‘ನಮ್ಮನ್ನು ನಾವು ಗಟ್ಟಿಗೊಳಿಸಿ ಕೊಳ್ಳೋಣ’ ಹನಿಬಿಂದು ಲೇಖನ

‘ನಮ್ಮನ್ನು ನಾವು ಗಟ್ಟಿಗೊಳಿಸಿ ಕೊಳ್ಳೋಣ’ ಹನಿಬಿಂದು ಲೇಖನ

ನಾವು ಅವರ ಜೊತೆ ಇದ್ದರೆ ನಿಜ ಖುಷಿ ಸಿಗುವುದೇ ಎಂದು ಅಳೆದು, ಸುರಿದು, ತೂಗಿ ನೋಡಬೇಕು. ಕೆಲವೊಮ್ಮೆ ಅಲ್ಲೂ ತಪ್ಪುತ್ತೇವೆ. ಏಕೆಂದರೆ ಭವಿಷ್ಯ ಅರಿತವ  ಆ ದೇವರು ಮಾತ್ರ. ನಮ್ಮ ಪುಣ್ಯ ಹಾಗೂ ಕರ್ಮ ಫಲಗಳು ಚೆನ್ನಾಗಿ ಇರಬೇಕು ಅಲ್ಲವೇ? ಅದಾಗಲೇ ಉತ್ತಮ ಮನಗಳು ನಮ್ಮ ಜೊತೆಗೆ ಇರಲು ಸಾಧ್ಯ.

ಹನಿಬಿಂದು

ಡಾ.ಜಿ.ಪಿ.ಕುಸುಮಾ ಮುಂಬಯಿ ಕವಿತೆ-ಕತ್ತರಿಸಿ ಬಿಟ್ಟ ಬಳ್ಳಿ

ಯಾಕೆ ಮುಂದಾಗುತ್ತಿಲ್ಲ ಗೆಳೆಯ
ಕಡಲ ಮಧ್ಯೆ ಬದುಕಬೇಕೆನ್ನುವ
ಆಸೆಯೊಂದು ಯಾಕೆ
ಬಲಿಯುತ್ತಿದೆ

ಡಾ.ಜಿ.ಪಿ.ಕುಸುಮಾ

‘ಸಂಚಾರಿ ನಿಯಮ ಪಾಲನೆ ಮತ್ತು ಸಾರ್ವಜನಿಕರ ಜವಾಬ್ದಾರಿ’ ವೀಣಾ ಹೇಮಂತ್ ಗೌಡ ಪಾಟೀಲ್

ಸರ್ಕಾರದ, ಪೊಲೀಸ್ ಇಲಾಖೆಯ ಪಾಲಿಗೆ ನಾವು ಒಂದು ಸಂಖ್ಯೆ ಆದರೆ ನಮ್ಮ ಕುಟುಂಬದ ಪಾಲಿಗೆ ನಾವು ಸರ್ವಸ್ವ. ರಸ್ತೆ ಗುಂಡಿಗಳ ಮೇಲೆ, ಅವೈಜ್ಞಾನಿಕ ರಸ್ತೆ ತಡೆಗಳ ಮೇಲೆ ತಪ್ಪನ್ನು ಹೊರಿಸುವ ನಾವುಗಳು ಸಂಚಾರಿ ನಿಯಮಗಳ ಪಾಲನೆ ಮಾಡುತ್ತೇವೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಎಂದು ಹೇಳಬಹುದು.

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಉಸಿರುಸಿರಲಿ ಒಲವ ಸರಿಗಮನ ನುಡಿಸಿ ಹದಮಾಡಿದೆ
ಕರಗಿದ ಕನಸನೆಲ್ಲ ಕೆದಕಿ ಚಿಗುರಿಸಿ ಹಸಿರಾಗಿಸಿದವನು ನೀನು

‘ಹೆಣ್ಣು ಅಂದರೆ ಶಕ್ತಿ’ ಲೇಖನ-ಸುಲೋಚನಾ ಮಾಲಿಪಾಟೀಲ’

ಈಗ ಸಮಾಜದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ, ತಲೆ ಎತ್ತಿ ಬದುಕುವಂತೆ ಮಾಡಿದ್ದಾರೆ. ಅದರಲ್ಲಿ ಸಧ್ಯದ ಆಧುನಿಕ ಯುಗದಲ್ಲಿ ಹೆಣ್ಣನ್ನು ಮಿರಿಸುವವರು ಯಾರು ಇಲ್ಲ.

ಸುಲೋಚನಾ ಮಾಲಿಪಾಟೀಲ’.

ಅಮೃತ ಎಂ ಡಿ ಕವಿತೆ-ಮಾಯೆ..

ಮತ್ತೆ ಮತ್ತೆ ಬಾಗುವೆ, ಕಳೆದು ಹೋಗುವೆ
ನಿಲುಕದ ಆ ವ್ಯಕ್ತಿ ಚಿತ್ರಕ್ಕೆ,
ಅಷ್ಟೇ ಜೋಪಾನವಾಗಿ ಕಾಪಿಡುವೆ
ಅಮೃತ ಎಂ ಡಿ

ಮಾಯೆ.

ಕವಿತಾ ವಿರೂಪಾಕ್ಷ ಅವರ ಕವಿತೆ-‘ನಾವುಹೆಂಗಸರೇ ಹೀಗೆ…!!’

ಹೆಂಚಿನ ಮೇಲಿನ
ಬಿಸಿ ರೊಟ್ಟಿಯ ರುಚಿ
ಚಿಕ್ಕಂದಿನಲ್ಲಿ ಆವ್ವಗೋಳು ತಿನಿಸಿದ್ದಷ್ಟೇ  ಗೊತ್ತು..!

ಕಾವ್ಯಸಂಗಾತಿ

ಕವಿತಾ ವಿರೂಪಾಕ್ಷ

‘ನಾವುಹೆಂಗಸರೇ ಹೀಗೆ…!!’

ಡಾ.ಶಶಿಕಾಂತ್ ಪಟ್ಟಣ ಅವರ ಸಾವಿಲ್ಲದ ಶರಣರ ಮಾಲಿಕೆ- ಅಪ್ರತಿಮ ಗಾಯಕ ಕಲಾವಿದ ಸವಾಯಿ ಗಂಧರ್ವ

ಡಾ.ಶಶಿಕಾಂತ್ ಪಟ್ಟಣ ಅವರ ಸಾವಿಲ್ಲದ ಶರಣರ ಮಾಲಿಕೆ- ಅಪ್ರತಿಮ ಗಾಯಕ ಕಲಾವಿದ ಸವಾಯಿ ಗಂಧರ್ವ

ಶ್ರೀ ಸಿದ್ದರಾಮ ಶಿವಯೋಗಿಗಳು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

ಶ್ರೀ ಸಿದ್ದರಾಮ ಶಿವಯೋಗಿಗಳು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

ವ್ಯಾಸ ಜೋಶಿ ಅವರ ತನಗಗಳು

ಇಂದ್ರಿಯಗಳ ಸುಖ
ಕೊನೆವರೆಗೂ ಸಲ್ಲ.
ವೈರಾಗ್ಯದಿ ಪ್ರೀತಿಯ
ಒರತೆ ಒಣಗಿಲ್ಲ.

ವ್ಯಾಸ ಜೋಶಿ

Back To Top