ವಿಲ್ಸನ್ ರಾವು ಕೊಮ್ಮವರಪು ಅವರ ತೆಲುಗು ಕವಿತೆ “ನಾನೂ ನಮ್ಮ ಗೆಳೆಯರು” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್
ನಮ್ಮ ಕಣ್ಣುಗಳ ನಿಖರ ದೃಷ್ಟಿ, ಕೈಗಳ ಸ್ಥಿರ ನೈಪುಣ್ಯದಿಂದ
ಎಷ್ಟೋ ತಲೆಗಳಿಗೆ ಸೌಂದರ್ಯದ ಕಿರೀಟ ತೊಡಿಸಿದ್ದೇವೆ.
ನಾವು ಮೂವರೂ ಒಟ್ಟಾಗಿ ಎಲ್ಲಿರುತ್ತೇವೆಯೋ,
ಅಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ
ನಾನೂ ನಮ್ಮ ಗೆಳೆಯರು*
ತೆಲುಗು ಮೂಲ : ವಿಲ್ಸನ್ ರಾವು ಕೊಮ್ಮವರಪು
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್





