ಇಮಾಮ್ ಮದ್ಗಾರ ಅವರ ಕವಿತೆ-ಕ್ಷಮಿಸಿ
ನೀ ಎದೆಗಿರಿದ ಮಾತು ಕೊಳೆತು ನೋವಾಗಿ ಕೀವಾಗಿದೆ
ಮುಲಾಮು ಮೆತ್ತುವ ಕೈಗೇನಾಗಿದೆಯೋ ಮಿಸುಕುತ್ತಿಲ್ಲ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಕ್ಷಮಿಸಿ
ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ”
ಮಾತನಾಡಲು , ನಿರಾಕರಿಸಲು , ಧಿಕ್ಕರಿಸಲು ಹೃದಯಕ್ಕೆ ಬಾಯಿ ಇಲ್ಲ , ಅದು ಮಾತನಾಡುವುದಿಲ್ಲ , ಬದಲಿಗೆ ಮೌನವಾಗಿ ರೋಧಿಸುತ್ತದೆ , ಕೊನೆಗೆ ಒಂದು ದಿನ ಉಸಿರು ಚೆಲ್ಲುತ್ತದೆ .
ವಿಶೇಷ ಸಂಗಾತಿ
ಪರವಿನ ಬಾನು ಯಲಿಗಾರ
“ನಮ್ಮ ಹೃದಯ”
ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು,
ರಂಗ ಸಂಗಾತಿ
ಗೊರೂರು ಅನಂತರಾಜು
ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್
ನಿಶ್ಚಿತಾರ್ಜುನ್ ಅವರ ಕವಿತೆ-ʼಆಷಾಡದ ಒಲವುʼ
ಕಾವ್ಯ ಸಂಗಾತಿ
ನಿಶ್ಚಿತಾರ್ಜುನ್
ʼಆಷಾಡದ ಒಲವುʼ
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳು ಮುಟ್ಟಿದ ನೀರನ್ನು…
ನೀ ನನ್ನ ಹಾದಿಗೆ ಸೇರಿಸಿ…
ಡಾ ಡೋ ನಾ.ವೆಂಕಟೇಶ ಅವರ ಕವಿತೆ-ಧಾರ್ಷ್ಟ್ಯ
ಕಾವ್ಯಸಂಗಾತಿ
ಡಾ ಡೋ ನಾ.ವೆಂಕಟೇಶ
ಧಾರ್ಷ್ಟ್ಯ
ಇಳಿ ವಯಸ್ಸಿನ ಹಲ್ಲೆ !
ಬದುಕು ಬದುಕಿದ್ದು ಸಾಕೋ
ಮುಂದಿನ ಜನ್ಮಕ್ಕೂ ಬೇಕೋ
ಡಾ. ರೇಣುಕಾ ಹಾಗರಗುಂಡಗಿ ಅವರ ಕವಿತೆ “ಹೃದಯ ವೀಣೆ”
ಕಾವ್ಯ ಸಂಗಾತಿ
ಡಾ. ರೇಣುಕಾ ಹಾಗರಗುಂಡಗಿ
“ಹೃದಯ ವೀಣೆ”
ಹೃದಯ ವೀಣೆ ಶೃತಿ ಸೇರಿ
ಹಾಡುತ್ತಿದೆ ಕೇಳು ಬಾ
ಅದರ ಮಿಡಿತ ತುಡಿತ ಅರಿತು
ವೈ.ಎಂ.ಯಾಕೊಳ್ಳಿ ಅವರ ಗಜಲ್
ಊರ ನಡುವಿನ ಹಗೆವುಗಳಲ್ಲಿ ಧಾನ್ಯವೆಲ್ಲಿ ಈಗ? ಇಲಿ ಹೆಗ್ಗಣಗಳದೇ ದರಬಾರು
ಹರಕು ಬಟ್ಟೆಯಲಿ ಮೈಯ ತೋರದಿರು ಮಾನ ಮುಚ್ಚುವ ಉದಾರಿಗಳಾರೂ ಈಗ ದೊರಕಿಯೇ ಇಲ್ಲ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್
ನಿರಂಜನ ಕೇಶವ ನಾಯಕ ಅವರ ಕವಿತೆ-ʼಅಗಣಿತ ದೂರʼ
ಕಾವ್ಯ ಸಂಗಾತಿ
ನಿರಂಜನ ಕೇಶವ ನಾಯಕ
ʼಅಗಣಿತ ದೂರʼ
ತಾನೇ ಉರಿಸಿ,
ಉಸಿರ ಕೊನೆವರೆಗೂ
ಉತ್ತರಕೆ ಕಾದಿದೆ.
ʼಬಸವ ಅಧ್ಯಯನ ಪೀಠ ಆರಂಭಿಸಲು ಆಗ್ರಹʼ
ಶರಣಸಂಗಾತಿ
ಬಸವ ಅಧ್ಯಯನ ಪೀಠ ಆರಂಭಿಸಲು ಆಗ್ರಹ
ಡಾ.ಶಶಿಕಾಂತ್ ಪಟ್ಟಣ
ಡಾ.ವಿಜಯಾ ಕೋರಿಶೆಟ್ಟಿ ಗೌರವಾನ್ವಿತ ಕುಲಪತಿಗಳು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ, ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.
ಇಂದು ಶ್ರೀನಿವಾಸ್ ಅವರ ಕವಿತೆ-ವಿಮರ್ಶೆ..
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ವಿಮರ್ಶೆ..
ಹಾಲುಗುಂಬಳ, ಹಾಗಲ
ಎರಡೂ ಒಂದೇ ಮರಕೆ ಹಬ್ಬಿದ
ಬೇರೆ ಬೇರೆ ಬಳ್ಳಿ.!