ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶಿವಣ್ಣ ಬಿರಾದಾರ ಅವರ ಪರಿಚಯ-ಗೊರೂರು ಅನಂತರಾಜು
ವ್ಯಕ್ತಿ ಚಿತ್ರ
ಬಯಲಾಟ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಕಲಾವಿದ
ಶಿವಣ್ಣ ಬಿರಾದಾರ ಅವರ ಪರಿಚಯ-
ಗೊರೂರು ಅನಂತರಾಜು
ಇದೇ ಗ್ರಾಮದ ಶ್ರೀ ಶಿವಣ್ಣ ಬಿರಾದರ ಇವರಿಗೆ ಬಯಲಾಟ ಕ್ಷೇತ್ರದ ಸಾಧನೆಗೆ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿ ನೆನ್ನೆ ಸೋಮುವಾರ (10-2-2024)ಪ್ರಶಸ್ತಿ ಸ್ವೀಕರಿಸಿದರು. ಎರಡು ವರ್ಷಗಳ ಹಿಂ
ಜಯಶ್ರೀ ಎಸ್ ಪಾಟೀಲ ಧಾರವಾಡ ಅವರ ಕವಿತೆ-“ಯಾರ ಸೊಸಿ ಹೆಚ್ಚು”
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಯಾರ ಸೊಸಿ ಹೆಚ್ಚು”
ದಿನಾಲು ತಟ್ಟತಾಳ ಬುಟ್ಟಿ ರೊಟ್ಟಿ
ತುಂಬಿಸ್ತಾಳ ಮನಿ ಮಂದಿ ಹೊಟ್ಟಿ
ಕೆಲಸಾ ಮಾಡಾಕಂತು ಬಾಳ ಗಟ್ಟಿ
ಧಾರಾವಾಹಿ-69
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟ್ ನ ಕಾರ್ಮಿಕ ಮಕ್ಕಳ
ಶಿಕ್ಷಕಿಯಾದ ಸುಮತಿ
ಸ್ವಲ್ಪ ಮುಂದೆ ಸಾಗಿದಂತೆ ಭವ್ಯವಾದ ಬಂಗಲೆಯೊಂದು ಕಾಣಿಸಿತು. ಜೀಪು ನೇರವಾಗಿ ಕಾರ್ ಶೆಡ್ ವೊಂದನ್ನು ಪ್ರವೇಶಿಸಿತು. ಶೆಡ್ ಗೆ ಹೋಗುವ ದಾರಿಯ ಎರಡೂ ಕಡೆಯೂ ಪರಿಮಳ ಭರಿತ ಪನ್ನೀರು ಗುಲಾಬಿಗಳ ಗಿಡಗಳಲ್ಲಿ ಅರಳಿ ನಿಂತಿದ್ದ ಹೂಗಳು ಕಂಪನ್ನು ಸೂಸಿದವು.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ವಿಜಯಲಕ್ಷ್ಮಿ ತಾಯಿಯ
ಸೇವಾ ಭಾವಕ್ಕೆ ಒಲಿದ
ಪದ್ಮಶ್ರೀ ಪ್ರಶಸ್ತಿ
ಡಾಕ್ಟರ್ ದೇಶ ಮಾನೆಯವರ ಸೇವಾ ಮನೋಭಾವ ಮತ್ತು ವೃತ್ತಿ ಪರಿಣತಿಯನ್ನು ಕಂಡು ಭಾರತ ಸರ್ಕಾರದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಇನ್ಸ್ಪೆಕ್ಟರ್ ಆಗಿ ಅವರನ್ನು ನೇಮಕ ಮಾಡಲಾಯಿತು.
ಗಿರಿಜಾ ಇಟಗಿ ಅವರ ಹೊಸ ಗಜಲ್
ಕಾವ್ಯ ಸಂಗಾತಿ
ಗಿರಿಜಾ ಇಟಗಿ
ಗಜಲ್
ಸೂಜಿಯ ಮೊನೆಯಲಿ ನಡೆದು ಡೊಂಬರಾಟವ ಆಡಿದೆ
ಜಯಕಾರದ ಘೋಷಣೆಗಳು ಕಿವಿಗೆ ಅಪ್ಪಳಿಸುತಿತ್ತು ಬೇಕೆನಿಸಲಿಲ್ಲ
ಅನಸೂಯ ಜಹಗೀರುದಾರ ಅವರ ಕಥಾ ಸಂಕಲನ “ಪರಿವರ್ತನೆ” ಕುರಿತ ಒಂದು ಅವಲೋಕನ ಎಂ ಆರ್ ಅನಸೂಯ ಅವರಿಂದ
ಅನಸೂಯ ಜಹಗೀರುದಾರ
ಅವರ ಕಥಾ ಸಂಕಲನ
“ಪರಿವರ್ತನೆ” ಕುರಿತ
ಒಂದು ಅವಲೋಕನ
ಎಂ ಆರ್ ಅನಸೂಯ ಅವರಿಂದ
ಇಲ್ಲಿನ ಬಹುಪಾಲು ಕಥೆಗಳು ಸ್ತ್ರೀ ಕೇಂದ್ರಿತವಾಗಿದ್ದು ಹೆಣ್ಣಿನ ವಿವಿಧ ಮುಖಗಳ ಪಾತ್ರ ಚಿತ್ರಣದಲ್ಲಿ ಲೇಖಕಿಯು ಸಫಲತೆ ಹೊಂದಿದ್ದಾರೆ.
ರಶ್ಮಿ. ಡಿ ಜೆ ಅವರ ಕವಿತೆ-ಅಮ್ಮ
ವಿದ್ಯಾರ್ಥಿ ಸಂಗಾತಿ
ರಶ್ಮಿ. ಡಿ ಜೆ
(ಹತ್ತನೆ ತರಗತಿಯ ವಿದ್ಯಾರ್ಥಿನಿ)
ಅಮ್ಮ
ಅಮ್ಮನೇ ನನಗೆ ಅಕ್ಷರ
ನನ್ನ ಬದುಕಿಗೆ ಅವಳೇ ತಣ್ಣನೆಯ ಚಂದಿರ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಜೀವನದ ಮಜಲುಗಳು….ಅಷ್ಟೇ
ಹರಿದು ಹಂಚಿಹೋಗುವ ಕ್ಷಣಗಳು ಬಂದಾಗೆಲ್ಲ ಉತ್ತರಿಸುವ ಗೋಜಿಗೆ ಯಾರು ಹೋಗಲ್ಲ..ಯಾಕೆಂದರೆ ಯಾರಿಗೆ ಯಾರು ಹೇಳಿಕೊಳ್ಳುವಷ್ಡು ಸ್ನೇಹಿತರಾಗಿ ಇರೋದಿಲ್ಲ.ಕಂಡಿದ್ದೆಲ್ಲ ನಿಜವಾಗಲೂ ನಾವೇನು ಜಾದೂಗಾರರಲ್ಲ
ಅಂಕಣ ಸಂಗಾತಿ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮಧು ವಸ್ತ್ರದ
ಮುಂಬಯಿ
ಮಾಯಾ ನಗರಿಯ
ವಿಹಂಗಮ ನೋಟ…
ಬದುಕಿನ ದಾರಿ ಅರಸುತ ಬರುವ ಶ್ರಮಿಕರಿಗೆ ಆಸರೆ ಕೊಡುವ ಭುವಿಯ ಮೇಲಿನ ನಾಕ ಈ ಮುಂಬಯಿ..
ಆಸರೆ ಬೇಡಿದವಗೆ ಆಧಾರವಿತ್ತು ಕೈಹಿಡಿದು ಮುನ್ನಡೆಸಿ ಆಶೀರ್ವದಿಸುವ ತಾಯಿ ಈ ಮುಂಬಯಿ..
ʼಮಹಾಭಾರತ ಮತ್ತು ಸ್ತ್ರೀವಾದʼ ವೈಚಾರಿಕ ಲೇಖನ ಡಾ.ಯಲ್ಲಮ್ಮ ಕೆ ಅವರಿಂದ
ವೈಚಾರಿಕ ಸಂಗಾತಿ
ʼಮಹಾಭಾರತ ಮತ್ತು ಸ್ತ್ರೀವಾದʼ
ವೈಚಾರಿಕ ಲೇಖನ
ಡಾ.ಯಲ್ಲಮ್ಮ ಕೆ
ಆ ಕಥಾನಕವು ಕಳೆಗಟ್ಟುವ ನಿಟ್ಟಿನಲ್ಲಿ ಕವಿಭಾವವು ಕಟ್ಟಿಕೊಟ್ಟ ಕಥಾಸಂವಿಧಾನವು ಎಲ್ಲರಿಗೂ ಒಪ್ಪಿತವಾಗುವ ಸಂಗತಿ. ಅದೊಂದು ನೈಜಘಟನೆಯೆಂದು ; ಧರ್ಮಾಧರ್ಮ-ಕರ್ಮಗಳ ನೆಲೆಗಳಲ್ಲಿ ನೋಡುವುದಾದರೆ.., ಇಲ್ಲಿ ಹೆಣ್ಣು-ಗಂಡೆಂಬ ತರತಮವನ್ನು ಗುರುತಿಸಬಹುದಾಗಿದೆ.