ಎನ್ ವಿ ರಮೇಶ್ ರವರ ಕೃತಿಆರೋಗ್ಯದೇವಿಗೆ ಸಾಷ್ಟಾಂಗ ವಂದನೆ _ ಲೇಖನಗಳ ಸಂಕಲನ-ಅವಲೋಕನ ಸುಜಾತಾ ರವೀಶ್

ಎನ್ ವಿ ರಮೇಶ್ ರವರ ಕೃತಿಆರೋಗ್ಯದೇವಿಗೆ ಸಾಷ್ಟಾಂಗ ವಂದನೆ _ ಲೇಖನಗಳ ಸಂಕಲನ-ಅವಲೋಕನ ಸುಜಾತಾ ರವೀಶ್

ಎನ್ ವಿ ರಮೇಶ್ ರವರ ಕೃತಿಆರೋಗ್ಯದೇವಿಗೆ ಸಾಷ್ಟಾಂಗ ವಂದನೆ _ ಲೇಖನಗಳ ಸಂಕಲನ-ಅವಲೋಕನ ಸುಜಾತಾ ರವೀಶ್

ಅನಸೂಯ ಜಹಗೀರದಾರ ಗಜಲ್

ಎರಡು ನಾಲಿಗೆ ಸೀಳು ತುಟಿ ಇವರದು
ಮುಗುದ ಬಾಳಿನಲಿ ಏಕೆ ಬಂದಿಳಿದರು

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಗಜಲ್

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.ತತ್ವ ಪದ ಗಾಯಕ ಯೋಗೇಂದ್ರ ದುದ್ದ ಇವರ ಪರಿಚಯ ಗೊರೂರು ಅನಂತರಾಜು

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ ಇಲ್ಲಿಂದ ಏನ್ ಹೊಯ್ವೆ ಮನವೆ.ತತ್ವ ಪದ ಗಾಯಕ ಯೋಗೇಂದ್ರ ದುದ್ದ ಇವರ ಪರಿಚಯ ಗೊರೂರು ಅನಂತರಾಜು

ಬಾಗೇಪಲ್ಲಿ ಅವರ ಗಜಲ್ (ಜುಗಲ್ ಕಾಫಿಯಾ)

ಒಬ್ಬಂಟಿ ನಾ ನನ್ನನೇ ಬೇಟಿಯಾಗುವೆ
ಅಪರೂಪದ ಏಕಾಂತತೆ ಚಿತ್ರಿಸುತಿರೆ ನಿನ್ನ
ಕಾವ್ಯ ಸಂಗಾತಿ

ಬಾಗೇಪಲ್ಲಿ
ಒಬ್ಬಂಟಿ ನಾ ನನ್ನನೇ ಬೇಟಿಯಾಗುವೆ
ಅಪರೂಪದ ಏಕಾಂತತೆ ಚಿತ್ರಿಸುತಿರೆ ನಿನ್ನ
ಕಾವ್ಯ ಸಂಗಾತಿ

ಗಜಲ್ (ಜುಲ್ ಕಾಫಿಯಾ)

ಶಾಲಿನಿ ಕೆಮ್ಮಣ್ಣುಕವಿತೆ-ಭರವಸೆಯ ಭಾಸ್ಕರ

ಒಡಲ ಕಣ್ಣಿಗೆ ಸವಿಯೂಟ ಉಣಿಸಿದ
ಸೌಂದರ್ಯ ರಾಶಿಯ  ಆಗಸದಿ ಮೂಡಿಸಿದ
ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಭರವಸೆಯ ಭಾಸ್ಕರ

ಮೀನಾಕ್ಷಿ ಹನುಮಂತ ಓಲೇಕಾರಅವರ ಸಂಕಲನ “ಕಲ್ಲು ಯಂತ್ರವಲ್ಲವದು ದೇಹ” ಒಂದು ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ

ಕವಯತ್ರಿಯು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಾಗೆಯೆ ಪರಿಸರ, ಪ್ರಕೃತಿ, ಊರು ಹಾಗೆಯೆ ಬಾಂಧವ್ಯಕೆ ಸಂಬಂಧಿಸಿದಂತೆ ಸುಮಾರು ೭೦ ಕವನಗಳನ್ನು  ರಚಿಸಿದ್ದಾರೆ.ಒಂದೊಂದು ಶೀರ್ಷಿಕೆಗಳು ಕೂಡ ಒಂದೊಂದು ವಿಷಯಾಂಶಗಳನ್ನು ಆಧರಿಸಿ ಅರ್ಥಪೂರ್ಣವಾಗಿವೆ.ಈ ಒಂದು ಸಂಕಲನಕ್ಕೆ ಶ್ರೀ ಭರಮಪ್ಪ ಪರಸಾಪೂರರವರು ತುಂಬ ಚನ್ನಾಗಿ ಮುನ್ನುಡಿಯನ್ನು ಬರೆದಿರುವರು

ಮೀನಾಕ್ಷಿ ಹನುಮಂತ ಓಲೇಕಾರಅವರ ಸಂಕಲನ “ಕಲ್ಲು ಯಂತ್ರವಲ್ಲವದು ದೇಹ” ಒಂದು ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ

ಪೂರ್ಣಿಮಾ ಸುಳ್ಯ ಕವಿತೆ-‘ಭರವಸೆಯೇ ಬದುಕು’

ಬಯಸಿದ್ದು ಸಿಗದೆ
ವ್ಯಯಿಸಿದ್ದು ದಕ್ಕದೇ…
ಸೋತು ಹೈರಾಣಾಗಿಸುವ
ನಿರಾಶೆಯ ಬದುಕು…..

ಕಾವ್ಯ ಸಂಗಾತಿ

ಪೂರ್ಣಿಮಾ ಸುಳ್ಯ

‘ಭರವಸೆಯೇ ಬದುಕು’

ಶೃತಿ ರುದ್ರಾಗ್ನಿಯವರ ಹೊಸ ಕವಿತೆ-ಕವಿ ನಾವಿಕ.

ತಿಳಿಯದಷ್ಟು
ಮರ್ಮವ
ಹುಟ್ಟು ಹಾಕುತ್ತಾ  
ಹುಟ್ಟಿಲ್ಲದ
ದೋಣಿಯನ್ನು

ಕಾವ್ಯ ಸಂಗಾತಿ

ಶೃತಿ ರುದ್ರಾಗ್ನಿ

ಕವಿ ನಾವಿಕ

ಪರಿನುಡಿ-WARಗಿತ್ತಿ ಲೋಹಿತೇಶ್ವರಿ ಎಸ್ ಪಿ…

ವಾರಗಿತ್ತಿ  ಓರಗಿತ್ತಿ ಎಂದು ಬಳಕೆಯಾಗುವ ಈ ಸಂಬಂಧವಾಚಕ ಕನ್ನಡ ಸಮಾಜದಲ್ಲಿ ಅಣ್ಣ ತಮ್ಮಂದಿರ ಹೆಂಡತಿಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಆದರೆ, ಅವರ ನಡುವಿನ ಬಾಂಧವ್ಯ ಇಲ್ಲವೇ ಆ ಸಂಬಂಧದ ಸ್ವರೂಪ ಹೇಗಿದೆ ಎಂಬ ವಿಷಯವನ್ನು ತಿಳಿಸುವ ಕಾರಣಕ್ಕಾಗಿ ಇಂಗ್ಲಿಶಿನ WAR ಮತ್ತು ಕನ್ನಡದ ಗಿತ್ತಿ ಎಂಬ ರೂಪವನ್ನು ಬಳಸಿ WARಗಿತ್ತಿ ಎಂಬ ಪದವನ್ನು ರಚಿಸಲಾಗಿದೆ.

ಲೋಹಿತೇಶ್ವರಿ ಎಸ್ ಪಿ

Back To Top