ಸವಿತಾ ದೇಶಮುಖ ಅವರ ಕವಿತೆ-ಮರುಕಳಿಸುತ್ತಿರುವುದು ನೆನಪು
ಸವಿತಾ ದೇಶಮುಖ ಅವರ ಕವಿತೆ-ಮರುಕಳಿಸುತ್ತಿರುವುದು ನೆನಪು
ಮುಗಿಲಿಗೆ ಅಟ್ಟವ ಕಟ್ಟಿ
ರನ್ನ ಚಿನ್ನ ಬೆಳ್ಳಿ ರತ್ನ,
ಮುಗಿಲ ಮಲ್ಲಿಗೆ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಕೈ ಬೀಸಿ ಕರೆಯುತಿದೆ”
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಕೈ ಬೀಸಿ ಕರೆಯುತಿದೆ”
ಕೈ ಬೀಸಿ ಕರೆಯುತಿವೆ ಅನೇಕ ಜಲಪಾತಗಳು
ಬಂಡೆಗಳ ಮೇಲೆ ಮಲ್ಲಿಗೆಯಂತೆ ಝರಿಗಳು
ಉಕ್ಕಿ ಹರಿಯುವ ಹೊಳೆ ಹಳ್ಳ ನದಿಗಳು
ಬತ್ತಿದ ಕೆರೆಗಳು ತುಂಬಿರುವ ದೃಶ್ಯಗಳು
‘ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ’-ವೀಣಾ ಹೇಮಂತಗೌಡ ಪಾಟೀಲ
‘ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ’-ವೀಣಾ ಹೇಮಂತಗೌಡ ಪಾಟೀಲ
ಕೊನೆಯದಾಗಿ ಗಣೇಶನ ಪೂಜೆ ಮಾಡುವ ಭರದಲ್ಲಿ ಇತ್ತೀಚೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಅತ್ಯಂತ ದೊಡ್ಡ ಗಣೇಶ ವಿಗ್ರಹ ಗಳನ್ನು ಸ್ಥಾಪಿಸಲಾಗುತ್ತದೆ.ಈ ವಿಗ್ರಹಗಳು ಆಕರ್ಷಕವಾಗಿ ಕಾಣಲು ಹಲವು ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತದೆ.
ಭೋವಿ ರಾಮಚಂದ್ರ ಅವರ ಕವಿತೆ-ಛಿದ್ರಗೊಂಡ ಕಂದಮ್ಮ !
ಭೋವಿ ರಾಮಚಂದ್ರ ಅವರ ಕವಿತೆ-ಛಿದ್ರಗೊಂಡ ಕಂದಮ್ಮ !
ಚಿಗರಬೇಕಿದ್ದ ಕಂದಮ್ಮ
ಕೈ ಕಾಲು ಕತ್ತರಿಸಿಕೊಂಡು
ಆಕಾರಕ್ಕಾಗಿ ಹುಡುಕುತ್ತಿದೆ .
ಗಾಯತ್ರಿ ರಾಜ್ ಅವರ ಕಾದಂಬರಿ ‘ಟ್ರಾಯ್’ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ
ಗಾಯತ್ರಿ ರಾಜ್ ಅವರ ಕಾದಂಬರಿ ‘ಟ್ರಾಯ್’ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ
ಇದು ಒಂದು ಯುದ್ಧ ಎಂದಷ್ಟೇ ಕೈ ಬಿಡಬಹುದಿತ್ತು,(ಅವರೇ ಹೇಳಿದಂತೆ) ಆದರೆ ಆ ಯುದ್ಧದ ಹಿಂದೆ ಒಂದು ಮರೆಯಲಾಗದ ಪ್ರೇಮ ಕಥೆ ಇದೆ ಎಂದು ಗುರುತಿಸಿ ಅದನ್ನು ವಿಜೃಂಭಿಸಿ ಈ ಕಾದಂಬರಿಯನ್ನು ಬರೆದಿದ್ದಾರೆ.
ಗಾಯತ್ರಿ ಎಸ್ ಕೆ ಅವರಕವಿತೆ-ಗುರು
ಗಾಯತ್ರಿ ಎಸ್ ಕೆ ಅವರಕವಿತೆ-ಗುರು
ಸದ್ಭಾವನೆ ನಮ್ಮಲ್ಲಿ
ನಿರಂತರ ಸಾಗುವ
ಪಯಣವದು..
‘ಶಿಕ್ಷಕ ಎಂಬುದೆ ಒಂದು ಹೆಮ್ಮೆಯ ಬಿರುದು’ ಅಂದು-ಇಂದು ?ಸಿದ್ದಾರ್ಥ ಟಿ ಮಿತ್ರಾ
‘ಶಿಕ್ಷಕ ಎಂಬುದೆ ಒಂದು ಹೆಮ್ಮೆಯ ಬಿರುದು’ ಅಂದು-ಇಂದು ?ಸಿದ್ದಾರ್ಥ ಟಿ ಮಿತ್ರಾ
ಮತ್ತೊಂದೆಡೆ ಶಿಕ್ಷಕರ ಗೌರವ ರಕ್ಷಣೆ. ಇವೆಲ್ಲವುಗಳ ಹಿಡಿತದಿಂದ ಪಾರಾಗಿ ದಕ್ಷ ಆಡಳಿತ ನೀಡಿ, ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುವುದು ಇನ್ನೂ ಕಷ್ಟಕರವಾಗಿದೆ.
ರಾಜು ನಾಯ್ಕ ಅವರ ಕವಿತೆ-ಕವಿತೆ ಹುಟ್ಟಿಲ್ಲ
ರಾಜು ನಾಯ್ಕ ಅವರ ಕವಿತೆ-ಕವಿತೆ ಹುಟ್ಟಿಲ್ಲ
ಆತ್ಮ ಧ್ಯಾನ ಅಂತರಂಗ
ಪ್ರೇಮ ಕರುಣೆ ಕಾವ್ಯ ಶೃಂಗ
ಭಾವ ಬಿತ್ತಿಲ್ಲ
ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ
ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ
ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಬಾಳಸಂತೆ
ಲೀಲಾಕುಮಾರಿ ತೊ
ಡಿಹಠಕ್ಕೆ ಬಿದ್ದ ಕಾಲ್ಗಳು
ನಡೆಯುತ್ತಲೇ ಇವೆ…
ನಿಶ್ಯಬ್ದ ಊರಿನೆಡೆಗೆಕಾನ ಅವರ ಕವಿತೆ-ಬಾಳಸಂತೆ