Category: ಕಾವ್ಯಯಾನ
ಕಾವ್ಯಯಾನ
ಕಾಲವೆಂಬ ಗಡಿ
ವಿಶಾಲಾ ಆರಾಧ್ಯ ಕವಿತೆ ನಗು ರೂಪಾಂತರವಾಗಿ ಮತ್ತೆ ಸಿಕ್ಕಿತ್ತು ಬದುಕಿನ ಜೊತೆಯಾಗಿ ಆರ್ಹೆಜ್ಜೆ ನಡೆದಿತ್ತು ಯಾಕೋ ಅದು ನಿಲ್ಲದೆ ಪಲ್ಲಟಗೊಂಡಿತ್ತು…
ಗರ್ಭಧಾರಣೆ
ಕವಿತೆ ಗರ್ಭಧಾರಣೆ ಸರಿತಾ ಮಧು ನವಮಾಸಗಳ ಸಂತಸಕೆಅಂತಿಮ ಕ್ಷಣಗಳಸಂಕಟವ ಅರ್ಪಿಸಿ ಪುಟ್ಟ ಕಂದನ ಆಗಮನದಅಳುವ ನಿನಾದಕೆಮೈಮನವೆಲ್ಲ ಪುಳಕ ದಿಗಿಲುಗೊಂಡ ಮನಕೆಹರ್ಷದ…
ಹಾಡು ಹುಟ್ಟುವ ಜಾಡು
ಮಾತನಾಡಲು ಕಾರಂತರೋ ಕಾಯ್ಕಿಣಿಯೋ ನಾಗವೇಣಿಯವರೋ ಬರಬೇಕಿತ್ತು
ವಾಸನೆ
ಹಸಿ ಶುಂಠಿಯ ಘಮಲಿಗೆ ಈರುಳ್ಳಿಯ ಖಾರದ ಪಿತ್ತ ನೆತ್ತಿಗೇರಿದರೂ ರುಚಿಗೆ ಸೋತು ಕಣ್ಣೆಲ್ಲಾ ರಾಡಿ ಮನವೆಲ್ಲಾ ಬಿಸಿ
ಅಪರಿಚಿತನಾಗಿಬಿಡು
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ ಪ್ರಯೋಜನ ಇಲ್ಲ
ಅಪಾತ್ರ ದಾನ
ತರತಮವಿಲ್ಲದೆ ಏಕಕಾಲಕೆ ಜೀವ ಚೈತನ್ಯ ಬೆಳಕು ಬಿಸಿಲನೀವ ಭಾಸ್ಕರ ಸಹೃದಯಿ ಬೆಳಕದಾನಿ !