‘ಹೊಳಪು’ ಗಾಯತ್ರಿ ಎಸ್ ಕೆ ಅವರ ಕವಿತೆ
‘ಹೊಳಪು’ ಗಾಯತ್ರಿ ಎಸ್ ಕೆ ಅವರ ಕವಿತೆ
ನೆನಪಿಸುವಂತೆ
ಪಿಸು ಮಾತುಗಳ ಸಂದೇಶ
ಪ್ರೀತಿ ಉಕ್ಕುವಂತೆ..
‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’
‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’
ಮಿಂಚಲಿ ರಾಷ್ಟ್ರದ ಆನನ|೩|
ಸುಂದರಿ ತೊಟ್ಟ ಕಿರೀಟದಂತೆ
ಹೊಳೆಯಲೆಲ್ಲಾ ರಾಜ್ಯದ ಕಾನನ|೪|
ವಾಣಿ ಭಂಡಾರಿ ಅವರ ಗಜಲ್
ವಾಣಿ ಭಂಡಾರಿ ಅವರ ಗಜಲ್
ಸಂತೆಯಲಿ ಕೊಳೆತ ಹಣ್ಣುಗಳ ಕಡೆಯೇಕೆ ಈ ಪಾಟಿ ನೋಟ
ನೀನು ದೂರುವೆ ಎಂದು ಮೊದಲೇ ತಿಳಿದಿದ್ದರೆ ದೂರವೇ ಇರುತ್ತಿದ್ದೆ ಗೆಳೆಯ.
‘ವಾಲ್ಮೀಕಿಯ ಸೀತಾಯಾಮ ಇಂದಿಗೆ’ವಿಶೇಷ ಲೇಖನ ಲೋಹಿತೇಶ್ವರಿ ಎಸ್ ಪಿ
‘ವಾಲ್ಮೀಕಿಯ ಸೀತಾಯಾಮ ಇಂದಿಗೆ’ವಿಶೇಷ ಲೇಖನ ಲೋಹಿತೇಶ್ವರಿ ಎಸ್ ಪಿ
ಅದು ಕೇಲವ ಇನ್ನೊಬ್ಬರನ್ನ ಮೆಚ್ಚಿಸುವ ಸಲುವಾಗಿ. ಇತರರನ್ನು ಮೆಚ್ಚಿಸುವಲ್ಲಿ ನಮ್ಮ ಬದುಕನ್ನು ಸಂಕಟಕ್ಕೆ ಒಳಪಡಿಸುವ ಅಗತ್ಯವಿಲ್ಲ
‘ಮಂಜುಮುಸುಕಿದ ದಾರಿ’ಲಲಿತಾ ಕ್ಯಾಸನ್ನವರ ಅವರ ಕವಿತೆ
‘ಮಂಜುಮುಸುಕಿದ ದಾರಿ’ಲಲಿತಾ ಕ್ಯಾಸನ್ನವರ ಅವರ ಕವಿತೆ
ಇರಲಿ ಎಚ್ಚರ ಮುಂದೆದಾರಿ ಇದೆ
ಮಧ್ಯೆ ಅಡೆ ತಡೆ ಇದ್ದೇ ಇದೆ ಸುಡು ಅದನ್ನು
‘ಇಂದು ಭೂಮಿ ತಾಯಿಗೆ ಸೀಮಂತವಂತೆ’ಅರುಣ್ ಕೊಪ್ಪ’ ಅವರಕವಿತೆ
‘ಇಂದು ಭೂಮಿ ತಾಯಿಗೆ ಸೀಮಂತವಂತೆ’ಅರುಣ್ ಕೊಪ್ಪ’ ಅವರಕವಿತೆ
ಹಕ್ಕಿಗಳ ಕಲರವಕ್ಕೆ ಜೋಗುಳ ಹಾಡುತ್ತಾಳೆ ,ಪ್ರಾಣಿಗಳ ಓಡಾಟಕ್ಕೆ ನಾಚಿ ಬಾಗುತ್ತಾಳೆ ,ಆಹಾ ಭೂಮಿ ತಾಯಿಯ ಸೀಮಂತವಂತೆ
‘ಸಾವಿಲ್ಲದ ಶರಣರು’ಮಾಲಿಕೆಲೋಕನಾಯಕ ಜಯಪ್ರಕಾಶ ನಾರಾಯಣ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಸಾವಿಲ್ಲದ ಶರಣರು’ಮಾಲಿಕೆಲೋಕನಾಯಕ ಜಯಪ್ರಕಾಶ ನಾರಾಯಣ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
1947 ಮತ್ತು 1953 ರ ನಡುವೆ, ಜಯಪ್ರಕಾಶ್ ನಾರಾಯಣ್ ಅವರು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಅಧ್ಯಕ್ಷರಾಗಿದ್ದರು , ಇದು ಭಾರತೀಯ ರೈಲ್ವೇಯಲ್ಲಿನ ಅತಿದೊಡ್ಡ ಕಾರ್ಮಿಕ ಒಕ್ಕೂಟವಾಗಿದೆ .
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ
ವಚನ ವಿಶ್ಲೇಷಣೆ -9
ಪ್ರತಿಯೊಬ್ಬ ಶರಣರು ಹೊಂದಿ ನಡೆಯಬೇಕು .
ಬಳಲಿದವರಿಗೆ ,ನೊಂದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸವನ್ನು ಮಾಡಬೇಕು
‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
ಅವಳು ಕೋಪಗೊಂಡರೆ ಖುಷಿ ಅವರಿಗೆ. ಯಾಕೆಂದರೆ ಆ ದಿನ ಎರಡು ಮೂರು ಸಲ ಬಂದು ಮಾತನಾಡಿಸಿ ಹೋಗುತ್ತಾಳೆ. ಇಲ್ಲಾ ಅಂದರೆ ಫೋನ್ ಮಾಡಿ ಊಟ ಮಾಡಿ ಮಾತ್ರೆ ತೆಗೆದುಕೊಳ್ಳಿ ಎಂದು ಎಚ್ಚರಿಸುತ್ತಾಳೆ.
ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು
ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು
ಇರಿದ ದಿನಗಳು
ಛೇದಿಸುವ ಶೋಕಗಳು
ಪೀಡಿಸುವ ಬೆಳಕ ಕಿರಣಗಳು