Category: ಕಾವ್ಯಯಾನ

ಕಾವ್ಯಯಾನ

ಕಾಡಜ್ಜಿ ಮಂಜುನಾಥ ಕವಿತೆ-ಇದು ಕಲ್ಯಾಣ ಕರ್ನಾಟಕ !!

*ಶಾಲೆಗಳಿಗಿಲ್ಲ ಸರಿಯಾದ ಸೂರು
ಬರೀ ಇಲ್ಲಗಳ ಕಾರುಬಾರು
ಸ್ವಾರ್ಥಿಗಳೇ ತುಂಬಿದ ಗಟಾರು
ಜನರ ಕಂಬನಿಗಿಲ್ಲ ಕರುಣೆಯ ತೇರು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಸತ್ಯ ಹೇಳುವವ

ಒಳಗೊಳಗೆ ನೋವು
ದುಃಖ ಕಳವಳ
ಏಕಾಂಗಿಯ ಕಹಿ ದಿನಗಳು
ಅವಮಾನ ಟೀಕೆಗೆ
ಗುರಿಯಾಗುತ್ತಾನೆ
ಕಾವ್ಯಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸತ್ಯ ಹೇಳುವವ

ಲಲಿತಾ ಕ್ಯಾಸನ್ನವರ ಕವಿತೆ ಕಣ್ಮಣಿ

ಕಣ್ಣಂಚು ಬೆಳಕು ಚೆಲ್ಲುವ
ಕಾಮನಬಿಲ್ಲು ಕಮಾನು ಕಟ್ಟಿದ ತೆರದಿ
ಮುಗುಳ್ನಗೆಯು ಸಪ್ತಸಾಗರಧ ನೀರು
ಗುಳಿಯಲ್ಲಿ ತುಂಬಿ ತುಳುಕುವ ತೆರದಿ..
ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಇಂದಿರಾ ಮೋಟೆಬೆನ್ನೂರ ಕವಿತೆ-ನಗೆ ಮಲ್ಲಿಗೆ

ಕಂಗಳ ಮುಸುಕಿದ ಮಸಕ ಸರಿಸೊಮ್ಮೆ…
ಪ್ರೀತಿಗೆ ಜನ್ಮ ಸಾಲದು ದ್ವೇಷಕೆ ತಾವೆಲ್ಲಿ..
ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ ಕವಿತೆ

ಇಮಾಮ್ ಮದ್ಗಾರ ಕವಿತೆ-ಮತ್ತೆ ಕಾಣಬೇಡ

ನಿನ್ನ ಕಿರುನೋಟದ
ಗಾಳಕೆ ಸಿಕ್ಕಿಸಿ ಮಿಸುಕಲೂ
ಬಾರದಂತೆಹಿಡಿದಿರುವೆ
ಗಾಳಕಚ್ಚಿ ನಾಲಿಗೆಗಾದ ಗಾಯಕ್ಕೆ ಮುಲಾಮು ಹಚ್ಚವರಾರು?
ಕಾವ್ಯ ಸಂಗಾತಿ

ಇಮಾಮ್ ಮದ್ಗಾರ ಕವಿತೆ

ಡಾ .ಡೋ ನಾ.ವೆಂಕಟೇಶ ಕವಿತೆ-ಬೇಡದಿರು ನನಗಾಗಿ

ಬೇಡದಿರು ನನಗಾಗಿ ನಿನ್ನ
ಕನಸು
ಬೇಡದಿರು ನನಗಾಗಿ ನಿನ್ನ
ಬಿಸಿಯುಸಿರು
ಕಾವ್ಯ ಸಂಗಾತಿ

ಡಾ .ಡೋ ನಾ.ವೆಂಕಟೇಶ

ಅನಸೂಯ ಜಹಗೀರದಾರ-ಗಝಲ್

ಜರ್ಝರಿತ ದೇಹ ಮನದಲಿ ನೂರೆಂಟು ಹುಣ್ಣಾದ ಗಾಯಗಳಿವೆ
ಕೈ ಜೋಡಿಸಿ ನ್ಯಾಯಬೇಡಿಯಾಳೆಂದು ಕರಗಳ ಬಂಧಿಸಿದರು
ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಡಾ. ವೀಣಾ ಪಿ., ಹರಿಹರ-ಕವಿತೆ ‘ಹುಳಿ ದ್ರಾಕ್ಷಿ’

ನೀನು ಹಾಗೆ ಹೋಗಿದ್ದಿಲ್ಲವಾದಲ್ಲಿ
ನಿನ್ನ ಕಣ್ಣಿಗೆ ನಾನು
ಸುರ-ಸುಂದರವಾಗಿಯೇ
ಕಾಣಬೇಕೆಂಬ ಇರಾದೆಯಲ್ಲಿ
ಕಾವ್ಯಸಂಗಾತಿ

ಡಾ. ವೀಣಾ ಪಿ., ಹರಿಹರ-ಕವಿತೆ

ಶಂಕರಾನಂದ ಹೆಬ್ಬಾಳ-ಗಡಿಯಾರ

ಕಾವ್ಯ ಸಂಗಾತಿ ಶಂಕರಾನಂದ ಹೆಬ್ಬಾಳ ಗಡಿಯಾರ ಎಲ್ಲ ದಿಕ್ಕುಗಳು ನನ್ನ ಸುತ್ತಲೂತಿರುಗುವುದೊಂದೆ ಕೆಲಸ ನನಗೆ, ಊರು ಬದುಕಿದರೇನು‌..?ಸತ್ತರೇನು..?ನಾನು ಮಾತ್ರ ತಿರುಗುತ್ತಲೆ ಇದ್ದೇನೆ..ಬೇಸರವಿರದ ಚಕ್ಕಡಿಯ ಗಾಲಿಯಂತೆ,ಹಾಸುಗಂಬಿಯ ಮೇಲೆ ಉರುಳುತ್ತಲೆಇದ್ದೇನೆ,ನಾನು ಜಗವ ನೋಡಿಲ್ಲಜಗವೇ ನನ್ನನ್ನು ದಿಟ್ಟಿಸುವಂತೆಮಾಡಿದ್ದೇನೆ…! ಕಾಯುವ ಪ್ರೇಮಿ ಶಪಿಸಿಬುಸುಗುಡುತ್ತಿದ್ದಾನೆ,ಹಾಳಾದ್ದು ಸಮಯ ಹೋಗುವುದೆ ಇಲ್ಲವೆಂದು,ಹಡೆದ ತಾಯಿಗೆ ಇದರದ್ದೆ ಚಿಂತೆಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕಬೇಕೆಂದುನೋಡುತ್ತಿದ್ದಾಳೆ,ಇನ್ನು ಸಮಯವಾಗಿಲ್ಲ….! ಇಲ್ಲೊಬ್ಬ,ನೌಕರಿಗೆ ಪರೀಕ್ಷೆ ಬರೆಯುತ್ತಿದ್ದಾನೆ,ವರ್ಷಗಟ್ಟಲೆ ಓದಿ ಗುಡ್ಡಹಾಕಿದ ಜ್ಞಾನಒರೆಗಚ್ಚಿ ಸಮಯ ನೋಡುತ್ತಲೆ ಇದ್ದಾನೆ,ಮೂಕ ಬಸವನಂತೆ,…! ಅಲ್ಲೊಬ್ಬ,ತಿರುಕ ಪುಡಿಗಾಸಿಗೆ ಅಲೆದುಸುಸ್ತಾಗಿ ನಡೆದು ಬೀದಿ ಬದಿಯಲ್ಲಿಹಣೆಬರಹವ ನೆನೆಯುತ್ತ,..!ನನ್ನ ಟೈಂ […]

Back To Top