ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ!ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ!ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ!ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಪರಿಮಳ ಐವರ್ನಾಡು  ಕವಿತೆ-ಕನಸು

ಪರಿಮಳ ಐವರ್ನಾಡು
ಬಣ್ಣ ಬಣ್ಣದ ಚಿಟ್ಟೆಯ ಕಲರವ
ಮಧುವನು ಹೀರುವ ದುಂಬಿಯು

ಕನ್ನಡ ಸಾಹಿತ್ಯದ ಮೇರುಪ್ರತಿಭೆ ಡಿ. ವಿ. ಗುಂಡಪ್ಪನವರು-ಎಲ್. ಎಸ್. ಶಾಸ್ತ್ರಿ

ಕನ್ನಡ ಸಾಹಿತ್ಯದ ಮೇರುಪ್ರತಿಭೆ ಡಿ. ವಿ. ಗುಂಡಪ್ಪನವರು-ಎಲ್. ಎಸ್. ಶಾಸ್ತ್ರಿ

ಎಸ್.ಎಸ್.ಸಾತಿಹಾಳ ಅವರ‘ಹಾಡು ಕೋಗಿಲೆ ಹಾಡು’ ಸಂಕಲನದ ಅವಲೋಕನ -ನಾಗರಾಜ ಎಂ ಹುಡೇದ

ಎಸ್.ಎಸ್.ಸಾತಿಹಾಳ ಅವರ‘ಹಾಡು ಕೋಗಿಲೆ ಹಾಡು’ ಸಂಕಲನದ ಅವಲೋಕನ -ನಾಗರಾಜ ಎಂ ಹುಡೇದ

“ಯುವಜನತೆಗೊಂದು ಕಿವಿಮಾತು”ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ವಿಶೇಷ ಲೇಖನ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

“ಯುವಜನತೆಗೊಂದು ಕಿವಿಮಾತು

ಸುಕುಮಾರ-ಕಾಫಿಯಾನ ಗಜ಼ಲ್

ಮುತ್ತಿನ ಮಣಿಗಳಿವು ಪೋಣಿಸಿ ಓದಿಬಿಡು ತಪ್ಪಿಲ್ಲದೆ
ತುತ್ತಿನ ಕರಗಳಿವು ಬಣ್ಣಿಸಿ ಹಾಡಿಬಿಡು ಸಿಗ್ಗಿಲ್ಲದೆ

ಕಲ್ಲರಳಿ ಹೂವಾಗಿ ಗಂಧ ಸೂಸುತ್ತಿದೆ ಚಂದನವನ
ಗತ್ತಿನ ಮನಗಳಿವು ತಣಿಸಿ ದಣಿದುಬಿಡು ಹಿಗ್ಗಿಲ್ಲದೆ

ನಿಸರ್ಗ ಸಗ್ಗವಾಗಿ ನಮ್ರತ ಭಾವದಿ ಶೋಭಿತ
ಕತ್ತಿನ ರತ್ನಗಳಿವು ಎಣಿಸಿ ಕಣ್ಣಾಯಿಸಿಬಿಡು ಸದ್ದಿಲ್ಲದೆ

ಜಲಪಾತ ನದಿ ಅನುಪಾತಕೆ ನಾಡಿಗಳು ಮಿಡಿಯುತ್ತಿವೆ
ಮಸ್ತಿನ ತಾಣಗಳಿವು ಋಣಿಸಿ ಆಗಮಿಸಿಬಿಡು ಅಂಜಿಲ್ಲದೆ

ಕರುನಾಡು ಕಲೆಬೀಡು ‘ಕುಮಾರ’ವ್ಯಾಸ ರನ್ನರ ಸಿರಿಜಾಡು
ಜಗತ್ತಿನ ನಿಧಿಗಳಿವು ಕಾಣಿಸಿ ಲಾಲಿಸಿಬಿಡು ನಂಜಿಲ್ಲದೆ

🎸ಸುಕುಮಾರ

Back To Top