ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್.
ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ. ದೆಹಲಿಯಲ್ಲಿ ತಮ್ಮ ಕಥೆ ಹೇಳಲಿರುವ ಡಾ.ಸಿದ್ಧರಾಮ ಹೊನ್ಕಲ್.
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಯಾಕೀ ಯುದ್ಧ
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಯಾಕೀ ಯುದ್ಧ
ನುಗ್ಗಿ ಬರುವರು ಕಡಲು
ಉಕ್ಕೇರುವಂತೆ ಉನ್ಮತ್ತರಾಗಿ
ಸಿಡಿ ಮದ್ದು ಕಾರುತ್ತಾ
ಬೆಂಕಿ ಬಾಯಲ್ಲಿ
ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮೌಢ್ಯವೆಂಬ ಇದ್ದಿಲು
ನಂಬಿಕೆಯ ನೀರಲ್ಲಿ
ಅಭ್ಯಂಗ ಮಾಡಿದರೂ
ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು
ಕಾವ್ಯ ಸಂಗಾತಿ
ಭಾರತಿ ಅಶೋಕ್
ಜೀವ ಬಿಟ್ಟೇವು
ಮ್ಯಾಗಿಂದ ತಣ್ಣೀರು ಸುರಿದ್ರ
ಹೊಟ್ಟಿ ಒಳಗಿನ ಕಿಚ್ಚು ಆರಬಲ್ಲದ ಧಣಿ.
“ದೀಪದಡಿಯ ನೆರಳು”ರಮೇಶ್ ಗೋನಾಲ ಅವರ ಕವಿತೆ
ಕಾವ್ಯ ಸಂಗಾತಿ
ರಮೇಶ್ ಗೋನಾಲ
“ದೀಪದಡಿಯ ನೆರಳು”
ಬಂಧುಗಳಂತೆ ಬರಸೆಳೆದು
ವಿಶ್ವದ ಜ್ಞಾನಜ್ಯೋತಿಯ
ಬಾಳು ಬೆಳಗಿದಳು
ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-ಮಳೆ ಮತ್ತು ಅವಳು
ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-
ಮಳೆ ಮತ್ತು ಅವಳು
ಮುಗಿಲ ಕಾಯ್ದು ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಮಗಳೆಂದರೆ ಅಷ್ಟೇ..ಸಾಕೇ?
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಮಗಳೆಂದರೆ ಅಷ್ಟೇ..ಸಾಕೇ?
ಮೆತ್ತಿಕೊಂಡಿದ್ದು ನೆತ್ತರಲ್ಲ
ಆಕೆ ಬದುಕಿಗೆ ಬಳಿದ ಬಣ್ಣ
ಅದರಲ್ಲೇ ಸಂಭ್ರಮದ ಜಳಕ
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿಬಿಡಿ..!
ನಾವು ಚಿಕ್ಕವರಿದ್ದಾಗ ಏನೇನೋ ಕನಸು ಕಂಡಿರುತ್ತೇವೆ. “ಅದನ್ನು ತಿನ್ನಬೇಕು…ಇದನ್ನು ತಿನ್ನಬೇಕು.. ಈ ಆಟಿಕೆ ಸಮಾಗ್ರಿ ಬೇಕು, ಕಂಡುಕೊಂಡ ವಸ್ತುಗಳ ಬಗ್ಗೆ ವ್ಯಾಮೋಹವಿರುತ್ತದೆ..!!
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಉಪವಾಸ ವ್ರತಗಳು ಮತ್ತು ವಿಧ ವಿಧ ತಿಂಡಿಗಳು
ಅದಲ್ದ ಈಗೀನ ಉಪವಾಸಗಳೇನು ಪೂರಾ ನೀರಾಹಾರ ಆಗಿದ್ದು ಯಾರು ,,ಮಾಡಲ್ಲ. ಊಟದಷ್ಟೆ ಉಪಹಾರ ತಿಂದು ಉಪಾವಾಸ ಮಾಡ್ತಾರ. ನೀವೊಂದು ಸುಮ್ನ ಚಿಂತಿ ಮಾಡಲತೀರಿ . ಅಂದ
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಆಯುಷ್ಯದ ತಿರುಗಣಿಯಲಿ ಸಿಲುಕಿರುವೆ ಅರಿಯದೆ ಗೊತ್ತೇ
ತಡಬಡಿಸಿ ತಳಮಳಿಸಿದರೂ ಅಂಜುತ ಬದುಕಲಾರೆ ರಿವಾಜುಗಳೇ