ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಬೆಸೆದ ತನುವಿನಲ್ಲಿ ಸಂಶಯದ ಗಾಳಿಯು ಸುಳಿಯದಿರಲಿ
ಎರಡು ಜೀವಿಯ ಮಧ್ಯೆ ಒಲವಿನ ಭರವಸೆ ಹುಟ್ಟಬೇಕು
ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು
ಮಕ್ಕಳ ಸಂಗಾತಿ
ಶಿಹೊಂ ಮಕ್ಕಳ ಕವಿತೆ-
ಆಡಬೇಕೂಂತ ಆಡಬೇಕು
ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ
ಅನಸೂಯ ಜಹಗೀರದಾರ ಅವರ ಕವಿತೆ-‘ಮಾತು ಪ್ರೀತಿಯಾಗಬೇಕು’
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
‘ಮಾತು ಪ್ರೀತಿಯಾಗಬೇಕು’
ಕೆನ್ನೆ ಗದ್ದಗಳ ಹೊಲದಲಿ
ಚಿಗುರಬೇಕು ಹಸಿರು
ಮಾತಿನ ಕಾಳು ಚೆಲ್ಲಬೇಕು
ಸುಧಾ ಹಡಿನಬಾಳ ಅವರ ಕವಿತೆ-‘ಸರಿದ ಮುಗಿಲು’
ಕಾವ್ಯ ಸಂಗಾತಿ
ಸುಧಾ ಹಡಿನಬಾಳ
‘ಸರಿದ ಮುಗಿಲು’
ಹೀಗೆ ಸುತ್ತೆಲ್ಲ ತಲ್ಲಣ ! ಸಿನಿಕರ
ನಡುವೆ ಅಲ್ಲಲ್ಲಿ ಆಗಾಗ ಕೋಲ್ಮಿಂಚು!
ಮಾಲಾ ಹೆಗಡೆ ಅವರ ಕವಿತೆ-ಕನವರಿಕೆ
ಕಾವ್ಯ ಸಂಗಾತಿ
ಮಾಲಾ ಹೆಗಡೆ
ಕನವರಿಕೆ
ತುಮುಲದಿ ಭಾವ ಕೊಳದ
ತಿಳಿ ಕದಡುತ್ತಿರುವಾಗಲೇ,
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಸಾಧ್ಯವಪ್ಪ ಇಂಥವರ
ಜೊತೆಗಿನ ಬದುಕು
ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬಂತೆ ವರ್ತಿಸಲು ಕಾರಣಗಳು ಹಲವು. ಅವುಗಳನ್ನು ಅವಲೋಕಿಸಿ ಅರಿತುಕೊಂಡಾಗ ಅವರನ್ನು ಸಂಭಾಳಿಸುವುದು ತುಸು ಹಗುರ ಎಂದೆನಿಸಬಹುದು
ಚಳಿಗಾಲದ ಪದ್ಯೋತ್ಸವ
ಭವ್ಯ ಸುಧಾಕರ ಜಗಮನೆ
ಚಳಿಲಿ ಹಾಗೇ ನಕ್ಕೋಳಿ
ಕಾಡಿಸಿ ಕೊಡಬೇಡ ಸಜೆ
ನನಗಾಗಿ ಮಾಡಿಕೊ ಪುರುಸೊತ್ತು
ಇಂದು ಶ್ರೀನಿವಾಸ್ ಅವರ ಹನಿಗವನಗಳು
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ಹನಿಗವನಗಳು
ಮಾತನಾಡಲು ಕಾಲಕ್ಕೂ
ಅವಕಾಶ ಕೊಡು
ಕಾರಣ ಅದು ನೊಂದವರ ಗೆಳೆಯ.!
ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ
ಕಾವ್ಯ ಸಂಗಾತಿ
ಹೇಮಚಂದ್ರ ದಾಳಗೌಡನಹಳ್ಳಿ
ತಾದಾತ್ಮ್ಯ
ಬಿಗಿದೆದೆಯ ಮೆದುವ ಮೋಹಿಸುತ
ಮುತ್ತಿನ ಮತ್ತು ಮಣಿಗಳ ಪೋಣಿಸಿ
ನೆನೆದೆದೆಯ ಬಿಗಿದೊತ್ತಿ ಉಸಿರಿಗುಸಿರ