Category: ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ
ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ

ಬಾಗೇಪಲ್ಲಿ ಅವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್
ಹಲವು ಬಂಧು ಮಿತ್ರರ ಸಾವನ್ನು ಪ್ರತ್ಯಕ್ಷ ಕಂಡೆ
ಪಾಪಿ ಚಿರಾಯು ಎಂಬ ಗಾದೆ ನಿಜ ಅನಿಸಿದ್ದುಂಟು

ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-ಮಳೆ ಮತ್ತು ಅವಳು

ಕಾವ್ಯ ಸಂಗಾತಿ

ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-

ಮಳೆ ಮತ್ತು ಅವಳು
ಮುಗಿಲ ಕಾಯ್ದು  ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಆಯುಷ್ಯದ  ತಿರುಗಣಿಯಲಿ  ಸಿಲುಕಿರುವೆ ಅರಿಯದೆ ಗೊತ್ತೇ
ತಡಬಡಿಸಿ ತಳಮಳಿಸಿದರೂ ಅಂಜುತ  ಬದುಕಲಾರೆ  ರಿವಾಜುಗಳೇ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಮಳೆ , ಹುಣ್ಣಿಮೆ ಎಂದ್ಹೇಳಿ ಹೊಗಳುತ್ತಿದ್ದ ಸುಂದರ ಸಮಯವೊಂದಿತ್ತು
ಆಡಿದ ಅಷ್ಟೂ ಮಾತುಗಳನು ಮನಸಲ್ಲಿಯೇ ಮಸೆದುಕೊ ಅಪರಿಚಿತರಾಗೋಣ

ಶಂಕರಾನಂದ ಹೆಬ್ಬಾಳ ಅವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್
ಸಪ್ಪಿನ ಮೋರೆ ಮಾಡಲು‌ ತನುವಿದು ಕೂಡದಾದೀತು
ಕಪ್ಪುಮೋಡದ ತೆರದಿ ಇಳಿದು ಕ್ಲೇಶಿಯಾಯಿತು ಮನ

ಈರಪ್ಪ ಬಿಜಲಿ.ಕೊಪ್ಪಳ ಅವರ ಗಜಲ್

ಕಾವ್ಯ ಸಂಗಾತಿ

ಈರಪ್ಪ ಬಿಜಲಿ.ಕೊಪ್ಪಳ

ಗಜಲ್
ಹರನೊಲಿದರೆ ತಿರುಕನು ಅರಸನಾಗಿ ರಾಜ್ಯಭಾರ ಮಾಡಬಲ್ಲನಲ್ಲವೇ
ಕರಮುಗಿದು ನಿರ್ಮಲ ಭಾವದಿ ಬೇಡಲು ಮನಗಳ ಕಷ್ಟವ ನುಂಗೀತೇ ಶಿವರಾತ್ರಿ||೪||

ಶಮಾ ಜಮಾದಾರ ಅವರ ಗಜಲ್

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್
ಹೂವಿನ ಬನವದು ಹಾವಿಗೆ ತಾಣವೆಂದು ನಂಬಲಿ ಹೇಗೆ
ಕಸಿದ ನಸೀಬಿನ ಆತ್ಮ ನೇಣಿಗೇರಲು ಪ್ರೇತವಾಗಿ ಸುಳಿಯಿತು

ವಾಣಿ ಯಡಹಳ್ಳಿಮಠ ಅವರಹೊಸ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
 ನಿನ್ನ ನೆನಪೇ ಕೈಯ  ಹಿಡಿಯುತಿದೆ

ಸುಕನಸು ಅವರ ಗಜಲ್

ಕಾವ್ಯ ಸಂಗಾತಿ

ಸುಕನಸು

ಗಜಲ್
ಅನುದಿನವು ಬೇಕಿಲ್ಲ ಪ್ರೀತಿ ಪ್ರೇಮದ ಸಲ್ಲಾಪ ರಾಯ
ಅಕ್ಕರೆಯ ನಿನ್ನ ಭಾವ ಮಿಡಿತವೇ ನನಗೆ ಸಿಹಿ ಹೂರಣ

Back To Top