ಮಹಾತ್ಮ ಗಾಂಧಿ, ‘ಗ್ರಾಹಕರನ್ನು ದೇವರು’ ಎಂದರು. ಆದರೆ, ದೇವರನ್ನೇ ಜಾಹೀರಾತಿಗೆ ಬಂಡವಾಳ ಮಾಡಿಕೊಂಡವರು ನಾವು. ಇಂತಲ್ಲಿ ಇಂತಹ ಪೂಜಾ ಕೈಂಕರ್ಯವೋ,…

ನೀನಿತ್ತ ಹುಟ್ಟು

ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ ಹೊಂಬಣ್ಣದ ಗುಂಡು ಮೊಗದಲಿ ಹೊಳೆದಿತ್ತು ಕಂಗಳು ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು

ಅಪ್ಪನೆಂಬೋ ಆಗಸ

ಕವಿತೆ ಅಪ್ಪನೆಂಬೋ ಆಗಸ ಯಾಕೊಳ್ಳಿ.ಯ.ಮಾ ಊರ ದೇವಿಯ ಆವಾಹಣೆಮೈಮೇಲೆ ಬಂದ ದಿನ ಊರಗೌಡರಿಗೆ,.ಯಜಮಾನರಿಗೆ,ಅಪ್ಪ‘ಏನರಲೆ ಮಕ್ಕಳ್ರಾ’ ಅಂತಿದ್ದದಿನವೆಲ್ಲಾ ಅವರ ಮುಂದೆಕೈಕಟ್ಟಿ ನಿಲ್ಲುತ್ತಿದ್ದ…

“ಬರಿಯ ಬಯಲು” ……ನೆನೆದು…..!!

ಮಣ್ಣಿನ ಮನೆ ಅಜ್ಜನದ್ದಾಗಿದ್ದರೂ ಅದರ 'ರೂಪ ಲಾವಣ್ಯ' ನೀನೇ ಹೊಲ ಯಾರದ್ದೋ ಖರೀದಿ ಮಾಡಿದ್ದರೂ ಅದರ ಮಣ್ಣಿನ 'ನಿಲುವು '…

ನನ್ನ ಅಪ್ಪನ ಬಗ್ಗೆ

ಕವಿತೆ ನನ್ನ ಅಪ್ಪನ ಬಗ್ಗೆ ಮಂಜೇಶ್ ದೇವಗಳ್ಳಿ ಆತ ಎಂದೂ ಅಳೆತ ಮಾಡಿ ಏನೂ ನೀಡಿಲ್ಲಆತ ಬೊಗಸೆ ಮೊಗಸೆ ತುಂಬಿ…

ಅಪ್ಪ ಮೌನವಾಗಿದ್ದಾನೆ !!!

ಕವಿತೆ ಅಪ್ಪ ಮೌನವಾಗಿದ್ದಾನೆ !!! ಕಾಡಜ್ಜಿ ಮಂಜುನಾಥ ಅಪ್ಪ ಮೌನವಾಗಿದ್ದಾನೆಈಗೀಗ ಮಾತು ಕಮ್ಮೀಮುಂಚೆಯಾದರೂ ಬೈಯುತ್ತಿದ್ದಕೆಲಸ ಮಾಡು ಎನ್ನುತ್ತಿದ್ದದಾರಿ ತಪ್ಪಿದರೆಬೆದರಿಸುತ್ತಿದ್ದಕನಸಿನ ಗೋಪುರ…

ಅಪ್ಪನ ಸೊಗಸು

ಕವಿತೆ ಅಪ್ಪನ ಸೊಗಸು ರತ್ನಾ ನಾಗರಾಜ್ ಅಪ್ಪನ ಸೊಗಸೆ ಅಮ್ಮ ಅಪ್ಪನ ಮನದಾಸೆ ಅಮ್ಮ ಅಪ್ಪನಿರದೆ ಅಮ್ಮನಿರಲಾರಳು ಅಪ್ಪನ ಅಪ್ಪ…

ಸಾವು ಸಂಭ್ರಮಿಸುವ ಮೊದಲು…!

ಬವಣೆಯ ಬಾಳಿನಿಂದ ಮುಕ್ತವಾಗಬೇಕಾದರೆ ಅಲಯದ ಸುಖ ತೊರೆದು ಬದುಕಿರುವಾಗಲೇ ಬಯಲಾಗಬೇಕು

ಯಾರು ನೀನು !

ಹಾಗಿದ್ದರೆ ಮರೆಯಲಿ ನಿಂತು ಮಾರ್ದನಿಸುವ ನೀನಾರು ? ಮುಂಜಾನೆ ! ಉರಿಹಗಲು! ಓಕುಳಿಯ ಇಳಿಸಂಜೆ! ಅಥವಾ ಬಣ್ಣದಂಗಡಿಯಲಿ ಮಿಂದೇಳುವ ಅಂತರಾತ್ಮ

ಭಾವ ಪಯಣ

ಹಾರಿದಷ್ಟು ಪಸರಿಸುವ ಕ್ಷಿತಿಜದತ್ತ ಸೆಳದೊಯ್ಯುವ ಭಾವ ಪಯಣದ ಪರಮಾವಧಿ