Category: ಕಾವ್ಯಯಾನ

ಕಾವ್ಯಯಾನ

ತರಹಿ ಗಜಲ್

ಸದಾ ಬಹಾರ್ ಗಂಧದೊಡತಿಗೆ ಹರಿದ್ವರ್ಣದ ಭವ್ಯ ಸ್ವಾಗತ
ಸಿರಿ ಸಮೃದ್ಧಿಯ ಒಲವ ಒಸಗೆಗೆ ಮೀಸಲು ವಧುವಾದಳು ವಸುಧೆ!

ಗಜಲ್

ವಿರಹದ ರಾಗಾಲಾಪ ಹಕ್ಕಿಯ ಹಾಡಿನಲಿ ಕಾಡುವುದೇಕೆ ?
ಒಲವ ತೆಕ್ಕೆಯಲಿ ಸುಖಿಸಲು ಮನ ಹೇಳುವುದು ನಿನ್ನ ಹೆಸರನ್ನೇ

ಗಜಲ್

ನ್ಯಾಯ ದೇವತೆಯವಳ ಕಂಗಳಿಗೆ ಬಟ್ಟೆಯನು ಕಟ್ಟಿ ವಂಚಿಸುತಿಹರು
ಕಾಪಟ್ಯವ ಬಯಲಿಗೆಳೆದು ಸಾಬೀತು ಪಡಿಸುವುದಾದರೆ ಹಣತೆಯ ಬೆಳಗು !

ಚಿಕ್ಕುಡದಮ್ಮನ-ಗಿರಿ

ಕಾವ್ಯಯಾನ ಚಿಕ್ಕುಡದಮ್ಮನ-ಗಿರಿ ನೇತ್ರ ಪ್ರಕಾಶ್ ಹಲಗೇರಿ (ನನ್ನ ತವರೂರ ಬಳಿ ಇರುವ ಚಿಕ್ಕುಡದಮ್ಮನ ಗಿರಿಯ ಜೊತೆಗಿನ ಬಾಲ್ಯದ ನೆನಪುಗಳ ಮೆಲುಕು ಈ ಕವಿತೆ) ಅಂದು ಕಡೇ ಶ್ರಾವಣದ ಮಂಗಳವಾರಜಿಟಿ ಜಿಟಿ ಮುಸುಲಧಾರೆಯ ಹೊದಿಕೆಬದುಕಿಗೆ ವಿರಾಮ ಜನಸ್ತೋಮ ಆರಾಮಮಜ್ಜನ ಊರು- ಕೇರಿಯದು ಮಕ್ಕಳೊಂದಿಗೆ ಚಕ್ಕಡಿ, ಟ್ರೈಲರ್, ಟ್ರಾಕ್ಟರ್ ಅಲ್ಲಿಲ್ಲಿ ಕಾರುವ್ಯಾನ್ ಬೈಕ್ ಗಳು ಥರಾವರಿ ಒನಪು ಒಯ್ಯಾರಹೆಂಗೆಳೆಯರ ಒಗ್ಗಟ್ಟಿನ ರುಚಿಕಟ್ಟಿನಾ ಅಡುಗೆದನಕರು ಕಾಯುವ ಕಾವಲು ದೇವಿಯ ಹರಕೆಗೆ ಹರ್ಲಿಪುರ ಯೆಲೋದಳ್ಳಿ ಮದ್ಯೆ ಚಿಕ್ಕದೊಂದುಗಿರಿ ಸಾಲು ಅದರ ಮೇಲೊಂದು ಕಲ್ಲ […]

ನಿರುತ್ತರ

ನನಗೆ ನೋವಾಗುವುದಿಲ್ಲ
ಎಂದು‌ ಅರ್ಥವಲ್ಲ
ನಿಮ್ಮ ಹಾಗೆ ನನಗೆ
ಅಳುವುದಕ್ಕೆ ಬರುವುದಿಲ್ಲ ಅಷ್ಟೇ…

ಗಜಲ್

ನೀ ಹಚ್ಚಿದ ಒಲವಿನ ದೀಪ ನೀನೇ ಅರಿಸಿದರೆ ಹೇಗೆ ಹೇಳು
ಕವಿದ ಕತ್ತಲು ಕಳೆದು ಜಗಕೆ ಬೆಳಕು ಹರಿಯಬಾರದೆ ಕನ್ನ

Back To Top