ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ
ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ
ಧಗೆಯ ಲೆಕ್ಕಿಸದೆ ದುಡಿದು
ತಿನ್ನುವವರಿಗಿಲ್ಲ ವಿಶ್ರಾಂತಿ
ಸೂರ್ಯದೇವ, ನೀ ಎಂದು
ಆಗುವೆ ಶೀತಲದ ಶಾಂತಿ…
ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ
ಶಿರೋಭ್ರಮಣೆ (Vertigo) ವೈದ್ಯಕೀಯ ಲೇಖನ ಡಾ. ಅರಕಲಗೂಡು ನೀಲಕಂಠ ಮೂರ್ತಿ
ಕೆಲವರಿಗೆ ಪ್ರಯಾಣ ಮಾಡುವಾಗ ಉಂಟಾಗುವಂತಹ ಚಲನಾ ಅಸ್ವಸ್ಥತೆ ಅಥವ ಪ್ರಯಾಣದ ಅಸ್ವಸ್ಥತೆ (motion sickness) ರೀತಿ ಇದೂ ಸಹ ಅನ್ನಿಸಲೂಬಹುದು.
ಎ ಎಸ್.ಮಕಾನದಾರ ಅವರ ಹನಿಗಳು
ಎ ಎಸ್.ಮಕಾನದಾರ ಅವರ ಹನಿಗಳು
ಮೊನಚಾಗಿದೆ
ನಾಲಿಗೆ,ಕತ್ತಿಗಿಂತ
ಮಾತೇ ಹರಿತ
ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ ಚೇತನ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು-
ಸಾವಿಲ್ಲದ ಶರಣರು-ತರಳಬಾಳು ಮಠದ ಪರಂಪರೆ ಚೇತನ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಸಾವಿಲ್ಲದ ಶರಣರು-
ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.
ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.
ಕಾತುರದ ಕಂಗಳಲ್ಲಿ
ಸೂಕ್ಷ್ಮತೆಯ ಛಾಯೆ
ಏನೋ ತುಡಿತ,
ಕೈಯಲ್ಲಿ ಬಿಗಿಹಿಡಿತ
ಗಂಗಾ ಚಕ್ರಸಾಲಿ ಅವರ ತನಗಗಳು
ಗಂಗಾ ಚಕ್ರಸಾಲಿ ಅವರ ತನಗಗಳು
ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!
ಇದ್ದಾಗ ಅವಳೆಂದೂ
ಏನನ್ನೂ ಕಾಡದ ಮುಗ್ಧ ಜೀವ
ಕಾಡುತ್ತಿದೆ ಅವಳ ನೆನಪೀಗ
ಅವಳಿಲ್ಲವೆಂದು!
ವ್ಯಾಸ ಜೋಶಿ ತನಗಗಳು
ವ್ಯಾಸ ಜೋಶಿ ತನಗಗಳು
ಹಾಲಿನಂಥ ಮನಸು
ಬೆಚ್ಚಗಿನ ಅಪ್ಪುಗೆ
ಪ್ರೀತಿಯು ಹೆಪ್ಪಾಗಿದೆ
ಒಲವಿಂದ ಮೆಚ್ಚುಗೆ.
ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಅಪಾರ್ಟ್ಮೆಂಟ್ ಗೋಡೆ ಗಿಳಿ
ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಅಪಾರ್ಟ್ಮೆಂಟ್ ಗೋಡೆ ಗಿಳಿ
ಪ್ಲಾಸ್ಟಿಕ್ ಬಾವಿಯ ಬೇರು
ಪಾತಾಳ ಗಂಗೆಯ ಮುಟ್ಟಿ
ಮುಕ್ತಿ ಪಡೆದು ಬಂದಂತೆ
ಸಿಕ್ಕ ಸಿಕ್ಕವರಿಗೆಲ್ಲ
ಮಸಣಮುಕ್ತಿ
ಬಿಸಿಲಿನ ಬವಣೆ (ಹಾಹಾಕಾರ)ಲೇಖನ-ಲಲಿತಾ ಪ್ರಭು ಅಂಗಡಿ
ಬಿಸಿಲಿನ ಬವಣೆ (ಹಾಹಾಕಾರ)ಲೇಖನ-ಲಲಿತಾ ಪ್ರಭು ಅಂಗಡಿ
ಬಿಸಿಲಿನಿಂದ ಚರ್ಮ ರೋಗ, ಮೂರ್ಛೆ ಬರುವುದು, ನಿರ್ಜಲೀಕರಣ ಆಗುವುದಲ್ಲದೆ,ಆಯಾಸ ಆಗುವುದನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,ಮೊಸರು ಮಜ್ಜಿಗೆ, ಸೇವನೆ, ಶರಬತ್, ಎಳೆನೀರು,ಹಣ್ಣು ಹಂಪಲು,ಹಸಿರು ತರಕಾರಿಗಳ ಬಳಕೆ,ಮ್ರದು ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸಿಬೇಕಾಗಿದೆ.