‘ಅಂತಃಕರಣ’ ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
ಪ್ರೀತಿಯ ನೆನಪುಗಳು ಇರಬೇಕು. ಅರ್ಥ ಮಾಡಿಕೊಳ್ಳುವ ತಾಳ್ಮೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರಲ್ಲೂ ದೈನ್ಯತೆಯ ಅಂತಃಕರಣವಿರಬೇಕು. ಮಕ್ಕಳ ಖುಷಿಗೆಂದು ಸಮುದ್ರಕ್ಕೆ ಬಂದ ಇವರಿಬ್ಬರಲ್ಲಿ ಅಂತಹ ಅನ್ಯೋನ್ಯತೆ ಇರಲಿಲ್ಲ. ಮಾತುಗಳೂ ಇರಲಿಲ್ಲ .
ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ-ಮುಂದುವರಿದಿದೆ
ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು ಆಗದು
ಸೃಷ್ಟಿಯು ಇಲ್ಲ , ಲಯವೂ ಇಲ್ಲ
ಅದೇ ಮುರಿದು ಕಟ್ಟುವ ( ಕಾರ್ಯ )ದೃಷ್ಟಿ
ವಚನ ಮೌಲ್ಯ:ಆವ ಕಾಯಕವಾದಡೂ ಸ್ವಕಾಯಕವ ಮಾಡಿ-ವಿಶ್ಲೇಷಣೆ,ಸುಜಾತಾ ಪಾಟೀಲ ಸಂಖ
ಇಂದು ಮತ್ತೆ ಸಾರ್ವಕಾಲಿಕ ಸರ್ವತೋಮುಖ ಸಮತಾ ವ್ಯವಸ್ಥೆಯನ್ನು ತರಬೇಕಾದರೆ,ಶರಣರ
ವಚನ ಮೌಲ್ಯಗಳ ಮೊರೆ ಹೋಗುವ ,ಕಾಯಕ ದಾಸೋಹ ತತ್ವಗಳನ್ನು ಆಚರಣೆಗೆ ತರುವ ಅನಿವಾರ್ಯತೆ ಇದೆ ಎಂದು ನನಗೆ ಅನಿಸುತ್ತದೆ.
ಕವಿತಾ ವಿರೂಪಾಕ್ಷ ಅವರ ಕವಿತೆ-‘ಬಂದಿಲ್ಲಿ ಸ್ವಲ್ಪ ಕೂರು’
ಹೆಚ್ಚಾದ ಉಸಿರಾಟ,
ಎದೆ ಬಡಿತದ ಸದ್ದನ್ನಾದರು
ಕೇಳಿಸಿಕೊ..
ವಿಜಯ ತೊಂಡೊಲ್ಕರ ಅವರ ಮರಾಠಿ ನಾಟಕ ‘ಬೇಬಿ’ಯ ಮೊದಲ ಓದು ಕನ್ನಡಕ್ಕೆ : ಜಯಲಕ್ಷ್ಮಿ ಪಾಟೀಲ- ಅವಲೋಕನ,ಯಮುನಾ.ಕಂಬಾರ
ವಿಜಯ ತೊಂಡೊಲ್ಕರ ಅವರ ಮರಾಠಿ ನಾಟಕ ‘ಬೇಬಿ’ಯ ಮೊದಲ ಓದು ಕನ್ನಡಕ್ಕೆ : ಜಯಲಕ್ಷ್ಮಿ ಪಾಟೀಲ- ಅವಲೋಕನ,ಯಮುನಾ.ಕಂಬಾರ
ಸವಿತಾ ಮುದ್ಗಲ್ ಕವಿತೆ-ಒಲವ ಮಳೆ
ನಿನಗಾಗಿ ಒಲವಿನ ಮಳೆ
ನಿತ್ಯ ಸುರಿಸಿದರೇನು?
ಕಪ್ಪಾದ ಕಾರ್ಮೋಡಗಳೇ
ಬಾಳಿಗೆ ಜೊತೆಗಾದವೇನು?
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಿಡಿತಗಳು..
ಪ್ರೀತಿ ಇರುವ ತನಕ
ಚಂದಿರನ ಕಾಂತಿಗೆ
ಸಾಗರದ ಸೆಳವಿಗೆ ಮುಪ್ಪಿಲ್ಲ
ಜಗವಿರುವತನಕ
ಸಾವಿಲ್ಲದ ಶರಣರು ಮಾಲಿಕೆಯ ಮತ್ತೊಂದು ಬರಹ ಶಶಿಕಾಂತ ಪಟ್ಟಣ ರಾಮದುರ್ಗಅವರಿಂದ-ಶಿಕ್ಷಣ ಪ್ರೇಮಿ ಸೇನಾನಿ ಗೋಪಾಲ ಕೃಷ್ಣ ಗೋಖಲೆ
ಸಾವಿಲ್ಲದ ಶರಣರು ಮಾಲಿಕೆಯ ಮತ್ತೊಂದು ಬರಹ ಶಶಿಕಾಂತ ಪಟ್ಟಣ ರಾಮದುರ್ಗಅವರಿಂದ-ಶಿಕ್ಷಣ ಪ್ರೇಮಿ ಸೇನಾನಿ ಗೋಪಾಲ ಕೃಷ್ಣ ಗೋಖಲೆ
‘ಹಳ್ಳದ ಕಲ್ಲು- ಉತ್ತಮ ಎ. ದೊಡ್ಮನಿ ಅವರ ಸಣ್ಣ ಕಥೆ
ಅಲ್ಲಿನ ಜನರಿಗೆ ಅದೆ ಹಳ್ಳನೆ ಜೀವನಾಡಿ. ಹೊಲ-ಗದ್ದೆ, ಬಟ್ಟೆ ತೊಳೆಯಲು, ದನಗಳಿಗೆ ಮೈ ತೊಳೆಯಲು, ಊರಿನ ಪರಗೋಳಿಗೆ ಬೇಸಿಗೆಯಲ್ಲಿ ಈಜಾಡಲು, ಮೀನು ಪ್ರೀಯರಿಗೆ ಮೀನು ಹಿಡಿಯಲು ಮತ್ತು ಇನ್ನಿತರ ಕೃಷಿ ಚಟುವಟಿಕೆಗಳಿಗೆ. ಅಂದರೆ ಪುಂಡಿ ಕಟಗಿ ನೀರಿನಲ್ಲಿ ಹಾಕಿ ನಾರು ತೆಗೆಯಲು. ಹೀಗೆ ಹಲವು ರೀತಿಯಲ್ಲಿ ಆ ಊರಿನ ಬದುಕೇ ಆ ಹಳ್ಳ.
‘ಆಯ್ಕೆಗಳಿಲ್ಲದ ಬದುಕು’-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ
ಯಾರಾದರೂ ಶ್ರೀಮಂತರಿಗೆ ಮೈಯಲ್ಲಿ ದೇವರು ಕಾಣಿಸಿಕೊಂಡಿದ್ದಾಳೆಯೆ?! ದೇವರು ಮುನಿಸಿಕೊಂಡಿದ್ದಾನೆಯೇ??
ಖಂಡಿತವಾಗಿಯೂ ಇಲ್ಲ. ಬಡವರ ಮಕ್ಕಳಿಗೆ ಪಾಲಕರ ಬಡತನ ಮತ್ತು ಅಜ್ಞಾನದ ಕೊರತೆಯಿಂದ ಪೌಷ್ಟಿಕ ಆಹಾರ ದೊರೆಯದೆ ಹೋದಾಗ, ಸ್ವಚ್ಛತೆಯ ಅರಿವಿನ ಕೊರತೆ ಇದ್ದಾಗ ಆ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಾರೆ