ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು

ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು

ಕಾವ್ಯ ಸಂಗಾತಿ ಮಾರುತೇಶ್ ಮೆದಿಕಿನಾಳ ಮನಸ್ಸಿನ ಮಾಲೀಕನಾಗು ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗುಹಾಕದಿರು ನಾನಾ ತರತರದ ನಾಟಕದ ಸೋಗುವಿದ್ಯಾಬುದ್ದಿ ಸಿದ್ಧಿಸಿ ಸಾಧಿಸಿ ನೀತಿವಂತನಾಗುಸಂತ ಶರಣ ಗುರುಹಿರಿಯರಿಗೆ ಶಿರಬಾಗು! ಈ ಚಂಚಲ ಮನಸನು ಒಂದೆಡೆ ಹಿಡಿದು ನಿಲ್ಲಿಸುಇಚ್ಛೆಗಳಿಗೆ ಹುಚ್ಚೆದ್ದು ಕುಣಿಯದಂತೆ ರಮಿಸುತಡೆದು ತಾಳ್ಮೆಯಿಂದಿರಲು ರೂಢಿ ಮಾಡಿಸುಹದ್ದುಮೀರಿ ಮಾರು ಹೋಗದಂತೆ ಬುದ್ಧಿಕಲಿಸು! ದೇಹದ ಜೊತೆ ಮನಸ್ಸನ್ನು ಸೇರಿಸು ಕೂಡಿಸುಅಕ್ರಮ ಅವಗುಣಗಳ ಮೇಲೆ ಸವಾರಿ ಮಾಡಿಸುಕೆಟ್ಟಕೇಡು ಮೋಸ ವಂಚನೆಗಳ ಹೊಡೆದೋಡಿಸುಅತ್ತಿತ್ತ ಈ ಚಿತ್ತ ಓಡಾಡಬಾರದು ಹಿಡಿದು ಬಂಧಿಸು! ಪಶುಪಕ್ಷಿ ಪ್ರಾಣಿ […]

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬಯಲು ಆಲಯ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬಯಲು ಆಲಯ

‘ಮತ್ತೆ ಬರಬಾರದೇ ಆ ದಿನಗಳು’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ದಿನದ ವಿಶೇಷ ಬರಹ

‘ಮತ್ತೆ ಬರಬಾರದೇ ಆ ದಿನಗಳು’

ವಿಶೇಷ ಲೇಖನ-

ವೀಣಾ ಹೇಮಂತ್ ಗೌಡ ಪಾಟೀಲ್

ಹಮೀದಾ ಬೇಗಂ ಅವರ ಕೃತಿ ಬೇಗಂ ಗಜಲ್ ಗುಚ್ಛ (ಒಲವಿರ ಮಧುವನ)-ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ

ಹಮೀದಾ ಬೇಗಂ ಅವರ ಕೃತಿ ಬೇಗಂ ಗಜಲ್ ಗುಚ್ಛ (ಒಲವಿರ ಮಧುವನ)-ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ

ನಾನು ನಿಮಗೆ ಮತ ಕೊಟ್ಟಿದ್ದೇನೆ ನೀನು ನಮ್ಮ ಮಾತು ಕೇಳಲೇಬೇಕು.ವಿಶೇಷಬರಹ- ಸಿದ್ಧಾರ್ಥ ಟಿ ಮಿತ್ರಾ

ನಾನು ನಿಮಗೆ ಮತ ಕೊಟ್ಟಿದ್ದೇನೆ ನೀನು ನಮ್ಮ ಮಾತು ಕೇಳಲೇಬೇಕು.ವಿಶೇಷಬರಹ- ಸಿದ್ಧಾರ್ಥ ಟಿ ಮಿತ್ರಾ

ವರಿಕೆ ಮಾಡಿಕೊಡಬೇಕಾಗಿದ ಹಾಗೂ ಅದರ ಅವಶ್ಯಕತೆಯೂ ಇದೆ.ಅಂತೆಯೇ ಎಲ್ಲರೂ ಸಂವಿಧಾನವನ್ನು ತಿಳಿದುಕೊಳ್ಳಬೇಕು ತಿಳಿದು ಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು.

“ಮಂಗಳವಾರದ ಮನದಾಳದ ಮಾತು” ರುದ್ರಾಗ್ನಿಯವರ ಲಹರಿ

ಅಯ್ಯೋ ಜಂಭದ ಹೆಣ್ಣೇ ಹುಂಬತನವಲ್ಲ ಹರುಷತನ. ನಿನಗೆಲ್ಲಿ ಅರಿವಾಗಬೇಕು ? ಆರಾಧಿಸುವ ಪದಗಳ ಅಕ್ಷರಗಳನ್ನು ಪುಸ್ತಕದ ಅಚ್ಚಿಗೊತ್ತಿ ಅದರ ಘಮಲನ್ನು ಮೂಗಿಗೆ ಏರಿಸಿಕೊಂಡು ನಶೆಯಲ್ಲಿ ಓದುವ ಅಮಲು ನೀನು ಬಲ್ಲೆಯ… ರುದ್ರಾಗ್ನಿ.. ?

“ಮಂಗಳವಾರದ ಮನದಾಳದ ಮಾತು” ರುದ್ರಾಗ್ನಿಯವರ ಲಹರಿ

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ.

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು
ಸಲ್ಲಾಪದ  ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಸುಪ್ತದೀಪ್ತಿ ಅವರ ಕವಿತೆ-ಶಿವ ಶಕ್ತಿ

ಹಸುರಾಡುತ್ತದೆ, ಹೂವರಳುತ್ತದೆ
ಹಕ್ಕಿಪುಕ್ಕದ ಬೀಸು, ಚಿಟ್ಟೆಪಕ್ಕದ ಬಣ್ಣ
ಮಳೆಯ ಹನಿ, ತೊರೆಯ ದನಿ
ನಿಯತಲಯದಲಿ ಜಗದ ಬನಿ

ಸುಪ್ತದೀಪ್ತಿ ಅವರ ಕವಿತೆ-ಶಿವ ಶಕ್ತಿ

Back To Top