Category: ಕಾವ್ಯಯಾನ

ಕಾವ್ಯಯಾನ

ಗರ್ಭಧಾರಣೆ

ಕವಿತೆ ಗರ್ಭಧಾರಣೆ ಸರಿತಾ ಮಧು ನವಮಾಸಗಳ ಸಂತಸಕೆಅಂತಿಮ ಕ್ಷಣಗಳಸಂಕಟವ ಅರ್ಪಿಸಿ ಪುಟ್ಟ ಕಂದನ ಆಗಮನದಅಳುವ ನಿನಾದಕೆಮೈಮನವೆಲ್ಲ ಪುಳಕ ದಿಗಿಲುಗೊಂಡ ಮನಕೆಹರ್ಷದ ಉದ್ಗಾರಗರ್ಭದೊಳಗೆ ಬಚ್ಚಿಟ್ಟಕನಸಿನ ಕೂಸಕರದಲ್ಲಿ ಹಿಡಿದ ಸಂತಸ ಜಗದ ಇನ್ನಾವ ಖುಷಿಯೂಕಿರಿದಾಗಿರಬೇಕುಆ ಅಳುವ ಮಗುವ, ಅರಳುವನಗುವ ಕಂಡು ಇತ್ತಿತ್ತಲಾಗಿ ನಾ ಬರೆವ ಸಾಲುಗಳೂ ಹೀಗೆನಾನೇ ಬಚ್ಚಿಟ್ಟ ಕನವರಿಕೆಗಳು ಅದೆಷ್ಟು ಮಾಸಗಳು ಹುದುಗಿದ್ದಭಾವಗಳೋ ಏನೋ ನಾ ಅರಿಯೇ ಪ್ರಸವ ವೇದನೆಯ ಸಹಿಸಿದ ಮಮತೆಯ ಮಾತೆಯಸಂತಸದ ಕುಡಿಗಳು ಮಡಿಲ ತುಂಬಿ ಹರುಷತರುವ ನನ್ನೊಲವನುಡಿಗಳು ****************************

ಗಜಲ್

ತೀರದ ದನಿ ಆರದ ಬೆಳಕು ಅರಸಿ ಹೊರಟಿರುವೆನು ನಾನೀಗ
ಹಳೆ ನಾಗರಿಕತೆಗೆ ಹೊಸ ತೊಟ್ಟಿಲು ಕಟ್ಟುತ್ತಿದ್ದಾರೆ ನೀನು ಹಾಗೇ ನೋಡುತ್ತಿರು

ವಾಸನೆ

ಹಸಿ ಶುಂಠಿಯ ಘಮಲಿಗೆ
ಈರುಳ್ಳಿಯ ಖಾರದ ಪಿತ್ತ
ನೆತ್ತಿಗೇರಿದರೂ ರುಚಿಗೆ ಸೋತು
ಕಣ್ಣೆಲ್ಲಾ ರಾಡಿ ಮನವೆಲ್ಲಾ ಬಿಸಿ

ಅಪರಿಚಿತನಾಗಿಬಿಡು

ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ

ಗಜಲ್

ಸತ್ತ ಹೆಣಕ್ಕೆ ಮದುಮಗಳಂತೆ ಶೃಂಗಾರ ಮಾಡಿದಂತೆ
ನೆಲ ಕಚ್ಚಿದ ಸಂಬಂಧ ಉಳಿಸಲಾಗುತ್ತಿಲ್ಲ ಸಾಕಿ

ಗಜಲ್

ಕತ್ತಲಲ್ಲಿ ಮಿಂಚು ಹೊಡೆದು ಬೆಳಕಾಗ ಹಾಗೆ ನಿನ್ನ ಮಾತು ಹಿತವೆನಿಸುತ್ತಿತ್ತು
ಈಗೀಗ ದಟ್ಟ ಕಾರಿರುಳ ಕತ್ತಲಲ್ಲಿ ನಿನ್ನ ಧ್ಯಾನ ಮನಸಿಗೆ ಸುಖ ನೀಡುತ್ತದೆ.

ಗಜಲ್

ದಿಗಂತದಲಿ ಕಾಮನ ಬಿಲ್ಲು ಮೂಡದೆ ಮಂಕಾಗಿದೆ ಬಾನು
ಮಾಮರದಲಿ ಕುಳಿತ ಕೋಗಿಲೆಯೇ ಹಾಡದಿರು ಅವನಿಲ್ಲ

ಮಾಂತ್ರಿಕ ಬದುಕು

ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ

Back To Top