ಬಿ.ಶ್ರೀನಿವಾಸ ಎರಡು ಕವಿತೆಗಳು

ಆದರೆ ಪಾಪ … ಅವನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ

ಅಕ್ಷರ ಸಂತ ಹಾಜಬ್ಬ

ಕಾವ್ಯ ಸಂಗಾತಿ ಅಕ್ಷರ ಸಂತ ಹಾಜಬ್ಬ ಕಮಲಾಕ್ಷಿ ಕೌಜಲಗಿ ಅನಕ್ಷರಸ್ಥರೆ ಆದರು ಕೂಡಅಕ್ಷರ ಸಂತರು ಹಾಜಬ್ಬನಿಮ್ಮನ್ನೋಡಿ ಇಡೀ ದೇಶಹಾರಿಸುವಂತಾಗಿದೆ ಹುಬ್ಬ!…

ಸಾವಿನ ಸಾಂಗತ್ಯದಲಿ

ಸಾವೆಂಬ ಬುಟ್ಟಿಯಲಿ ಕಣ್ಕಟ್ಟಿನ ಯಕ್ಷಿಣಿಕಾರನ ಯಕ್ಷಿಣಿ ಕೋಲಿನ ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ ಬಲ್ಲವರು ಯಾರು

ಗಜಲ್

ದೊಡ್ಡ ನಗರದ ತುಂಬ ಅಡ್ಡಾಡಿದರು ಮುಟ್ಟದ ನೀಲಿ ಬಾನಿನ ಬೆಳಗಿದೆ, ಬೆಡಗಿನ ಬೆರಗಿನ ದೂರದ ಆಸೆಯನು ದೂರದಿ ಅರಸುತಲಿ ನಿನ್ನನೆ…

ಕೊನರದೆ

ಕೊಲ್ಲುವಾಸೆ ಕಣ್ಣಲ್ಲಿ ಕಣ್ಣಿಟ್ಟು ಕಟ್ಟುವಾಸೆ ಮತ್ತೆ ಅಷ್ಟೂ ಗುಟುಕರಿಸಿ ಅನುಮಾನಗಳ ಕೊಂದು

ಗಜಲ್

ನೀನಿರದಿದ್ದರೂ ನೀ ಬೀರಿದ ಘಮ ಸದಾ ಅಜರಾಮರ ಅಪ್ಪು. ಆಕಾಶದೆತ್ತರಕ್ಕೆ ಏರಿದರೂ ವಿನಯಕೆ ನೀನೆ ಪರ್ಯಾಯ ಕನ್ನಡದ ಕಂದಾ

ಪ್ರೇಮಪರವಶ

ಕಾಮನ ಬಿಲ್ಲಿನ ಬಣ್ಣಗಳ ಸಂಭ್ರಮದಿ ನಲಿಯುತಿದೆ ಪ್ರೇಮದ ರಂಗು….!

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ (ತೆಲುಗು ಅಬಾಬಿಗಳ ಸಂಕಲನ)

ಅಶೋಕ್ ಹೊಸಮನಿಯವರ ಕವಿತೆಗಳು

ಕಾಣೆಯಾಗಿದ್ದಾನೆ ದಿನದ ಒಡನಾಡಿ ಉಗುಳುತಿದೆ ಆತ್ಮವ ಬೊಗಳಿ ಬೊಗಳಿ ದಿನದ ನಾಯಿಯೂ

ಗಜಲ್

ಗಜಲ್ ಪ್ರೊ.ರಾಜನಂದಾ ಘಾರ್ಗಿ ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು…