ʼಬದುಕಬೇಕು ಮನುಷ್ಯರ ಹಾಗೆʼ ಜಯಂತಿ ಕೆ ವೈ
ಕಾವ್ಯ ಸಂಗಾತಿ
ಜಯಂತಿ ಕೆ ವೈ
ʼಬದುಕಬೇಕು ಮನುಷ್ಯರ ಹಾಗೆ
ಕೊಂಕಿನ ಸೋಂಕಿಲ್ಲದೆ
ಕಪಟತನವಿಲ್ಲದೆ
ಮುಖವಾಡಗಳಿಲ್ಲದೆ
ಅರುಣಾ ನರೇಂದ್ರ ಅವರ ಗಜಲ್
ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ಸತೀಶ್ ಬಿಳಿಯೂರು ಅವರ ಕವಿತೆ-ಬದುಕಿಗೆ ಯಾರ ಶಾಪ?
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಬದುಕಿಗೆ ಯಾರ ಶಾಪ?
ತಡೆಯದೆ ಕಂಬನಿ ಜಾರಿದೆ ಕೆನ್ನೆಗೆ
ಸೋತು ಶರಣಾಗಿ ಬಸಿದ ಇಳೆಗೆ
ಮೂಕ ರೋದನೆ ನನ್ನ ಪಾಲಿಗೆ
ಸವಿತಾ ಇನಾಮದಾರ್ ಅವರ ಕವಿತೆ-ವರುಣನ ಚುಂಬನ…
ಹೊಸ ಭಾವನೆಯ ಬಳ್ಳಿ ಎಲ್ಲೆಡೆಗೂ ಹಬ್ಬಿತು….
ಇಂದೇ ಪ್ರಥಮ ಸಿಂಚನ.
ಭುವಿಗೆ ವರುಣನ ಚುಂಬನ.
ಕಾವ್ಯ ಸಂಗಾತಿ
ಸವಿತಾ ಇನಾಮದಾರ್
ವರುಣನ ಚುಂಬನ
ಎಂ. ಬಿ. ಸಂತೋಷ್ ಅವರ ಕವಿತೆ-“ನೀನಿರಬೇಕು ಮಹಾರಾಣಿಯಂತೆ “
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ನೀನಿರಬೇಕು ಮಹಾರಾಣಿಯಂತೆ
ನೀ ನಗಬೇಕು ನನಗಾಗಿ
ಮಲ್ಲಿಗೆ ಹೂವಿನಂತೆ
ಅರಳಬೇಕು ಬದುಕಲ್ಲಿ
ʼತಿರುವುಗಳಲ್ಲಿ ಅರಿವಿರಲಿʼ ವಿಶೇಷ ಲೇಖನ ಶುಭಲಕ್ಷ್ಮಿ ಆರ್ ನಾಯಕ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ʼತಿರುವುಗಳಲ್ಲಿ ಅರಿವಿರಲಿ
ಜ್ಞಾನಿಗಳು ಕೋಟಿ ಹಣ ಖರ್ಚು ಮಾಡಿ ಉಡಾಯಿಸಿದ ರಾಕೆಟ್ ಒಂದುವೇಳೆ ವೈಫಲ್ಯ ಹೊಂದಿ ಆಕಾಶದಲ್ಲಿ ಸುಟ್ಟು ಭಸ್ಮವಾದರೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಪುನಃ ಯತ್ನಿಸುವ ವಿಜ್ಞಾನಿಗಳ ಆತ್ಮವಿಶ್ವಾಸ ಎಲ್ಲರಲ್ಲಿರಬೇಕು
ಸವಿತಾ ದೇಶಮುಖ ಕವಿತೆ ʼಬಿಡುಗಡೆʼ
ಕಾವ್ಯ ಸಂಗಾತಿ
ಸವಿತಾ ದೇಶಮುಖ ಕವಿತೆ
ʼಬಿಡುಗಡೆʼ
ಅರೆ ಕ್ಷಣದಲ್ಲಿ ಎಲ್ಲ ತೀರಿಸಿ
ನೀನು ಬೇರೆ -ನಾನು ಬೇರೆ
ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನವಾದನು
ಕಣ್ಣೀರಲ್ಲಿ ನೊಂದು ಕರಗಿದವನು ಮರಳಿ ಬರಲೇ ಇಲ್ಲ
ರತ್ನಾ ನಾಗರಾಜ್ ಅವರ ಭಾವಗೀತೆ- ಮನಸು
ಮಿನುಗುವ ಆಗಸದಲ್ಲಿ ಮಿನುಗಲು ಹೋಗಿ
ಸಹಿಸದ ಗುಡುಗು ಮಿಂಚು
ನಿನ್ನ ನೆಲಕ್ಕೆ ಅಪ್ಪಳಿಸಿತಲ್ಲೇ
ಕಾವ್ಯಸಂಗಾತಿ
ರತ್ನಾ ನಾಗರಾಜ್
ಮನಸು
ಎಮ್ಮಾರ್ಕೆ ಅವರ ಕವಿತೆ “ನಾನು ನೀನು”
ಕಾವ್ಯಸಂಗಾತಿ
ಎಮ್ಮಾರ್ಕೆ
ನಾನು ನೀನು
ಬೆಳಗಿದಂತ ನಲ್ಲೆಯೇ,
ನನ್ನ ಒಳಹೊರಗುಗಳೆಲ್ಲ
ಎಷ್ಟೊಂದು ಬಲ್ಲೆಯೇ?