ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಋಣ ಭಾರ
ಅವಮಾನಗಳ ಸಹಿಸಿ ಗಟ್ಟಿತನದಿ ಮಗಳ ಬೆಳೆಸಿದಳು/
ಸಂಸ್ಕಾರ ಕಲಿತ ಮಗಳು ಮಮತೆಯ ಮೆರೆದಳು//

ಒಡೆದ ಕನ್ನಡಿ ಚೂರುಗಳು-ರಾಜ್ ಬೆಳಗೆರೆ ಅವರ ಕಥೆ

ಕಥಾ ಸಂಗಾತಿ

ರಾಜ್ ಬೆಳಗೆರೆ

ಒಡೆದ ಕನ್ನಡಿ ಚೂರುಗಳು-

ಅಸಲಿಗೆ ಕೆಳಭಾಗ ಎಂಬುದೇ ಇರಲಿಲ್ಲ. ಇಡೀ ಮೊಣಕಾಲು ಕತ್ತರಿಸಿ ಬ್ಯಾಂಡೇಜ್ ಹಾಕಲಾಗಿತ್ತು. ನಡುರಾತ್ರಿಯಲ್ಲಿ ಎಚ್ಚರವಾದಾಗ ತುಂಡಾದ ಮೊಂಡು ಕಾಲುಗಳನ್ನು ನೋಡಿ ಚೀರಾಡತೊಡಗಿದ್ದೇ ಆಗ…. ‘ಅಯ್ಯಯ್ಯಪ್ಪೋ… ಯಪ್ಪೋ…

 ಹಾಸ್ಯ-  ‘ನಿಮ್ಮಪ್ಪ ಏನಂತಾ ಕರೀತಾರೆ..? ಈಡಿಯಟ್..ಸ್ಟುಪಿಡ್..!’  ಗೊರೂರು ಅನಂತರಾಜು ಅವರ ಹಾಸ್ಯ ಬರಹ

ಹಾಸ್ಯ ಬರಹ

ಗೊರೂರು ಅನಂತರಾಜು

 ‘ನಿಮ್ಮಪ್ಪ ಏನಂತಾ ಕರೀತಾರೆ..?

ಈಡಿಯಟ್..ಸ್ಟುಪಿಡ್..!

ಮ: ಎಲ್ಲಿಗೆ ಹೋಗ್ತಿರಾ..?
ಮು: ಸನ್ಯಾಸಿಯಾಗಲಿಕ್ಕೆ..!

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಗೂಡು’

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಗೂಡು
ಹುಡುಕ ಬೇಕು ಕಾಗೆಯ ಗೂಡು
ಮೊಟ್ಟೆಯನ್ನು ಇಡುವ ಹೊತ್ತು
ಪ್ರತಿ ಜೀವಿಗೂ ಬೇಕೆ ಬೇಕು

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ

ಕಲ್ಲಿನಂಥಹ ಮನಸ್ಸನ್ನು ಕರಗಿಸುವ ದಿವ್ಯವಾದ ಶಕ್ತಿಯು ಲಿಂಗಕ್ಕೆ ಇದೆ .ಆ ಲಿಂಗವನ್ನು ಧರಿಸಿದ ಶಿವಶರಣರ ಸಂಗದಲ್ಲಿ ಇದೆ ಎನ್ನುವ ಅರ್ಥವನ್ನು ನಾನು ಕಂಡುಕೊಂಡಿರುವೆ .

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಇಲ್ಲಿ ಯಾರಿಗೂ ಪಾಪಗಳ ಪುಣ್ಯಗಳ ಅರಿವಿಲ್ಲ!
ಎಲ್ಲರು ಲೆಕ್ಕವಿಲ್ಲದಷ್ಟು ತಪ್ಪು ಮಾಡಿಬಿಟ್ಟರಲ್ಲ

“ಭಾಷೆಯನ್ನು ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಸೋತಿವೆ”ವಿಶೇಷ ಲೇಖನ-ಅಪ್ಪಾಜಿ ಎ ಮುಸ್ಟೂರು

“ಭಾಷೆಯನ್ನು ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಸೋತಿವೆ”ವಿಶೇಷ ಲೇಖನ-ಅಪ್ಪಾಜಿ ಎ ಮುಸ್ಟೂರು
ಸಾಹಿತ್ಯ ಸಮ್ಮೇಳನಗಳ ಸಂಪ್ರದಾಯದಂತೆ ಆ ನಿರ್ಣಯಗಳು ಪ್ರತಿ ಬಾರಿಯೂ ಪ್ರಸ್ತಾಪಿತವಾದರೂ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಸರ್ಕಾರಗಳು ಸಾಹಿತ್ಯ ಪರಿಷತ್ತು ಸಾಹಿತಿಗಳು ಯಾರು ಬದ್ಧತೆಯನ್ನು ತೋರಿಸುತ್ತಿಲ್ಲ.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಇಂಥವರೂ ಇರ್ತಾರೆ… ಜೋಕೆ!
ಈ ಹಿಂದೆ ಆಕೆಯಿಂದ ಮೋಸ ಹೋದ ಪರಿಚಿತ ಸ್ನೇಹಿತರಿಗೆ ಕರೆ ಮಾಡಿದಾಗ ಅವರು ಅಯ್ಯೋ! ಬರ್ಲಿ ಬಿಡ್ರಿ… ಆಕೆಯಿಂದ ಮೋಸ ಹೋದವರು ಬಹಳಷ್ಟು ಜನ ಇದ್ದೇವೆ ಚಿಂತಿಸಬೇಡಿ ಎಂದು ಹೇಳಿದರು.

‘ಭೂಮಿ ಮೇಲೆ ಕೆಡಿಸೋಕೆ ಇನ್ನೆಲ್ಲಿದೆ ಜಾಗ …?’ಸುಧಾ ಹಡಿನಬಾಳ ಅವರ ಲೇಖನ

ಪರಿಸರ ಸಂಗಾತಿ

‘ಭೂಮಿ ಮೇಲೆ ಕೆಡಿಸೋಕೆ ಇನ್ನೆಲ್ಲಿದೆ ಜಾಗ …?’

ಸುಧಾ ಹಡಿನಬಾಳ
ದೋಷ ಮಕ್ಕಳಲ್ಲೊಂದೇ  ಇರಲಿಕಿಲ್ಲ  ಶಿಕ್ಷಣ ವಾಣಿಜ್ಯೀಕರಣ ಗೊಳ್ಳುತ್ತಿದೆ.. ಶಿಕ್ಷಣ ಬದುಕಿನ  ಅವಿಭಾಜ್ಯ ಅಂಗ ಎಂದು ಬಿಂಬಿಸುವಲ್ಲಿ ನಾವು ಮೊದಲಿನಿಂದಲೂ ಸೋತಿದ್ದೇವೆ.

ಹಮೀದಾಬೇಗಂ ದೇಸಾಯಿ ಅವರ ಕವಿತೆ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ

Back To Top