ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ
ರೆಂಬೆ ಕೊಂಬೆಗಳ ಕತ್ತರಿಸಿ
ಕಡಿಯದೆ ಬಿಟ್ಟ
ತಬ್ಬಿಕೊಂಡ ಬೊಡ್ಡೆಯ
ಡಾ. ಸುಮಂಗಲಾ ಅತ್ತಿಗೇರಿ ಅವರಕವಿತೆ-‘ಅವ್ವನ ಜಗಲಿ’
ಡಾ. ಸುಮಂಗಲಾ ಅತ್ತಿಗೇರಿ ಅವರಕವಿತೆ-‘ಅವ್ವನ ಜಗಲಿ’
ಇತ್ಯಾದಿ…ಇತ್ಯಾದಿ… ದೇವರುಗಳು
ಸಮಾವೇಶಗೊಂಡಿವೆ
ಜಗಲಿಯೆಂಬ
ಒಂದೇ ವೇದಿಕೆಯಲ್ಲಿ!
ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು
ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು
ಅಮರಜ್ಯೋತಿಯು ಹುತಾತ್ಮರ ಕಥೆಯ ಸಾರಿ ಹೇಳತದ
ಹಿಂದೂ ಮುಸ್ಲಿಂ ಎರಡು ಕಣ್ಣು ಈ ಊರಿಗೀಗ||
ವ್ಯಾಸ ಜೋಶಿ ಅವರ ತನಗಗಳು
ವ್ಯಾಸ ಜೋಶಿ ಅವರ ತನಗಗಳು
ಮಗುವಿನ ಮೊದಲ
ಅಳು ಮತ್ತು ನಗುವು,
ಎರಡೂ ಪರಿಶುದ್ಧ
ಸುಖ ದುಃಖ ಇಲ್ಲದ್ದು
ಗಾಯತ್ರಿ ಎಸ್ ಕೆ ಅವರ ಕವಿತೆ-ಕನಸುಗಳ ಕವಿತೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಕನಸುಗಳ ಕವಿತೆ
ಸಾಗುವೆ ಹೊರನೋಟ
ಕಲಿಸುವೆ ಪಾಠ..!!
ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು
ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು
ದೌರ್ಜನ್ಯಗಳ ಸರಮಾಲೆ ಮರೆತು ಇನ್ನೊಬ್ಬರ
ನೆರವಾಗಿ ನಿಂತವರು ಹುಟ್ಟಿದ ಮಕ್ಕಳು ಕೈಬಿಟ್ಟರೂ ಜೊತೆಯಾಗಿ ಕೊನೆವರೆಗೆ
ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’
ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’
ಇತ್ತ ತಂದೆ ತಾಯಿ ದುಃಖ
ಆಕ್ರಂದನ ಆಕಾಶಕೆ ಮೊಳಗಿತು
ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ
ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ
ಮತ್ತೊಮ್ಮೆ ಮಿರಮಿರ ಮಿಂಚಿತ್ತು ಆ ತಟ್ಟೆ
ಆ ಘಟನೆ ತೋರಿಸಿತು ನೆರೆದಿದ್ದ ಭಕ್ತರಿಗೆ
ಧನಿಕನದಕನರ್ಹನು ಎಂಬ ಕಟು ಸತ್ಯವನು
ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ
ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ
ಮೂಲೆ ಮೂಲೆಗೂ ಜೀಡ
ಹೊಡೆವ ಕರ್ಮವೂ ಬೇಡ
ನೋಡ ನೋಡುತಲೆ ಗಡಿಯಾರ ಪಳ್ ಪಳ್ಳೆಂದಿತು
ಸವಿತಾ ದೇಶಮುಖ ಅವರ ಕವಿತೆ-‘ಗಿಳಿ ಹೇಳಿದ ಕಥೆ’
ಸವಿತಾ ದೇಶಮುಖ ಅವರ ಕವಿತೆ-‘ಗಿಳಿ ಹೇಳಿದ ಕಥೆ’
ಒಳಿತು ಬಾಳು ಸಾಗಲಿದೆ
ಒಡೆಯನ ಮಕ್ಕಳ ಒಡಲಿದೆ