ಇದ್ದ ಬದ್ದ ವಸ್ತ್ರ, ಪುಸ್ತಕಗಳಿಂದ ತುಂಬಿದ ನನ್ನ ಸೂಟ್‌ಕೇಸ್ ತುಂಬಾ ಭಾರವಾಗಿತ್ತು. ಪ್ರಯಾಸದಿಂದ ಅದನ್ನು ಹೇಗೂ ಬಳಸಿಕೊಂಡು ಸುಧಾರಿಸಿಕೊಳ್ಳುತ್ತ ಬಸ್‌ಸ್ಟಾಫಿನಲ್ಲಿ…

ನಾನೆಂದರೆ…

ಗೊಂದಲಗಳ ಗೂಡು ಒಮ್ಮೊಮ್ಮೆ ಭಾವನೆಗಳ ಪರಿಧಿಯಲ್ಲಿ ಮತ್ತೊಮ್ಮೆ ಗೆದ್ದು ಬೀಗುತ್ತೇನೆ, ಭೌದ್ಧಿಕತೆಯ ಪ್ರಶಾಂತತೆಯಲಿ

ಗಜಲ್

ಸಾಧನೆ ಸಾಗುವಾಗಲೇ ಕಣ್ಣೀರು ಕಪ್ಪಾಳಕ್ಕಿಳಿವವು ಸಂಕಲ್ಪದಿ ಸಂಭ್ರಮಿಸುವದು ಮೊದಮೊದಲು ಹೀಗೆ

ತತ್ವಪದ

ಕವಿತೆ ತತ್ವಪದ ಲೀಲಾ ಕಲಕೋಟಿ ಅಡಿಗೆಯ ಮಾಡಿದೆಅಡಿಗೆಯ ಮಾಡಿದೆಅರಿವೆಂಬ ಅಂಗಳದಅಜ್ಞಾನವೆಂಬ ಕಟ್ಟಿಗೆತಂದು ಐದು ಗುಂಡಿನಒಲೆಯ ಹೂಡಿ …..ಅಡಿಗೆಯ ಮಾಡಿದೆಒಮ್ಮನದ ಅಕ್ಕಿಯತರಿಸಿ…

ಕ್ಷಿಣೀಸುತ್ತಿದೆ ಮೌಲ್ಯ ಗಳ ನೆಲೆ

ಕವಿ ಕುವೆಂಪು ಹೇಳುವಂತೆ"ಮಗು ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ ಅವನನ್ನು ಮತ್ತೆ ವಿಶ್ವಮಾನವನನ್ನಾಗಿಸುವ ಮುಖ್ಯ ಕಾರ್ಯ ಶಿಕ್ಷಣದ್ದಾಗಿದೆ"ಎಂಬಂತೆ ಮಕ್ಕಳ ಶಿಕ್ಷಣದ…

ಆಗ ಶಂಕರನೂ, ಪುರಂದರಯ್ಯನೂ ತುಸು ಗೆಲುವಾದರು. ನಂತರ ಹಾವು ಮತ್ತು ಮೊಟ್ಟೆಗಳನ್ನು ದಹಿಸುವ ಶಾಸ್ತ್ರೋಕ್ತ ವಿಧಿಗೆ ಚಾಲನೆ ನೀಡಿದ ಏಕನಾಥರು…

ಸುಂದರಮ್ಮನೂ ಸುಮ್ಮನಿರಲಾಗದೆ “ವರ ಕೊಟ್ಟ ಹಾಗೆ ಕೊಡ್ತಿದೀಯ. ಇನ್ನೇನು ಗುನುಗು ಅವಳಿಗೆ. ನೀನು ಹೀಗೆ ತಲೆಮೇಲೆ ಕೂರಿಸ್ಕೊಂಡಿದ್ದಕ್ಕೇ ಅವ್ಳು ಹೀಗೆ…

ಜನಪದರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

ಆದರೆ ಇತ್ತಿತ್ತಲಾಗಿ ಮಾರಾಟಕ್ಕೆ ಸಿಗುವ ಬಣ್ಣದಲ್ಲಿ ಅಲಂಕೃತಗೊಂಡ ಸುಂದರ ಎತ್ತುಗಳನ್ನು ತಂದಿಟ್ಟು ಪೂಜಿಸುತ್ತಾರೆ. ಗ್ರಾಮೀಣ ಮಕ್ಕಳಿಗೆ ಎತ್ತು ತಯಾರಿಸುವುದರಲ್ಲಿ ವಿಶೇಷ…

ಗುರುವಿನೊಲುಮೆಯಲಿ

ಅಕ್ಕ ಜಾಲವು ತೆರೆದು ತೋರಿತು "ನಿಕ್ಕೆ" ಬೀಸಿದ ಗಾಳಿ ರಭಸಕೆ ಸಿಕ್ಕಿಕೊಂಡಾ " ಪ್ರೇಮ ಜಾಲವ " ನೋಡಿ ವಿಶ್ಮಯದೀ…….!!

ಪಯಣದ ಪ್ರಸಂಗಗಳು..

ಸುಮ್ಮನಿರುವುದು ಎಷ್ಟು ಕಷ್ಟ ಅನ್ನುವುದು ಯಾವಾಗಲೂ ಬ್ಯುಸಿಯಾಗಿ ಇರುತ್ತಿದ್ದವಳಿಗೆ ಅರಿವಿಗೆ ಬಂದಿದ್ದು ಆಗಲೇ.ಸಿಹಿ ಎಷ್ಟೇ ಮನಕ್ಕೆ ಮುದ ನೀಡಿದರೂ ಎಷ್ಟು…