Category: ಕಾವ್ಯಯಾನ

ಕಾವ್ಯಯಾನ

ಪ್ರೊ ರಾಜೇಶ್ವರಿ ಶೀಲವಂತ ಪುಣೆ ಕವಿತೆ,”ಇದುವೇ ಜೀವನ”

ಪ್ರೊ ರಾಜೇಶ್ವರಿ ಶೀಲವಂತ ಪುಣೆ ಕವಿತೆ,”ಇದುವೇ ಜೀವನ”

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ “ನೆಲೆ”

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ “ನೆಲೆ”
ಸ್ವಾತಂತ್ರ್ಯದ ನೆಲೆಯೊಂದನು ಹುಡುಕಿ
ತೋರುವುದಿದೆ ನೆಮ್ಮದಿಯ ಕಾಣುವಂತೆ
ಮಾತೊಂದನು ನುಡಿಯಬೇಕಿದೆ ಜೊತೆಗೆ

“ದಾಸ ಸಾಹಿತ್ಯದ ಮೇರು ಶಿಖರ ….ಕನಕದಾಸರು” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್.

“ದಾಸ ಸಾಹಿತ್ಯದ ಮೇರು ಶಿಖರ ….ಕನಕದಾಸರು” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್.

ನಾನು ಎಂಬ ಅಹಂಕಾರವು ಮನುಷ್ಯನಲ್ಲಿ ಇಲ್ಲದೆ ಹೋದರೆ ಆತ ಸ್ವರ್ಗಕ್ಕೆ ಹೋಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದು ಅವರು ಏರಿದ ಆಧ್ಯಾತ್ಮಿಕ ಔನ್ನತ್ಯಕ್ಕೆ ಸಾಕ್ಷಿ.

“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ.

“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ.
ಹಬ್ಬಗಳಲ್ಲಿ ಮಾವಿನಟೊಂಗೆ ಕತ್ತರಿಸಿ ತರುವುದು, ಯುಗಾದಿ ದಿನ ಬೇವು, ವಟಪೌರ್ಣಿಮೆಯಂದು, ಆಲದ ಗಿಡ, ದಸರೆಯಂದು, ಶಮಿ, ಆರಿ ಟೊಂಗೆ, ತುಳಸಿ ವಿವಾಹದಂದು, ನೆಲ್ಲಿ ಗಿಡ, ಹುಣಸೆ ಮರದ ಟೊಂಗೆ ಕತ್ತರಿಸಿ ತಂದು ಪೂಜಿಸುವುದು ,ನಿಜ ಆದರೆ ಕೀಳುವಾಗ ಆಯಾ ಮರಗಳ ಕ್ಷಮೆ ಕೇಳಿ ಕೀಳುವುದು ಮನುಷ್ಯ ಧರ್ಮ. ಅಥಣಿ ಶಿವಯೋಗಿಗಳು ಮಲ್ಲಿಗೆ ಹೂ ಹರಿಯುವಾಗ ಕ್ಷಮೆ ಕೇಳುತ್ತಾ ನೋವುಂಟಾಯಿತೇ ಎನ್ನುತ್ತಾ ಅತ್ಯಂತ ನಿಧಾನವಾಗಿ ಮಲ್ಲಿಗೆ ಹೂವನ್ನು ನಾಜೂಕಾಗಿ ಹರಿಯುತ್ತಿದ್ದರಂತೆ.

ಸುಧಾ ಪಾಟೀಲ “ಬದುಕು ಜವಳಿ ಅಂಗಡಿ”

ಸುಧಾ ಪಾಟೀಲ “ಬದುಕು ಜವಳಿ ಅಂಗಡಿ”
ಯಾರಿಗೊ ಹೂವಿನ ಮಾದರಿ
ಯಾರಿಗೊ ಬೂದು ಬಣ್ಣ
ಕಾಲದ ಕೈಯಲ್ಲಿ ಎಲ್ಲರೂ ತಿರುಗುತ್ತಿದ್ದಾರೆ

ಮನ್ಸೂರ್ ಮುಲ್ಕಿ ಅವರ “ಪ್ರೀತಿಯ ಸಾಲು”

ಮನ್ಸೂರ್ ಮುಲ್ಕಿ ಅವರ “ಪ್ರೀತಿಯ ಸಾಲು”
ಆಸೆಗಳು ಮುಗಿಲೇರಿ ಸೇರಿದೆ ಮೋಡದಲ್ಲಿ
ಆ ನಿನ್ನ ಛಾಯೆಯೂ ಮೂಡಿದೆ ಬಾನಿನಲ್ಲಿ

ಹಮೀದ್ ಹಸನ್ ಮಾಡೂರು ಅವರ “ಮಾದರಿ ಪ್ರಜೆ”

ಹಮೀದ್ ಹಸನ್ ಮಾಡೂರು ಅವರ “ಮಾದರಿ ಪ್ರಜೆ”
ವಿವಿಧತೆಯಲಿ ಏಕತೆ ತಾಣವಿದು,
ಬಹುಸಂಸ್ಕೃತಿಗಳ ನಮ್ಮ ದೇಶವಿದು,

ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ,”ಕನಸು”

ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ,”ಕನಸು”

ಮತ್ತೇ ಹೊರಡುತ್ತೇನೆ ಚಂದಿರನೂರಿನ ಕಡೆಗೆ
ಗುಳೆಯೊರಟ ಅಲೆಮಾರಿಯಂತೆ …

ರಾಶೇ ಬೆಂಗಳೂರು ಅವರ ಕವಿತೆ “ಚಿತ್ತ ಚಂಚಲೆ”

ರಾಶೇ ಬೆಂಗಳೂರು ಅವರ ಕವಿತೆ “ಚಿತ್ತ ಚಂಚಲೆ”.
ಎಳೆ ದಾರದಲಿ
ಕೋಮಲ ಕೆನ್ನೆಗಳಿಗೆ
ಸವಿ ಮುತ್ತುಗಳ
ಪೋಣಿಸಿರುವೆ..

Back To Top