Category: ಲಹರಿ

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’

ನನಗೊಂದು ಮಾತು ಕೇಳದೆ ಬಂದವಳು
ನನಗೊಂದು ಮಾತು ಹೇಳದೆ ಹೊರಟುಬಿಟ್ಟೆಯಲ್ಲಾ… ಅಷ್ಟು ಅವಸರವೇನಿತ್ತು ಗೆಳತಿ…?..!!!

‘ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ’ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

‘ನೀನೊಂದು ಮುಗಿಯದ ಮೌನ

ನಾ ಹೇಗೆ ತಲುಪಲಿ ನಿನ್ನ
ಬದುಕೆಂದರೆ ಪ್ರೀತಿ ಪ್ರೇಮದ ಯಾತ್ರೆ. ಆದರೆ ಇದು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪವಿತ್ರ ಪ್ರೀತಿ ಸಿಕ್ಕ ಮೇಲೆ ಇನ್ನೊಬ್ಬಳ ಕಡೆ ಕಣ್ಣು ಹಾಕದಂತೆ ಗಟ್ಟಿಯಾಗೆಂದಿತು ಆಂತರ್ಯ

‘ಮೈ ಬೆಸ್ಟ್ ಪ್ರೆಂಡ್’ ಹೀಗೊಂದು ಲಹರಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

ಅದೊಂದುವಿಶಿಷ್ಠವಾದ,ಆಕಸ್ನಿಕ ಸ್ನೇಹ, ಬೆಲೆಕಟ್ಟಲಾಗದ ತನ್ನ
ಆ ಗೆಳತಿಯ ಕುರಿತು ಬರೆದಿದ್ದಾರೆ-ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

ಲಹರಿ ಸಂಗಾತಿ

ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

‘ಮೈ ಬೆಸ್ಟ್ ಪ್ರೆಂಡ್’

ಹೀಗೊಂದು ಲಹರಿ

ಮೊದಲ ಪ್ರೇಮ ನಿವೇದನೆಯಲ್ಲಿಯೇ ಇಂದಿಗೂ ನೆನಪಾದವಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲಹರಿ

ಮೊದಲ ಪ್ರೇಮ ನಿವೇದನೆಯಲ್ಲಿಯೇ ಇಂದಿಗೂ ನೆನಪಾದವಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲಹರಿ

‘ಅಲ್ಲಿ ಮನೆಮನೆಯಲ್ಲಿ’ ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ ಪ್ರೇಮಾ ಟಿ ಎಂ ಆರ್ ಅವರಿಂದ

‘ಅಲ್ಲಿ ಮನೆಮನೆಯಲ್ಲಿ’ ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ ಪ್ರೇಮಾ ಟಿ ಎಂ ಆರ್ ಅವರಿಂದ

ಮಧ್ಯಮ ವರ್ಗದ ಬದುಕೇ ಹಾಗೆ ಇಲ್ಲಿ ಮುಟ್ಟಿದ್ರೆ ಅಲ್ಲಿ ಮುಟ್ಟೋದಿಲ್ಲ.. ಅಲ್ಲಿ ಮುಟ್ಟಿದ್ರೆ ಇಲ್ಲಿ ಮುಟ್ಟೋದಿಲ್ಲಿ… ಬರೀ ಕಂಡವರೆದುರಿಗೆ ಶೋಕಿ ಮಾಡಿದ್ದೇ ಬಂತು.

‘ಒಂದು ಮನದಲ್ಲಿನ ಮೋಡ’ ಲಹರಿ-ಶೃತಿ ರುದ್ರಾಗ್ನಿ

‘ಒಂದು ಮನದಲ್ಲಿನ ಮೋಡ’ ಲಹರಿ-ಶೃತಿ ರುದ್ರಾಗ್ನಿ
ಕಿಟಕಿಯಿಂದ ದೂರದಲ್ಲೆಲ್ಲೋ ನನ್ನನ್ನೇ ದುರುಗುಟ್ಟಿ ನೋಡುತ್ತಿರುವ ಮೋಡದ ಬಗ್ಗೆ ಕವಿತೆ ಗೀಚುತ್ತಾ ಕಾಫಿ ಕುಡಿದಿದ್ದೆ

“ಅಂದು ಮುಂಗಾರಿನ ತುಂತುರು…ಮಳೆಯಲಿ”ಮಾಲಾ ಚೆಲುವನಹಳ್ಳಿ ಅವರ ಅನುಭವ ಕಥನ

“ಅಂದು ಮುಂಗಾರಿನ ತುಂತುರು…ಮಳೆಯಲಿ”ಮಾಲಾ ಚೆಲುವನಹಳ್ಳಿ ಅವರ ಅನುಭವ ಕಥನ

ಇಬ್ಬನಿಯ ಕಡ್ಡಿ ಎಂಬ ಇನ್ನೊಂದು ಪುಟ್ಟ ಸಸ್ಯದಲ್ಲಿ ತೆಳುವಾದ ಕಡ್ಡಿಗಳು ನೆಲದಲ್ಲಿ ಹರಡಿಕೊಂಡು ತುದಿಯಲ್ಲಿ ನೀರ ಬಿಂದುವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತಿದ್ದವು

‘ಅಲ್ಲಿ ಮರಮರದಲ್ಲಿ’ ಲಹರಿ- ಪ್ರೇಮಾ ಟಿ ಎಂ ಆರ್

‘ಅಲ್ಲಿ ಮರಮರದಲ್ಲಿ’ ಲಹರಿ- ಪ್ರೇಮಾ ಟಿ ಎಂ ಆರ್

ಲೆಕ್ಕಮಾಡಿ ಮೂರೇ ನುಗ್ಗಿಕಾಯಿ ಕಟ್ಟಿಗೆ ಐವತ್ತು ರೂಪಾಯಿ ಕಕ್ಕಬೇಕು.. ಸಾಕಪ್ಪಾ ಈ ಬದುಕು ಅಂದ್ಕೊಂಡೆ..

“ಭಾವಗಳ ಬೆನ್ನೇರಿ, ಅಪ್ಪ ಮಗ ಗರಗರ ಸುತ್ತಿ” ಪ್ರೇಮಾ ಟಿಎಂಆರ್ ಅವರ ವಿಶೇಷ ಲಹರಿ

“ಇಲ್ಲಮ್ಮಾ , ನಾನು ನೀನು ಅಪ್ಪ ನಡ್ಕೊಂಡು ಮತಗಟ್ಟೆಗೆ ಹೋಗಿ ಮತಚಲಾಯಿಸುವಾಗ ಸಿಗುವ ಸುಖ ಈ ಒನ್ಲೈನ್ ಮತಚಲಾವಣೆಯಲ್ಲಿ ಸಿಗುತ್ತಾ? ” ಎಂದು ಕೇಳುವ ಮಗನ ಅಂತಃಕ್ಕರಣ ಯಾವ ಮಗಳಿಗೆ ಕಡಿಮೆ ಹೇಳಿ

“ಭಾವಗಳ ಬೆನ್ನೇರಿ, ಅಪ್ಪ ಮಗ ಗರಗರ ಸುತ್ತಿ” ಪ್ರೇಮಾ ಟಿಎಂಆರ್ ಅವರ ವಿಶೇಷ ಬರಹ

Back To Top