ದೇವರು ಮಾರಾಟಕ್ಕಿದ್ದಾರೆ…

ಕಾಲ-ಋತುಮಾನಗಳು ಬದಲಾದರು ಬದಲಾಗಿಲ್ಲ ಅವರ ಬಣ್ಣ ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ

ಯಾವ ಲೆಕ್ಕ?

ಹೂವಾಗಿ ಇದ್ದದ್ದು ಇರುವೆಯಾಗಿ ಅವತರಿಸಿದ್ದು ಹಕ್ಕಿಯಾಗಿ ಮೈದಳದಿದ್ದು

ದೇವರುಮಾರಾಟಕ್ಕಿದ್ದಾರೆ…

ಕಾಲ-ಋತುಮಾನಗಳು ಬದಲಾದರು ಬದಲಾಗಿಲ್ಲ ಅವರ ಬಣ್ಣ ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ

ಜೋಕಾಲಿ ನಿಲ್ಲುವುದೆಲ್ಲಿ?

ಕವಿತೆ ಜೋಕಾಲಿ ನಿಲ್ಲುವುದೆಲ್ಲಿ? ಕವಿತಾ ಹೆಗಡೆ ಹರಿದು ಹಂಚಿ ಹೋಗಿದೆ ಬದುಕುತೇವವಿಲ್ಲದೆ ರೂಪ ತಾಳದುಮೌನ ಸಾಮ್ರಾಜ್ಯದ ಮಹಾರಾಜ ಅವನುಮಾತಿನರಮನೆಯಲ್ಲಿ ಅರಗಿಣಿ…

ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು…

ಮಳೆ

ಕವಿತೆ ಮಳೆ ಮಾಲತಿ ಶಶಿಧರ್ ಆಗಿಂದಲೂ ಮಳೆಯೆಂದರೆಎಲ್ಲಿಲ್ಲದ ಹುಚ್ಚುಬರುತ್ತಿದ್ದ ಹಾಗೆಮೈಮೇಲಿನ ಪ್ರಜ್ಞೆಕಳೆದುಕೊಂಡುತೋಳುಗಳ ಚಾಚಿನನ್ನುದ್ದ ಅಗಲಆಳಕ್ಕೆ ಇಳಿಸಿಕೊಳ್ಳುವಷ್ಟು ಈ ಮಳೆಯದ್ದೊಂತರತಕರಾರುಬಂದರೆ ಪ್ರವಾಹಬರದಿರೆ…

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು…

ಅನೂಹ್ಯ.

ಕವಿತೆ ಅನೂಹ್ಯ. ಅಬ್ಳಿ, ಹೆಗಡೆ ಮೈಮೇಲೆ ಬೇಸಿಗೆಯ ಬಿಸಿಲಕೆಂಡದ ಮಳೆ ಸುರಿಯುತ್ತಿದ್ದರೂಸ್ವಲ್ಪವೂ ವಿಚಲಿತವಾಗದೇ..ಎದೆ ತುಂಬ ಕಾಲ್ತುಳಿತದಸಣ್ಣಪುಟ್ಟ ರಕ್ತ ಸಿಕ್ತಗಾಯಗಳನ್ನೂ ಲೆಕ್ಕಿಸದೇ….ಅಂಗಾತ…

ಹನಿಗಳು

ಹನಿಗಳು ಸುವಿಧಾ ಹಡಿನಬಾಳ ೧) ಮೌನ ಮಾತಾಗುವ ವೇಳೆನೀ ಹೋದೆ ದೂರಎದೆಯಂತರಾಳದಲಿನೆನಪು ಬಲು ಭಾರ ೨) ಮಗು ನಿನಗೆ ಕೋಪಮಹಾ…

ಬದಲಾಗುತ್ತ ಹೋದ ಅವಳ ದೇವರು

ಬದಲಾಗುತ್ತ ಹೋದ  ಅವಳ ದೇವರು  ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ  ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ…