ಗಂಗಾ ಚಕ್ರಸಾಲಿ ಅವರ ಕವಿತೆ-ಇಷ್ಟೇ ಸಾಕೆ…!
ಮಕ್ಕಳು,ಪತಿ,ಮನೆಯವರ
ಲಾಲನೆ ಪಾಲನೆಯಷ್ಟೇ ಸಾಕೆ
ನಿನ್ನ ಮನದಾಸೆಗಳ ಲಾಲನೆ ಬೇಡವೆ?
ಗಂಗಾ ಚಕ್ರಸಾಲಿ .
ವಚನ ಸಂಗಾತಿ
ವಚನ ಮೌಲ್ಯ ಮಾಲಿಕೆ
ಸುಜಾತಾ ಪಾಟೀಲ ಸಂಖ
ಅಪ್ಪ ಬಸವಣ್ಣನವರು
ಅಕ್ಷತಾ ಜಗದೀಶ ಕವಿತೆ-ಭೂಮಿಕೆ
ಮೌನದ ಎಲೆಗಳ ಮೇಲೆ
ಮಾತನ್ನು ಉಣಬಡಿಸಿದವಳು ನೀನು……
ಯಾರಿಗೂ ಭಾರವಲ್ಲ ಹೆಣ್ಣು
ಅಕ್ಷತಾ ಜಗದೀಶ
ಮೀನಾಕ್ಷಿ ಸೂಡಿ ಅವರ ಕವಿತೆ-ಓ ಸಖಿ, ನೀ ಸುಖಿ
ಸ್ತ್ರೀ ಸಮಾನತೆ ಪುರುಷದ್ವೇಷವಲ್ಲ
ಒಗ್ಗಟ್ಟಿನ ಪಯಣ
ತಂದೆಯಾಗಿ,ಅಣ್ಣನಾಗಿ,
ಮೀನಾಕ್ಷಿ ಸೂಡಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಹುಟ್ಟಿ ಬರಲಿ ಬುದ್ಧ ಬಸವ
ಯಾರದೋ ತೀಟೆ ಕಳ್ಳ ಬಸಿರು
ಬೀದಿ ಭ್ರೂಣ ರೊಧನ
ಕ್ರೂರ ಹಿಂಸೆ ದರ್ಪ ಧೋರಣೆ
ನಲುಗಿ ಹೋಯಿತು ಜೀವನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
‘ಕವಿತೆ ಹುಟ್ಟಿದ ಸಮಯ’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಅದು ಸ್ವಾತಂತ್ರ್ಯ ಚಳುವಳಿಯ ಉತ್ತುಂಗದ ಕಾಲ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷರನ್ನು ವಿರೋಧಿಸಿ ಹಲವಾರು ಕ್ರಾಂತಿಕಾರಕ ಪ್ರಯತ್ನಗಳು ನಡೆದವು. ಇದೇ ಸಮಯದಲ್ಲಿ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ‘ನರಬಲಿ’ ಎಂಬ ಶೀರ್ಷಿಕೆಯಲ್ಲಿ ಕವನವನ್ನು ಬರೆದರು.
ವೀಣಾ ಹೇಮಂತ್ ಗೌಡ ಪಾಟೀಲ್
‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿ ಅಪ್ರತಿಮ ವಿಜ್ಞಾನಿ ಸರ್ ಸಿ.ವಿ.ರಾಮನ್- ಡಾ.ಶಶಿಕಾಂತ್ ಪಟ್ಟಣ
‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿ ಅಪ್ರತಿಮ ವಿಜ್ಞಾನಿ ಸರ್ ಸಿ.ವಿ.ರಾಮನ್- ಡಾ.ಶಶಿಕಾಂತ್ ಪಟ್ಟಣ
“ಸಾಧನೆಗೆ ಸ್ಫೂರ್ತಿ ಹೆಣ್ಣು” ಲೇಖನ-ಭಾರತಿ ಸಂ ಕೋರೆ (ಆಂಕಲಿ)
ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಏನಾದರೂ ಇದ್ದರೆ ಅದು ಇರುವುದು ಮಹಿಳೆಗೆ ಮಾತ್ರ. ಸ್ನೇಹಿತರೆ
ನನ್ನ ತಾಯಿ ನನ್ನ ಬದುಕಿನ ಸರ್ವಸ್ವ. ಅವಳೇ ನನಗೆ ಜನ್ಮ ನೀಡಿಲ್ಲದಿದ್ದರೆ ಇವತ್ತು ನಾನು ಶಿಕ್ಷಯಾಗಿ ಸೇವೆ ಸಲ್ಲಿಸುತ್ತಿರಲಿಲ್ಲ. ನಿಸ್ವಾರ್ಥ ಸೇವೆಗೆ ನಾ ಎಂದು ಚಿರಋಣಿಯಾಗಿರುವೆ ಅಮ್ಮ. ನಿನಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
ಭಾರತಿ ಸಂ ಕೋರೆ (ಆಂಕಲಿ)
ಲೋಹಿತೇಶ್ವರಿ ಎಸ್ ಪಿ ಕವಿತೆ-ಚೈತನ್ಯ….
ಲೋಕದ ಕಣ್ಣಿಗೆ ನಾಯಕರ ಹೊರತು ನಾಯಕಿಯರ ಗುರುತಿಲ್ಲ
ಲೋಕದ ಡೊಂಕಷ್ಟೇ ಅಲ್ಲ ಇದು ಎಲ್ಲರ ಮನದ ಡೊಂಕಿನ ಕತೆ
ಲೋಹಿತೇಶ್ವರಿ ಎಸ್ ಪಿ
ನಾಗರತ್ನ ಎಚ್ ಗಂಗಾವತಿ ಕವಿತೆ-ಸಹನಾ ಮೂರ್ತಿ
ಎಲ್ಲರ ಬಾಳಲಿ ಹೆಣ್ಣೊಂದು ಚೇತನ
ವಿದ್ಯಾ ಬುದ್ಧಿಯ ಕಲಿಸಿ ಬೆಳಕ ಹರಸಿ
ಮಕ್ಕಳ ಹಸಿವ ನೀಗಿಸಿದಾಕೆ ನಿನಗೆ
ಸಾವಿರ ಸಾವಿರ ವಂದನೆಗಳು ನಮಿಸಿ