Category: ಕಾವ್ಯಯಾನ

ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ

ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ

ಪ್ರಾಣಿ ಪಕ್ಷಿಗಳ ಮಾರಣಹೋಮ
ದಾಹದಿಂದ ಸತ್ತವರೆಷ್ಟೋ…
ಝಳದಿಂದ ಸತ್ತವರೆಷ್ಟೋ…
ನಿನ್ನದೆ ಉಗ್ರನರ್ತನ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವಸು ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಸೌಂದರ್ಯ ಮಾಧುರ್ಯ ಔದಾರ್ಯಗಳ
ಆಸ್ವಾದಿಸಲೇ ಇಲ್ಲಿ ಸಾಲದು ಬಾಳ ಸಮಯ
ಮತ್ತೆ ಹಗೆ ಮತ್ಸರ ಮಾತ್ಸರ್ಯ ಕ್ರೌರ್ಯಗಳ
ಆವರಿಸಿಕೊಳ್ಳಲು ಆದೀತೆ ಯೋಚಿಸು ಗೆಳೆಯ

ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ

ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ

ಎಳೆಎಳೆಯೂ
ಬುವಿಗೆ ಪರಿಚಿತ
ಬದುಕ ಭರವಸೆ
ನಗುವ ಕುಣಿತ

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ

ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ

ಧಗೆಯ ಲೆಕ್ಕಿಸದೆ ದುಡಿದು
ತಿನ್ನುವವರಿಗಿಲ್ಲ ವಿಶ್ರಾಂತಿ
ಸೂರ್ಯದೇವ, ನೀ ಎಂದು
ಆಗುವೆ ಶೀತಲದ ಶಾಂತಿ…

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ವೈಶಾಖದ ಬೆಳದಿಂಗಳೇ.

ಕಾತುರದ ಕಂಗಳಲ್ಲಿ
ಸೂಕ್ಷ್ಮತೆಯ ಛಾಯೆ
ಏನೋ ತುಡಿತ,
ಕೈಯಲ್ಲಿ ಬಿಗಿಹಿಡಿತ

ಗಂಗಾ ಚಕ್ರಸಾಲಿ ಅವರ ತನಗಗಳು

ಗಂಗಾ ಚಕ್ರಸಾಲಿ ಅವರ ತನಗಗಳು

ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಅವಳೀಗ ನೆನೆಪು ಮಾತ್ರ!

ಇದ್ದಾಗ ಅವಳೆಂದೂ
ಏನನ್ನೂ ಕಾಡದ ಮುಗ್ಧ ಜೀವ
ಕಾಡುತ್ತಿದೆ ಅವಳ ನೆನಪೀಗ
ಅವಳಿಲ್ಲವೆಂದು!

Back To Top