ಮನವೆಲ್ಲ ಬರುವ ದಾರಿಯಲ್ಲಿ ಸಿಲುಕಿಕೊಂಡು ಮೂರು ಪದಗಳಲ್ಲಿ

ಒಂದೊಮ್ಮೆ ನೀ ಸಖಿಯಾದರೆ….

ಹೃದಯದಲ್ಲಿದ್ದರೆ ನೋವಿಲ್ಲದಂತೆ ಬದುಕಬಹುದಿತ್ತು…

ವಿಳಾಸ ಇಲ್ಲದವನ…

ಹೊರಟ ದಾರಿಯ ಸವೆಸಲು.. ಕಳೆದ ನೆನಪುಗಳ ಬುತ್ತಿ ಸಾಕು

ಬೆಳಕ ನುಂಗಿದ ಮೋಡ

ನೆನಪುಗಳ ಬಿತ್ತನೆಯಾಗಿದೆ

ಡಿಸೆಂಬರ್ ಆರು

ಡಿಸೆಂಬರ್ ಆರೂ… ಈ ತೇದಿ ಯಾವಾಗಲೂ ಹೀಗೇ ಕಣ್ಣಲ್ಲಿ ನೀರುಳಿಸಿಯೇ ಬಿಟ್ಟಿರುತ್ತೆ

ಹಾಡು ಹಗಲೇ ಕಣ್ಣಿಗೆ ಕಡುಕತ್ತಲು ಆವರಿಸಿ ನಡುಕ ಹುಟ್ಟಿಸಿದೆ ನೀರು ಬತ್ತಿದ ನದಿಯಂತೆ ನಾನೀಗ ಹೇಗೆ ಜೀವಿಸಲಿ ನೀನಿಲ್ಲವೆಂದು

ಈ ಸಂಜೆಗಳು

ಸಂಜೆಗಳೀಗ ಮೊದಲಿನಂತೆ ಭೋರ್ಗರೆಯುವುದಿಲ್ಲ

ಕಾವ್ಯ ಸಂಗಾತಿ ಅಪಸ್ವರ ಅತಿಯಾದರೆ ಅಮೃತವೂ ವಿಷವಾಗುತ್ತದೆಸಕ್ಕರೆಯು ಕಹಿಯಾಗುತ್ತದೆಕೋಗಿಲೆಯು ಕರ್ಕಶ ವಾಗುತ್ತದೆಮಲ್ಲಿಗೆಯು ಗಡಸಾಗುತ್ತದೆಸಂಪಿಗೆ ದುರ್ಗಂಧ ಬೀರುತ್ತದೆಮಮತೆ ಮಂದವಾಗುತ್ತದೆಮಾಧುರ್ಯ ಹೇಸಿಗೆಯಾಗುತ್ತದೆಪ್ರೀತಿ ಅಸಹ್ಯವಾಗುತ್ತದೆಅಲ್ಪನಿಗೆ…