“ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”ವಿಶೇಷ ಬರಹ,ವೀಣಾ ಹೇಮಂತ್ ಗೌಡ ಪಾಟೀಲ್

“ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”ವಿಶೇಷ ಬರಹ,ವೀಣಾ ಹೇಮಂತ್ ಗೌಡ ಪಾಟೀಲ್

ಸಂಕ್ರಾಂತಿ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

“ಮಕರ ಸಂಕ್ರಮಣ

ಕ್ಯಾಲೆಂಡರ್ ವರ್ಷದ

ಮೊದಲ ಹಬ್ಬ”
ಭಾರತದಲ್ಲಿ ಅಮಾವಾಸ್ಯೆಗೊಂದು ಹುಣ್ಣಿಮೆ ಗೊಂದು ಹಬ್ಬಗಳು ಬರುತ್ತವೆ. ಹಬ್ಬಗಳು ನಮ್ಮ ಸಂಸ್ಕೃತಿಯ, ನೆಲದ ಪ್ರತೀಕ. ಯುಗಾದಿ ನಮ್ಮ ಹೊಸ ವರ್ಷವಾದರೆ ಶಿವರಾತ್ರಿ ನಮ್ಮ ವರ್ಷದ ಕೊನೆಯ ಹಬ್ಬ

ಕಾವ್ಯ ಪ್ರಸಾದ್ ಕವಿತೆ ಸಂಕ್ರಾಂತಿಯ ಸಂಭ್ರಮ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಸಂಕ್ರಾಂತಿಯ ಸಂಭ್ರಮ

ಭೋಗಿ ಹಬ್ಬ ಬಂದೈತಿ ಹೊಸತನವನ್ನು ತಂದೈತಿ.ಲಲಿತಾ ಕ್ಯಾಸನ್ನವರ, ಅವರ ಲೇಖನ

ಲಲಿತಾ ಕ್ಯಾಸನ್ನವರ,

ಭೋಗಿ ಹಬ್ಬ ಬಂದೈತಿ

ಹೊಸತನವನ್ನು ತಂದೈತಿ.

ಎ.ಎನ್.ರಮೇಶ್. ಗುಬ್ಬಿ.ಎಳ್ಳು-ಬೆಲ್ಲದ ಹನಿಗಳು.

1. ರಂಗೀಲ..!

ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!

ಇಂದಿರಾ.ಕೆ ಅವರ ಕವಿತೆ-ಸಂಕ್ರಾಂತಿ ವಿಶೇಷ

ಕಾವ್ಯ ಸಂಗಾತಿ

ಇಂದಿರಾ.ಕೆ –

ಸಂಕ್ರಾಂತಿ ವಿಶೇಷ
ದಾನ ಪುಣ್ಯವನು ಅರ್ಪಿಸಿ ಆತ್ಮ ಶುದ್ಧೀಕರಿಸುವ ನಿರ್ಮಲತೆ ಕಾಲವಿದು..
ಫಲಪ್ರದ ಇಳುವರಿಗಾಗಿ ಕೃತಜ್ಞತೆ ವ್ಯಕ್ತಪಡಿಸುವ ಉಪಕಾರ ಸ್ಮರಣೆ ಕಾಲವಿದು..

ಸವಿತಾ ದೇಶಮುಖ ಅವರ ಕವಿತೆ-ಉತ್ತರಾಯಣ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಉತ್ತರಾಯಣ
ಉತ್ತರಾಯಣ ಪರ್ವಕಾಲದಲಿ
 ಆದಿತ್ಯನ ಬೆಳಕಿನ ಕಿರಣದಲ್ಲಿ

ʼವೀಣಾ ವಾಣಿʼ ವೀಣಾಹೇಮಂತ್‌ ಗೌಡ ಪಾಟೀಲ್

ರಾಷ್ಟ್ರೀಯ ಯುವ ದಿನ ಜನವರಿ 12)

ಭಾರತದ ಆಧ್ಯಾತ್ಮಿಕತೆಯ ಶಿಖರ …..

ಸ್ವಾಮಿ ವಿವೇಕಾನಂದ

(ರಾಷ್ಟ್ರೀಯ ಯುವ ದಿನ ಜನವರಿ 12)

Back To Top