ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ

ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ

ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ
ಮಂಜಿನ ಚಿತ್ತಾರ  ಮೂಡಿಸುವ
ಕಲೆಗಾರ ಭೂಮ್ಯಾಕಾಶ ಒಮ್ಮೆಲೇ
ಕಣ್ತುಂಬಿಸಿ ಕೊಳ್ಳುವ ಚುಂಬನ

‘ಮೌನಗೀತೆ’ಡಾ ಅನ್ನಪೂರ್ಣ ಹಿರೇಮಠ ಸಣ್ಣಕಥೆ

ಕಥಾ ಸಂಗಾತಿ

‘ಮೌನಗೀತೆ’

ಡಾ ಅನ್ನಪೂರ್ಣ ಹಿರೇಮಠ

ಆಕಿಗೆ ಮತ್ತೆ ಬರುವನೆ ವಸಂತ? ನನ್ನ ಪ್ರೀತಿಯ ಸಂತ ?ಎಂಬ ಹಾಡಿನ ಸಾಲೊಂದನ್ನ ಬಿಟ್ಟ ವಿರಹವೇದನೆಗೆ ದೂಡೆ ಮರೆಯಾಗಿದ್ದ. ಗಾಯದ ಮ್ಯಾಲ ಬರಿ ಎಳದಂಗ ಆಗಿತ್ತು ಗೌತಮಿಗೆ. ಮರಳಗಾಡಿನ್ಯಾಗ ಸಿಕ್ಕ ನೀರ ಝರಿ ಬತ್ತಿ ಹೋದಂಗ ಆಗಿತ್ತು ದಂಗಾಗಿ ಮೂಕಾಗಿ ಹೋಗಿದ್ಲು ಗೌತಮಿ..

ಪ್ರೊ. ಸಿದ್ದು ಸಾವಳಸಂಗ ಅವರಕವಿತೆ-ಕವನ ಬರೆಯುವುದು ಕಷ್ಟ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಕವನ ಬರೆಯುವುದು ಕಷ್ಟ

ಕವನ ಓದದೆಯೂ ವಿಮರ್ಶಿಸುವ
ಹಲವು ವಿಮರ್ಶಕರಿದ್ದಾರೆ !
ಅವನದು ಕವನಗಿವನವೆಂದು
ಕಾಲಹರಣ ಮಾಡುತ್ತಾನೆಂದು
ಟೀಕಿಸುವ ಟೀಕಾಕಾರರಿದ್ದಾರೆ !

ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ

ಅನಿತಾ ಪಿ. ತಾಕೊಡೆ
ಒಡ್ಡೋಲಗ

ಉರಿಯುವ ಬೆಂಕಿ ಕುದಿಯುವ ಎಣ್ಣೆ ಎಡಬಲಕೆ
ಬೆಂಕಿ ಸುಡುವುದಿಲ್ಲ  ಎಣ್ಣೆ ಕುದಿಸುವುದಿಲ್ಲ
ಎಲ್ಲೆಲ್ಲೂ ನಯ ವಿನಯಗಳ ಮಾತಿನ ಬೆಲ್ಲ
ದೇಶಸೇವೆಯೇ ಈಶಸೇವೆಯೆನ್ನುವವರ ಮೆರವಣಿಗೆ ಹೊರಟಿದೆಯಲ್ಲ!

ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿರುವ ಯುವ ಸಮುದಾಯ-ಸಿದ್ಧಾರ್ಥ ಟಿ ಮಿತ್ರಾ

ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿರುವ ಯುವ ಸಮುದಾಯ-ಸಿದ್ಧಾರ್ಥ ಟಿ ಮಿತ್ರಾ

ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವ ಸಮಾಜವಾದಿ ಮತ್ತು ಜಾತ್ಯತೀತ ಭಾವನೆಗಳನ್ನು ಮೂಡಿಸುವ ಧೃಢ ಸಂಕಲ್ಪ ಆಶಯಗಳನ್ನು ಜನ ಸಾಮಾನ್ಯರಿಗೆ, ಅದರಲ್ಲಿಯೂ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುವ ಶಿಕ್ಷಕ ವೃಂದ ಮತ್ತು ಯವ ವಿದ್ಯಾರ್ಥಿ ಯುವ ಜನರಿಗೆ ಸರಳವಾಗಿ ತಮ್ಮ ಮತದನಾದ ಜವಾಬ್ದಾರಿ ತಿಳಿಸುವ ಅಗತ್ಯವಿದೆ.

ಬಡಿಗೇರ ಮೌನೇಶ್ ಅವರ ಕವಿತೆ-ವೃಕ್ಷಸ್ವಗತ

ಕಾವ್ಯ ಸಂಗಾತಿ

ಬಡಿಗೇರ ಮೌನೇಶ್

ವೃಕ್ಷಸ್ವಗತ

ನಾ ಬೆಳೆವಾಗ ನನ್ನ ಬಳಿ
ಬೆಳೆದ ಮೇಲೆ ಬರುವುದು
ನರಜನ್ಮಕಂಟಿದ ನಂಟು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ತಿಪ್ಪೆ ನಕ್ಕಿತು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ತಿಪ್ಪೆ ನಕ್ಕಿತು
ಕೋಳಿಗೆ ಕೋಪ ಬಂತು
ತಾನು ಕೂಗದೆ
ಸೂರ್ಯ ಹೇಗೆ ಉದಯಿಸಿದ
ಜನರು ಹೇಗೆ ಎದ್ದರು

ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..”

ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..”

ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಕವಿತೆ “ಉರಿವ ಕೆಂಡದ ಹಾದಿ..”

ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಕವಿತೆ “ಉರಿವ ಕೆಂಡದ ಹಾದಿ..”

ಕನ್ನಡ ಚಿತ್ರರಂಗದ ವಾಮನ…. ತ್ರಿವಿಕ್ರಮನಾಗಿ ಬಾಳಿದ್ದು-ವೀಣಾ ಹೇಮಂತ್ ಗೌಡ ಪಾಟೀಲ್

ಕನ್ನಡ ಚಿತ್ರರಂಗದ ವಾಮನ…. ತ್ರಿವಿಕ್ರಮನಾಗಿ ಬಾಳಿದ್ದು-ವೀಣಾ ಹೇಮಂತ್ ಗೌಡ ಪಾಟೀಲ್

Back To Top