‘ಸಾಗಿದ ಹೆಜ್ಜೆ’ಸಣ್ಣಕಥೆ-ನಾಗರಾಜ ಬಿ.ನಾಯ್ಕ
‘ಸಾಗಿದ ಹೆಜ್ಜೆ’ಸಣ್ಣಕಥೆ-ನಾಗರಾಜ ಬಿ.ನಾಯ್ಕ
ಯೋಚಿಸುವ ಹೊತ್ತಲ್ಲಿ ಕಣ್ಣಿಗೆ ಮಂಪರು ಆವರಿಸಿತು. ನಿದ್ದೆಗೆ ಜಾರಿದ. ನಿದ್ದೆಯಲ್ಲೂ ಯೋಚಿಸಿದ. ಕಾಲುಗಳು ನಾಳೆ ನಡೆಯದಿದ್ದರೆ ಬದುಕು ಹೇಗೆ? ಯಾರಿಗೆ ಸಹಾಯ ಕೇಳುವುದು? ಮಾತನಾಡಲು ನೋಡಿದ
ರಾಧಿಕಾ ಕಾಮತ್ ಅವರಕಥೆ-‘ಕೋಪದ ಕೈಗೆ ಬುದ್ಧಿ ಕೊಟ್ಟಾಗ’
ರಾಧಿಕಾ ಕಾಮತ್ ಅವರಕಥೆ-‘ಕೋಪದ ಕೈಗೆ ಬುದ್ಧಿ ಕೊಟ್ಟಾಗ’
ಅದೊಂದು ದಿನ ಯಾವುದೋ ಕಥಾ ಸ್ಪರ್ಧೆಯ ಜೊತೆಗೆ ಲೇಖನ ಸ್ಪರ್ಧೆಗೂ ಬರೆಯಬೇಕಿತ್ತು ಕತೆಯನ್ನು ಹಿಂದಿನ ದಿನವೇ ಬರೆದು ಮುಗಿಸಿ ಪೋಸ್ಟ್ ಮಾಡಿದ್ದಳು
“ಕಸಬರಿಗೆಯ ನಿವೇದನೆ”ರಾಜು ನಾಯ್ಕ ಅವರ ಸಣ್ಣಕಥೆ
“ಕಸಬರಿಗೆಯ ನಿವೇದನೆ”ರಾಜು ನಾಯ್ಕ ಅವರ ಸಣ್ಣಕಥೆ
ನನ್ನ ಆತ್ಮ ನಿವೇದನೆ ಮಾಡಿಕೊಳ್ಳುವ ಹಂಬಲ ಲಾಗಾಯ್ತಿನಿಂದಲು ಇತ್ತು. ಮನುಷ್ಯರ ಮನೆಯನ್ನು ಸ್ವಚ್ಛಗೊಳಿಸಿ,ಅವರ ಮನೆ ಅಂಗಳ ಕೊಟ್ಟಿಗೆ,ಬಚ್ಚಲು ಮನೆಯನ್ನೆಲ್ಲ ಸ್ವಚ್ಛಗೊಳಿಸಿದರೂ ನನ್ನ ವಾಸಸ್ಥಳ ಮಾತ್ರ…ಮನೆಯ ಮೂಲೆಯೇ ಆಗಿದ್ದು ವಿಪರ್ಯಾಸ…
‘ಬಾಡಿದ ಸುಮಾ’ಶಾಲಿನಿ ಕೆಮ್ಮಣ್ಣು ಅವರ ಸಣ್ಣಕತೆ
‘ಬಾಡಿದ ಸುಮಾ’ಶಾಲಿನಿ ಕೆಮ್ಮಣ್ಣು ಅವರ ಸಣ್ಣಕತೆ
ಇಂಜಿನಿಯರ್. ವರ್ಕ್ ಫ್ರಂ ಹೋಮ್ ಆದ್ದರಿಂದ ಮನೆಯಲ್ಲಿ ಇರುತ್ತಿದ್ದ. ಚಿಕ್ಕ ಮಗ ಸಂದೀಪನನ್ನು ತಂದೆ ತಾಯಿಯ ಅತಿ ಮುದ್ದಿನಿಂದ ಸಾಕಿದ್ದರು.ಸುಧಾಕರನೂ ತಮ್ಮನನ್ನು ಸ್ವಂತ ಮಗನಂತೆ ನೋಡುತ್ತಿದ್ದ.
‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ
‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ
ಕೂದಲು ಅಂತ ನಂಗೂ ಗೊತ್ತು ರೀ. ಇದು ನಿಮ್ಮ ಶರ್ಟ್ ಮೇಲೆ ಹೇಗೆ ಬಂತು ಅಂತ ಕೇಳ್ತಿದೀನಿ…’ ಧ್ವನಿ ಎತ್ತರಿಸಿ ಮಾತಾಡುತ್ತಿದ್ದಳು. ಅವಳು ಮೊದಲಿನಿಂದಲೂ ಹಾಗೆ ಧ್ವನಿ ಜೋರು. ‘ಸ್ವಲ್ಪ ಮೆತ್ತಗೆ ಮಾತಾಡ್ತೇ ಮಾರಾಯ್ತಿ. ಪಕ್ಕದ ಮನೆಯವರು ಕೇಳಿಸಿಕೊಂಡರೆ ಏನಂದುಕೊಂಡಾರು?’
‘ಮನೆ’ ಸಣ್ಣ ಕಥೆ-ರಾಧಿಕಾ ಗಣೇಶ್ ಅವರಿಂದ
‘ಮನೆ’ ಸಣ್ಣ ಕಥೆ-ರಾಧಿಕಾ ಗಣೇಶ್ ಅವರಿಂದ
ಮಗಳಿಗೆ ಎಷ್ಟೆಂದರೂ ಹೆತ್ತವರು ತಾನೇ ಮರುಮಾತಿಲ್ಲದೇ ಒಪ್ಪಿಕೊಂಡಳು
ಆದರೆ ಹಿರಿಯರ ಮಾನಸಿಕ ಸ್ಥಿತಿ ಅರಿತುಕೊಳ್ಳಲು ನಾವು ಪ್ರಯತ್ನ ಮಾಡಲೇ ಇಲ್ಲ
‘ವಿನಂತಿ’ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ
‘ವಿನಂತಿ’ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ
ಬೆಳೆಯುತ್ತಲೇ ಮಾಗಿದ.. ಓದು,ವಿಚಾರವಾದ,ಚಿಂತನೆ ಹೀಗೆ..ಜೊತೆ ಜೊತೆಗೆ ಒಂದಿಷ್ಟು ಜವಾಬ್ದಾರಿ ಓದು ಬರಹದೊಟ್ಟಿಗೆ ಒಂದಿಷ್ಟು ಸಮಾಜಸೇವೆ..
‘ತುಂಗಭದ್ರೆ ತೀರದಲ್ಲಿ’ಸಣ್ಣಕಥೆ-ರಾಜ್ ಬೆಳಗೆರೆ
‘ತುಂಗಭದ್ರೆ ತೀರದಲ್ಲಿ’ಸಣ್ಣಕಥೆ-ರಾಜ್ ಬೆಳಗೆರೆ
ಭಾರವಾದ ಹೃದಯದಿಂದ ಅವಳನ್ನು ಗುಂಡಿಗೆ ಇಳಿಸಿ ಮಣ್ಣೆಳೆದು ಮುಚ್ಚಿ ಹಾಕಿದ. ಕ್ಯಾಥರೀನ್ ಶಾಶ್ವತವಾಗಿ ಈ ಜಗತ್ತಿಂದ ನಿರ್ಗಮಿಸಿದಳು. ಅವಳ ಮೇಲಿದ್ದ ಮಣ್ಣಿನ ರಾಶಿಯನ್ನು ತಬ್ಬಿ ಹಾಗೆ ಕಣ್ಮುಚ್ಚಿ ಮಲಗಿದ. ಕ್ಯಾಥರೀನ್ ಳ ತಬ್ಬುಗೆಯಲ್ಲಿ ಮಲಗಿದಂತಾಯ್ತು.
‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ
‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ
ನಮ್ಮ ಮಗುವಿನಲ್ಲಿ ಏನಿದೆ ಅಂತ ತಿಳಿದು ಅವನು ಅದರಲ್ಲಿ ಪ್ರಾವೀಣ್ಯತೆ ಪಡೆಯುವಂತೆ ಮಾಡೋಣ ಎಂದಾಗ ರಾಧಳಿಗೂ ಸರಿಯೆನಿಸಿತು
‘ಹಣ್ಣೆಲೆ ಉದುರುವಾಗ’ ಹವ್ಯಕ ಸಂಭಾಷಣೆ ಮಿಶ್ರಿತ ಕಥೆ ಕುಸುಮಾ. ಜಿ.ಭಟ್ ಅವರಿಂದ
‘ಹಣ್ಣೆಲೆ ಉದುರುವಾಗ’ ಹವ್ಯಕ ಸಂಭಾಷಣೆ ಮಿಶ್ರಿತ ಕಥೆ ಕುಸುಮಾ. ಜಿ.ಭಟ್ ಅವರಿಂದ
ಶಾಂತ ಚಿತ್ತದಿಂದ ” ನೋಡು ಭಾರತಿ,ಹಣ್ ಎಲೆ ಉದುರಕ್ಕಾದ್ರೆ ಕಾಯಿ ಎಲೆ ನಗ್ಯಾಡಿತ್ತಡ! ಹಿಂದಿನವು ಗಾದೆ ಕಟ್ಟಿದ್ದು ಸುಮ್ನೆ ಅಲ್ಲ.