ಅಪ್ಪ ಮೌನವಾಗಿದ್ದಾನೆ !!!
ಕವಿತೆ ಅಪ್ಪ ಮೌನವಾಗಿದ್ದಾನೆ !!! ಕಾಡಜ್ಜಿ ಮಂಜುನಾಥ ಅಪ್ಪ ಮೌನವಾಗಿದ್ದಾನೆಈಗೀಗ ಮಾತು ಕಮ್ಮೀಮುಂಚೆಯಾದರೂ ಬೈಯುತ್ತಿದ್ದಕೆಲಸ ಮಾಡು ಎನ್ನುತ್ತಿದ್ದದಾರಿ ತಪ್ಪಿದರೆಬೆದರಿಸುತ್ತಿದ್ದಕನಸಿನ ಗೋಪುರ ಮಗನಲಿಕಟ್ಟಿ ನೀರೆಯುತ್ತಿದ್ದಅನಾರೋಗ್ಯಕ್ಕೆ ತಪ್ಪದೆಬೆಟ್ಟದಂತೆ ಜೊತೆ ನಿಲ್ಲುತ್ತಿದ್ದಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ಧಎಂದು ಓದಲೇಬೇಕು ಎಂದುಗದರಲಿಲ್ಲಚಾಡಿಕೋರರರಿಗೆ ಕಿವಿಯಾಗಲಿಲ್ಲನಂಬಿಕೆಯ ಗೋಡೆ ಮಗನಲ್ಲಿನಿರ್ಮಿಸಿದಅರಮನೆಯಂತಹ ಸೌಧವಾಗಿಸಿದಬದುಕು ಕಲಿಸಿಬೆವರಲಿ ರಕ್ತ ಹರಿಸಿಸಾಧನೆಗೆ ಬೆನ್ನೆಲುಬಾಗಿ ನಿಂತಕನಸು ನನಸಾಗಿದ್ದಕ್ಕೆಅಪ್ಪ ಮೌನಿಯಾಗಿಖುಷಿ ಪಟ್ಟಿದ್ದಾನೆಭಾರತರತ್ನ ಪಡೆದಂತೆಕಂಬನಿ ಮಿಡಿದಿದ್ದಾನೆಆದರೆಅವನು ಆಡಿದ ಪ್ರತಿ ಮಾತುಕಿವಿಯ ತಮಟೆಯಲ್ಲಿಬಿಜಾಪುರದ ಗೋಲ ಗುಮ್ಮಟದಂತೆಪಿಸುಗುಡುತ್ತಸದಾ ಎಚ್ಚರಿಸುತ್ತಿದೆ…………..
ಅಪ್ಪನ ಸೊಗಸು
ಕವಿತೆ ಅಪ್ಪನ ಸೊಗಸು ರತ್ನಾ ನಾಗರಾಜ್ ಅಪ್ಪನ ಸೊಗಸೆ ಅಮ್ಮ ಅಪ್ಪನ ಮನದಾಸೆ ಅಮ್ಮ ಅಪ್ಪನಿರದೆ ಅಮ್ಮನಿರಲಾರಳು ಅಪ್ಪನ ಅಪ್ಪ ಅಮ್ಮಂದಿರಿÀಗೆ ಅಪ್ಪನೇ ಪ್ರೀತಿಯ ಆಧಾರ ಅಮ್ಮನ ಅಪ್ಪ ಅಮ್ಮಂದಿರಿಗೆ ಆಧರಣೀಯ ಅಳಿಮಯ ಅಪ್ಪನ ಸಹೋದರರಿಗೆ ಅಪ್ಪನೆ ಎಡ ಬಲ, ಬಲ ಭುಜ ಇಂತಿಪ್ಪ ಅಪ್ಪನಿಗೆ ನಾನು ಮುದ್ದಿನ ಕುವರಿ. ನನ್ನ ಅಣ್ಣ ವಂಶದ ಕುಡಿ. ಅಪ್ಪನೆಂದರೆ ಬರಿ ತಂದು ಕೊಡುವ ಅಕ್ಷಯ ಪಾತ್ರೆಯಲ್ಲ, ಅಕ್ಕರೆಯ ತುಂಬು ಪ್ರೀತಿ ಅಂವ ಅಪ್ಪ ಎನ್ನಯ ಪ್ರೀತಿಯ ಅಪ್ಪ ಅವನ […]
ಸಾವು ಸಂಭ್ರಮಿಸುವ ಮೊದಲು…!
ಬವಣೆಯ ಬಾಳಿನಿಂದ ಮುಕ್ತವಾಗಬೇಕಾದರೆ
ಅಲಯದ ಸುಖ ತೊರೆದು
ಬದುಕಿರುವಾಗಲೇ ಬಯಲಾಗಬೇಕು
ಯಾರು ನೀನು !
ಹಾಗಿದ್ದರೆ ಮರೆಯಲಿ ನಿಂತು ಮಾರ್ದನಿಸುವ ನೀನಾರು ?
ಮುಂಜಾನೆ ! ಉರಿಹಗಲು! ಓಕುಳಿಯ ಇಳಿಸಂಜೆ!
ಅಥವಾ ಬಣ್ಣದಂಗಡಿಯಲಿ ಮಿಂದೇಳುವ ಅಂತರಾತ್ಮ
ಭಾವ ಪಯಣ
ಹಾರಿದಷ್ಟು ಪಸರಿಸುವ
ಕ್ಷಿತಿಜದತ್ತ ಸೆಳದೊಯ್ಯುವ
ಭಾವ ಪಯಣದ ಪರಮಾವಧಿ
ಸುಡಬೇಡಿ ನಮ್ಮ
ಅಥವ ಯಾರದೋ ತಿಪ್ಪೆಗೆ ಬಿದ್ದು
ರಸಗೊಬ್ಬರ
ಸೊಂಪಾದ ಪೈರಿನ ಕೂಳು!
ಮುಂಗಾರಿನ ಮುಸ್ಸಂಜೆ
ಮುಂಗಾರಿನ ಭಾರದ ಮೊಡವಿಗ
ಹನಿಯೊಡೆದು ಹಗುರಾಗಿದೆ ಮಳ್ಳನಂತೆ ಆಗಸದಂಗಳಕೆ
ಇಣುಕಿದ ಚಂದಿರ ಬೆಳಕಚೆಲ್ಲಿ ಕಾರಹುಣ್ಣಿಮೆಯ ರುಜುವಾತು ಮಾಡುವ ಸಮಯ….!!
ಬುದ್ಧನಾಗಲು
ಬುದ್ಧನಾಗಲು
ನಾವು ಸಿದ್ದರಾಗಬೇಕು....
ಅಪ್ಪ ಕಾಡಿದ
ಅಪ್ಪನೆಂದರೆ ಹೀಗೇ ಭದ್ರಗೋಡೆ
ಅಚಲತೆಯ ಬೆಟ್ಟ ಸ್ವಾಭಿಮಾನದ ಬಯಲು
ಉತ್ತಷ್ಟು ಫಸಲು ನೀಡಿದ ಹೊಲ
ಉಡಿಯ ತುಂಬ ಪರಿಮಳವಾಗಿ ಅಪ್ಪ ಬಹುವಾಗಿ ಕಾಡಿದ
ಆಧ್ಯಾತ್ಮ-ಸಂಸಾರ
ಅಷ್ಟಲ್ಲದೇ ಹೇಳುತ್ತಾರೆಯೇ, “ಸಂಸಾರದಲ್ಲಿ ಇದ್ದು ಆಧ್ಯಾತ್ಮ ಆಚರಿಸುವುದು, ಮೊಸಳೆಯ ಮೇಲೆ ಕುಳಿತು ನದಿ ದಾಟಿದ ಹಾಗೆ” ಎಂದು. ಆಧ್ಯಾತ್ಮ ಆಧ್ಯಾತ್ಮವೇ-ಸಂಸಾರ ಸಂಸಾರವೇ.