Category: ಕಾವ್ಯಯಾನ

ಕಾವ್ಯಯಾನ

ವ್ಯಾಲಂಟೈನ್ ವಿಶೇಷ ಸಹಜ ಪ್ರೇಮ ದೇವರಾಜ್ ಹುಣಸಿಕಟ್ಟಿ. ಅವಳದು ನನ್ನದು ಅಮರಪ್ರೇಮ ಅಲ್ಲವೇ ಅಲ್ಲ..ಕಾರಣ ಅವಳಿಗಾಗಿ ನಾನುಗೋರಿ ಕಟ್ಟಲಿಲ್ಲ..ವಿಷ ಉಣಿಸಲಿಲ್ಲ ಉಣ್ಣಲಿಲ್ಲ..ಇನ್ನು ಗೋಡೆ ಕಟ್ಟುವಬಾದಶಾಗಳು ಇರಲೇ ಇಲ್ಲಾ… ತಿಂಗಳಿಗೊಮ್ಮೆ ಅವಳಹೆಜ್ಜೆಗಳು ಭಾರವಾಗುತ್ತವೆ..ಆಗೆಲ್ಲ ಮನೆಯ ತುಂಬಾನನ್ನದೇ ಕಾರುಬಾರು..ಉಪ್ಪು ಹುಳಿ ಹೆಚ್ಚು ಕಡಿಮೆಆಗಿರುವ ಅನ್ನ ಸಾಂಬಾರು…ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆತುಟಿಪಿಟಕ್ ಅನ್ನದೇ ಬಿಡದೇ ಚೂರು… ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿಜೊತೆಯಾದ ಅಪರಿಚಿತ ಗೆಳೆಯನಂತೆಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..ತುಸು ನಶೆ ಹೆಚ್ಚಾಗಿ ಪೆಚ್ಚುಪೆಚ್ಚಾಗಿ ಮಾತನಾಡಿದ್ದು..ತುಸು ಸಿಗರೇಟಿನ ಹೋಗೆಹೆಚ್ಚಾಗಿ ಉಸಿರಿದ್ದು….ಇದು […]

ವ್ಯಾಲಂಟೈನ್ ವಿಶೇಷ ಪ್ರೇಮಾಂಕುರ ಮಾಜಾನ್ ಮಸ್ಕಿ ಜಗವೆಲ್ಲ ಪ್ರೇಮಲೋಕದಲ್ಲಿ ತೇಲಾಡಿದೆವರವೋ ಶಾಪವೋ ನಗು- ಅಳುವಿನಲಿ ನಲಿದಿದೆಯಾರಿಗೂ ಬಿಡದ ಬಾಧೆ ನೊಂದು ಬೆಂದಿದೆಪ್ರೇಮ ಬೆಂಕಿಯಲ್ಲಿ ಅರಳಿ ಹೂವಾಗಿದೆ ನಿನ್ನೊಲವ ಪೂಜೆಯೋಳು ಬೆರೆತುಪ್ರತಿನಿತ್ಯ ಶುಭ ಆಶಯ ಕೋರುತಪರಾಕಾಷ್ಠೆ ಮೀರಿ ಆಸೆ ಚಿಮ್ಮುತಪ್ರೇಮಿಗಳ ಕಾಯುವಿಕೆಗೆ ಹೆಮ್ಮೆ ಪಡುತ ಮೋಸದ ಸೋಂಕಿಲ್ಲದ ನಿಷ್ಕಾಮ ಆತ್ಮ ಸಂಗಾತನೇನಿನ್ನೊಲವ ಪೂಜೆಯೋಳು ಬೆರೆತೆಹೃದಯ ಚುಂಬಕ ಮಂದಾರ ಅರಳಿದೆತನು ಮನ ಬಿಗಿದಪ್ಪಿದ ಒಲವಿನಲಿ ಕೊನೆ ಉಸಿರ ಘಳಿಗೆಯಲ್ಲೂ ಬಯಸುತ್ತಿದೆನಿನ್ನೊಲವ ಸ್ಪರ್ಶ ಚೇತರಿಸಿದೆಹೃದಯ ಬಡಿತ ಕುಗ್ಗುತ್ತಿದೆನೀರಾಳತೆಯಲ್ಲಿ ಉಸಿರಾಡಬಾರದೇಕೆ….

Back To Top