ಕನ್ನಡ ಕನ್ನಡ ಕನ್ನಡ

ಕನ್ನಡ ಕನ್ನಡ ಕನ್ನಡ

ಗೊರೂರು ಆನಂತರಾಜು

ಕನ್ನಡ ಕನ್ನಡ ಕನ್ನಡ
ಕಂಪನು ಸುರಿಸಿಹ ನವಚೇತನ
ಸಾಹಿತ್ಯ ಸೃಷ್ಟಿಗೆ ಈ ಸರಳ ಕನ್ನಡ

ಕನ್ನಡ ರಾಜ್ಯೋತ್ಸವ”(ಕನ್ನಡಿಗರ ಹೃದಯೋತ್ಸವ)

ಕಾಡಜ್ಜಿ ಮಂಜುನಾಥ

ಕನ್ನಡ ರಾಜ್ಯೋತ್ಸವ”

(ಕನ್ನಡಿಗರ ಹೃದಯೋತ್ಸವ)
ನವೆಂಬರ್ ೧ ರಂದು “ಕರ್ನಾಟಕ”ಎಂದು ಮರುನಾಮಕರಣ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ದಳ್ಳುರಿ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ದಳ್ಳುರಿ
ನೋಡಿ ಕಿಟಾರನೆ ಕಿರುಚಿದ
ಕ್ರೌರ್ಯದ ರಕ್ತ
ಮಗುವಿಗೀಗ ಮೆತ್ತಿಕೊಳ್ಳುವ ಬಣ್ಣ

ಕನ್ನಡ ಭಾಷೆ ಇತಿಹಾಸ ಮತ್ತು ಸಾಹಿತ್ಯ

ಮಾಧುರಿ ದೇಶಪಾಂಡೆ,

ಕನ್ನಡ ಭಾಷೆ ಇತಿಹಾಸ ಮತ್ತು ಸಾಹಿತ್ಯ
ಹತ್ತನೆಯ ಶತಮಾನದಿಂದ ಕನ್ನಡ ಭಾಷೆಯು ನಿರಂತರ ಅಭಿವೃದ್ಧಿಯನ್ನು ಅಪಾರ ಸಾಹಿತ್ಯವನ್ನು ಪಡೆಯಿತು ಎಂಬುದನ್ನು ಅಧ್ಯಯನದಿಂದ ತಿಳಿದು ಬಂದಿದೆ.

ಕನ್ನಡೋತ್ಸವ ನಿರಂತರವಾಗಿರಲಿ

ಶಾರದಜೈರಾಂ, ಬಿ .ಚಿತ್ರದುರ್ಗ

ಕನ್ನಡೋತ್ಸವ

ನಿರಂತರವಾಗಿರಲಿ

ಕನ್ನಡವೇ ನಿತ್ಯ.ಕನ್ನಡವೇ ನಿತ್ಯ ನೂತನ ಪಸರಿಸಲಿ ಎಲ್ಲೇಡೆ ಸದಾ ಮನವ ತಣಿಸುತ್ತಿರಲಿ ಜೈ ಕನ್ನಡಾಂಬೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 

ನನ್ನ ಅಬ್ಬೆಯು

ಸವಿತಾ ದೇಶಮುಖ

ನನ್ನ ಅಬ್ಬೆಯು
ಬೆಳೆದು ನಿಂದೆ ನಿನ್ನ ಕಲಿಕೆಯಲೇ
ಇಂದು ಸಾಧನೆಯ ಹೆದ್ದಾರಿ ನೀನು

ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

ಡಾ.ಯಲ್ಲಮ್ಮಕೆ

ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

ಬಾಯ್ಯಾಯ್ ಬಿಡುವ ಜನರ ಜೊತೆಗೆ ಕಲೆಯ ಆರಾಧಕರು ಕೂಡ ಮೆಚ್ಚಿ ದುಡ್ಡನ್ನು ನೀಡುತ್ತಾ ಇದ್ದರು, ಬದುಕು ಸಾಗಿದೆ, ಎಲ್ಲಿಗೆ ಪಯಣ ಎಂದರಿಯದೆ..!

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ನಾನಂತೂ ನಿಮಗ ಹ್ಯಾಪಿ ದಿವಾಳಿ ಅಂತ ಮೆಸೇಜ್ ಕಳಿಸಿದವರಿಗೆಲ್ಲ ತಿರುಗಿ ನಿಮಗೂ ದಿವಾಳಿ ಹ್ಯಾಪಿ ಆಗ್ಲಿ ಅಂತ  ಶುಭಾಶಯ ಹೆಳ್ದೆ ಅನ್ನಿ.ಈಗ ಮುಂದ ಈ ದಿವಾಳಿ ಪದ ಬಿಟ್ಟು ದಿಪಾವಳಿ ಅಂತ ನಾವು ಕನ್ನಡದವರೆಲ್ಲ ಕರೇರಿ , ಎನಂತೀರಿ

‘ಸುವರ್ಣ ಕರ್ನಾಟಕ’ ಪೂರ್ಣಿಮಾ ಕೆ.ಜೆ ಅವರ ಲೇಖನ

‘ಸುವರ್ಣ ಕರ್ನಾಟಕ’ ಪೂರ್ಣಿಮಾ ಕೆ.ಜೆ ಅವರ ಲೇಖನ
ಕವಿರಾಜಮಾರ್ಗ ಗ್ರಂಥ ರಚಿತವಾಗಿ ವಾಗುವುದಕ್ಕಿಂತ ಮೊದಲು ಅನೇಕ ಕವಿಗಳು ಕಾವ್ಯ ರಚನೆ ಮಾಡಿದ್ದರು ಆದರೆ ದುರ್ದೈವದಿಂದ ನಮ್ಮಲ್ಲಿ ದಾಖಲೆ ಉಳಿದಿಲ್ಲ. ನಮಗೆ ಉಳಿದಿದ್ದು ಶಾಸನ ಸಾಹಿತ್ಯ ಮಾತ್ರ.

Back To Top