ಓ ನನ್ನ ಪ್ರೇಮದೂತರೆ… ಕವಿತಾ ಹೆಗಡೆ ತಾರೆಗಳ ನಡುವೆ ಚೆಲ್ಲಾಡುವ ಚಂದ್ರಮನೆನನ್ನ ಕರಗಳ ಕೋಮಲ ಸ್ಪರ್ಶ ಸ್ವೀಕರಿಸುನನ್ನ ವಿರಹದುರಿಯಲಿ ದಹಿಸಿ…

ಒಲವಿನ ಬೆಳಕ ಹುಳು… ಡಾ. ಅರಕಲಗೂಡು ನೀಲಕಂಠ ಮೂರ್ತಿ ೧)ಒಂದೊಮ್ಮೆ ಎನ್ನೆದೆಯೊಲುಮೆಯಸೀಮೆಯ ಗಣಿಗಳಿಗೆಹೊಳೆವ ಬೆಳ್ಳಿ ಬಂಗಾರದ ಬೆರಗುಹರಿಸಿದ ಮಿಂಚು ಹುಳುವೆಯಾವ…

ನತದೃಷ್ಟರಿವರು

ದೀಪಾವಳಿಯ ಬೆಳಕು ಕಾಣದವರು ದಸರಾ ಬನ್ನಿ ಮುಡಿಯದವರು ಯುಗಾದಿಯ ಹರುಷ ಪಡೆಯದವರು ಗೌರಿಯ ಆರತಿ ಇಲ್ಲದ ಸಹೋದರರ ರಾಖಿಯ ಪ್ರೀತಿ…

ಅನುವಾದಿತ ಕವಿತೆ

ಅನವರತ ಕರುಬಿದ್ದಕ್ಕೋ ಹಲುಬಿದ್ದಕ್ಕೋ ಅಚಾನಕ್ ಮಹಾನಗರದ ನಡುವಿಗೆ ಪಾದವಿಡುವಾಗ ಮೈಯೆಲ್ಲ ಪುಳಕ.

ದೂರ ನಿಂತೇ ಹರಿವ ತೊರೆ ನೂತನ ದೋಶೆಟ್ಟಿ ನೆನಪು ಮೂಡಿಸಿತು ತುಟಿಯಂಚಲಿ ಹೂನಗೆಸೂಸಿ ಕಣ್ಣಂಚಲಿ ಜಿನುಗು ಹನಿಹೊರ ನಡೆಯಿ ನೀವುತು…

ನನ್ನೊಳಗಿನ ನಿನ್ನಂತೆ, ನಿನ್ನೊಳಗಿನ ನನ್ನಂತೆ…..!!!

ಪರಂಪರೆ

ಸುಡುವ ಮುಳ್ಳಿನ ಸುಮ್ಮಾನದ ಸಿಂಹಾಸನದಿಂದ ಕೆಳಗಿಳಿದು ನೆಲದಾಯಿಯ ಸ್ಪರ್ಶಸುಖ ಎಂದೂ ಬಯಸಲಿಲ್ಲ

ಹಾಯ್ಕುಗಳು

ಎದೆ ಬಡಿತದ ತಾಳ ತಪ್ಪಿದೆ ಗಡಿಯಾರಕ್ಕೂ ಎದೆ ನೋವು

ನಳಿನ. ಡಿ ಅವರ ಎರಡು ಕವಿತೆಗಳು

ನಳಿನ. ಡಿ ಅವರ ಎರಡು ಕವಿತೆಗಳು ಬರೆಯದೇ ಬದುಕಿದ್ದ ಪದ್ಯಗಳನು ಬರೆದು ಈಗೀಗ ಹೃದಯಕೆ ತಂಪು

ನನ್ನ ಸಖಿಯರಿಗೆ…

ಕವಿತೆ ನನ್ನ ಸಖಿಯರಿಗೆ… ಸುರೇಖಾ. ಜಿ.ರಾಠೋಡ. ರಾವಣನನ್ನು ಪ್ರೀತಿಸಲೇ,ಇಲ್ಲಾ ರಾಮನನ್ನು ದ್ವೇಷಿಸಲೇ? ರಾವಣನು ಸೀತೆಯಒಪ್ಪಿಗೆಯಿಲ್ಲದೆ ಅವಳನ್ನುಮುಟ್ಟದಿರವ ಹಠ ತೊಟ್ಟನೋ? ರಾಮನು…