ಧಾರಾವಾಹಿ-ಅಧ್ಯಾಯ –13
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಸುಮತಿಯ ಅಳಲು
ರಾಜೇಶ್ವರಿ ಎಚ್ ಬಜ್ಪೆ ಕವಿತೆ-ನೆನಪು
ಕಾವ್ಯ ಸಂಗಾತಿ ರಾಜೇಶ್ವರಿ ಎಚ್ ಬಜ್ಪೆ ನೆನಪು ಮತ್ತೆ ಮತ್ತೆ ಸೆಳೆಯುತ್ತಿದೆನಿನ್ನ ಪ್ರೀತಿ ನನ್ನೆಡೆದೂರ ತೀರ ಸಾಗಿ ನಡೆದರೂಕಣ್ಣ ನೋಟ ನಿನ್ನೆಡೆ ಹೂವಿಗೇನು ಗೊತ್ತು ಗಮ್ಯಅರಳಿ ನಗುವ ಬೀರಿತುತೇರನೆಳೆದು ಚೆಲುವ ಬೀರಿಮರೆತು ಮಂದೆ ಸಾಗಿತು ಮೊಳಕೆಯೊಡೆದ ಭಾವ ಬಲಿತುಮನವ ಹಸಿರು ಮಾಡಿದೆಏನ ಬೇಡದೆ ಸತ್ತ್ವ ತನ್ನದೆನೂರು ಕನಸಿನ ಬೇರಿದೆ ಕಾಣದಿರುವ ಬಂಧ ಹಳೆಯದುಬೆಸೆದ ಕ್ಷಣವು ಯಾವುದೋಹೊಸೆಯದಂತೆ ಸರಿಸಿ ದೂರಕೆನಗೆಗು ಸಂಭ್ರಮ ಯಾರದೋ ಹರಿವ ಕಾಲವು ಹೊಸತು ಬಯಸೆಸಡಿಲಗೊಂಡಿತು ಒಲುಮೆಸುಪ್ತದೀಪ್ತಿ ಬೆಳಗುತಿರಲುನಿಜದ ಭಾವವು ಚಿಲುಮೆ
‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ
‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ
ಡಾ.ಸುರೇಖಾ ರಾಠೋಡ್ ಕವಿತೆ-ಮತ್ತೆ ಬರಬೇಕಾಗಿದೆ
ಕಾವ್ಯ ಸಂಗಾತಿ
ಡಾ.ಸುರೇಖಾ ರಾಠೋಡ್
ವ್ಯಾಸ ಜೋಶಿಯವರ ಹಾಯ್ಕುಗಳು
ಚಂದದ ಹೂವು
ಮುಡಿದಾಗ; ಚೆಲುವೆ
ಇನ್ನಷ್ಟು ಚಂದ.
ವ್ಯಾಸ ಜೋಶಿ
ಡಿಸೆಂಬರ್ 10: ವಿಶ್ವ ಮಾನವ ಹಕ್ಕುಗಳ ದಿನದ ವಿಶೇಷ ಲೇಖನ-ಕೆ. ಎನ್. ಚಿದಾನಂದ
ವಿಶೇಷ ಲೇಖನ
ಡಿಸೆಂಬರ್ 10:
ವಿಶ್ವ ಮಾನವ ಹಕ್ಕುಗಳ ದಿನದ ವಿಶೇಷ ಲೇಖನ-
ಗೊರೂರು ಅನಂತರಾಜುರವರ ಕೃತಿ “ಮಾನವ ಜನ್ಮ ದೊಡ್ಡದು” ಒಂದು ಅವಲೋಕ ನ ಲಲಿತಾ ಎಸ್ ಸಕಲೇಶಪುರ
ಗೊರೂರು ಅನಂತರಾಜುರವರ ಕೃತಿ “ಮಾನವ ಜನ್ಮ ದೊಡ್ಡದು” ಒಂದು ಅವಲೋಕ ನಲಲಿತಾ ಎಸ್ ಸಕಲೇಶಪುರ
ನಾಗರಾಜ ಜಿ. ಎನ್. ಬಾಡ ಕವಿತೆ-ಮೂಗುದಾರ
ಹೊಸದೆನೋ ನುಡಿದಿದೆ
ಕೈ ಬೀಸಿ ಕರೆಯುವ
ಕಬ್ಬಿನ ತೋಟ
ಬೀಸೋ ತಂಗಾಳಿ
ನಾಗರಾಜ ಜಿ. ಎನ್. ಬಾಡ
ಮಧುಕುಮಾರ ಸಿ ಎಚ್ ಚಾಮನಹಳ್ಳಿ-ಕವಿತೆ-ಅಮ್ಮನಿಗಷ್ಟೇ ಅರ್ಥವಾಗುವ ಸತ್ಯಗಳು
ಅಪ್ಪನ ಸುಕ್ಕಾದ ಮುಖ ಮುಕ್ಕಾಗದ ಪ್ರೀತಿ
ಅಮ್ಮನಿಗೆ ತಿಳಿಯುವಷ್ಟು ಸಲೀಸು
ಮಕ್ಕಳ ಅರಿವಿಗೆ ಬರುವುದೇ ಇಲ್ಲ!
ಲೋಹಿತೇಶ್ವರಿ ಎಸ್ ಪಿ.ಯವರ ಕವಿತೆ-ಸುಂದರ ಸುಳ್ಳುಗಳು
ಭುವಿ ಬಾನಿನ ಅಂತರದಿ
ಸುಳ್ಳಿನ ರಂಗವಲ್ಲಿಯ
ಸೂಸಿದ ಸೊಗಸಾದ…..
ಲೋಹಿತೇಶ್ವರಿ ಎಸ್ ಪಿ