Category: ಇತರೆ

ಇತರೆ

ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ

ಲೇಖನ ಸಂಗಾತಿ ವ್ಯಕ್ತಿತ್ವ ವಿಕಸನ ರೂಪ ಮಂಜುನಾಥ ಲೇಖನ ವ್ಯಕ್ತಿತ್ವ ವಿಕಸನ     ನನ್ನ ಅನುಭವದಲ್ಲಿ ಹೇಳುವುದಾದರೆ,ಈ ವ್ಯಕ್ತಿತ್ವ ವಿಕಾಸನವೆನ್ನುವುದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ.”ವಿಕಸನ”,ಎನ್ನುವ ಮಾತಿಗೆ ಅರ್ಥವೇನೆಂದರೆ,”ಹಂತಹಂತವಾಗಿ ತೆರೆದುಕೊಳ್ಳುವುದು”, ಎಂದಾಗುತ್ತದೆ.ಈ ವಿಷಯ ಚೆನ್ನಾಗಿ ಅರ್ಥವಾಗಬೇಕೆಂದರೆ, ಒಂದು ಹೂವನ್ನು ಗಮನಿಸಿ.ಮೊದಲಿಗೆ ಮೊಗ್ಗಾಗಿ ಇರುವುದು,ದಳಗಳನ್ನೇನಾದರೂ ಬಲವಂತವಾಗಿ ಬಿಡಿಸಿದರೆ, ಹಸಿಹಸಿಯಾದ ಅಪಕ್ವತೆಯ ಗಂಧ ಬೀರುತ್ತದೆ. ಅದೇ ಸೂರ್ಯನ ಕಿರಣಗಳ ಕಾಂತಿ ಮತ್ತು ಶಾಖದ ಸ್ಪರ್ಶದ ಹಿತಾನುಭವದಿಂದ ಹಂತಹಂತವಾಗಿ ಅರಳಿದೆಯಾದರೆ,ಒಂದೇ ಸಮನಾಗಿ ಸುಂದರವಾಗಿ ಅರಳಿ, ಸುಗಂಧವ ಪಸರಿಸುತ್ತಾ ಎಲ್ಲರಿಗೂ ಆನಂದಾನುಭವ ನೀಡಿ ತೃಪ್ತಿ […]

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ; ಖಾದಿಯೇತರ ಬಟ್ಟೆಗೂ ಅಸ್ತು ವಿವಾದ

ಲೇಖನ ಸಂಗಾತಿ

ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ:

ಖಾದಿಯೇತರ ಬಟ್ಟೆಗೂ ಅಸ್ತು ವಿವಾದ

ಡಾ. ಎಸ್.ಬಿ. ಬಸೆಟ್ಟಿ

ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ

ವಿಶೇಷ ಲೇಖನ ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ ಸಂಗೀತ ಒಂದು ಅಧ್ಬುತ ಶಕ್ತಿ ನಮ್ಮ ಪುರಾತನ ಋಷಿ ಮುನಿಗಳು ಸಂಗೀತವನ್ನು “ಗಂಧರ್ವ ವಿದ್ಯೆ” ಎಂದೂ “ಸಂಗೀತ ಕಲೆ” ಎಂದೂ ಗುರುತಿಸಿದ್ದಾರೆ. ಸಂಗೀತದ ಮೂಲಕ ಅವರು ಲೌಕಿಕ ಮತ್ತು ಪಾರಮಾರ್ಥಿಕ ಜೀವನದ ಅರ್ಥವನ್ನು ಅರಿತು ಕೊಂಡಿದ್ದರು. ಸಂಗೀತದಲ್ಲಿಯ ಅಲೌಕಿಕ ಶಕ್ತಿಯನ್ನು ಗುರುತಿಸಿ, ತನ್ಮೂಲಕ ಶಿವ ಸಾಕ್ಷಾತ್ಕಾರವನ್ನು ಸಾಧಿಸಿದ್ದರು. ಈ ದೃಷ್ಟಿಯಲ್ಲಿ ಅವರಿಗೆ ಸಂಗೀತವು ನಾದಾಂತವೂ ಆಗಿತ್ತು. ವೇದಾಂತವೂ ಆಗಿತ್ತು. ಸಂಗೀತದಲ್ಲಿ ಅಧ್ಯಾತ್ಮಿಕ ರಸಾಭಿವ್ಯಕ್ತಿ ಮತ್ತು ರಸಾನುಭಾವಗಳೇ […]

ಭಾರತದ ಅಪ್ರತಿಮ ಸಮಾಜ ಸುಧಾರಕ ಬಾಲ ಗಂಗಾಧರ ತಿಲಕ

ಲೇಖನ

ಭಾರತದ ಅಪ್ರತಿಮ ಸಮಾಜ

ಸುಧಾರಕ ಬಾಲ ಗಂಗಾಧರ ತಿಲಕ

ಭಾರತಿ ಕೇದಾರಿ ನಲವಡೆ.

Back To Top