ಡಾ.ಜಿ.ಪಿ.ಕುಸುಮಾ ಮುಂಬಯಿ ಕವಿತೆ-ಕತ್ತರಿಸಿ ಬಿಟ್ಟ ಬಳ್ಳಿ

ಯಾಕೆ ಮುಂದಾಗುತ್ತಿಲ್ಲ ಗೆಳೆಯ ಕಡಲ ಮಧ್ಯೆ ಬದುಕಬೇಕೆನ್ನುವ ಆಸೆಯೊಂದು ಯಾಕೆ ಬಲಿಯುತ್ತಿದೆ ಡಾ.ಜಿ.ಪಿ.ಕುಸುಮಾ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಉಸಿರುಸಿರಲಿ ಒಲವ ಸರಿಗಮನ ನುಡಿಸಿ ಹದಮಾಡಿದೆ ಕರಗಿದ ಕನಸನೆಲ್ಲ ಕೆದಕಿ ಚಿಗುರಿಸಿ ಹಸಿರಾಗಿಸಿದವನು ನೀನು

ಅಮೃತ ಎಂ ಡಿ ಕವಿತೆ-ಮಾಯೆ..

ಮತ್ತೆ ಮತ್ತೆ ಬಾಗುವೆ, ಕಳೆದು ಹೋಗುವೆ ನಿಲುಕದ ಆ ವ್ಯಕ್ತಿ ಚಿತ್ರಕ್ಕೆ, ಅಷ್ಟೇ ಜೋಪಾನವಾಗಿ ಕಾಪಿಡುವೆ ಅಮೃತ ಎಂ ಡಿ…

ಕವಿತಾ ವಿರೂಪಾಕ್ಷ ಅವರ ಕವಿತೆ-‘ನಾವುಹೆಂಗಸರೇ ಹೀಗೆ…!!’

ಹೆಂಚಿನ ಮೇಲಿನ ಬಿಸಿ ರೊಟ್ಟಿಯ ರುಚಿ ಚಿಕ್ಕಂದಿನಲ್ಲಿ ಆವ್ವಗೋಳು ತಿನಿಸಿದ್ದಷ್ಟೇ  ಗೊತ್ತು..! ಕಾವ್ಯಸಂಗಾತಿ ಕವಿತಾ ವಿರೂಪಾಕ್ಷ ‘ನಾವುಹೆಂಗಸರೇ ಹೀಗೆ…!!’

ವ್ಯಾಸ ಜೋಶಿ ಅವರ ತನಗಗಳು

ಇಂದ್ರಿಯಗಳ ಸುಖ ಕೊನೆವರೆಗೂ ಸಲ್ಲ. ವೈರಾಗ್ಯದಿ ಪ್ರೀತಿಯ ಒರತೆ ಒಣಗಿಲ್ಲ. ವ್ಯಾಸ ಜೋಶಿ

ವೈ.ಎಂ.ಯಾಕೊಳ್ಳಿಯವರ ಕವಿತೆ-ಬಿಸಿಲಿಗೂ ನಿಮಗೂ ನಮಸ್ಕಾರ

ಅಣ್ಣ ತಮ್ಮ ಬಿಸಿಲಲ್ಲೆ ಅವರಿವರ ಮನೆಯ ಮುಂದೆ ನಿಂತು ಬಿಕ್ಕೆ ಬೇಡಿದರು ವೈ.ಎಂ.ಯಾಕೊಳ್ಳಿ

ಇಂದಿರಾ ಮೋಟೆಬೆನ್ನೂರ ಕವಿತೆ-ಮುಗುಳು ಮಲ್ಲಿಗೆ

ಮುಗುಳುನಗೆ ಮಲ್ಲಿಗೆ ಬಿರಿಯಬಾರದೇ ಒಮ್ಮೆ... ನನ್ನ ಹೃದಯದ ಪುಟ್ಟ ತೋಟದ ಹೂವಾಗು ಒಮ್ಮೆ

“ಮತ್ತೆವಸಂತ” ಸುಮಶ್ರೀನಿವಾಸ್ ಅವರ ಕವಿತೆ

ಮುಂಬರುವ ಭಾಗ್ಯಕ್ಕೆ ಮೊಗದಲ್ಲಿ ನಗುವೆಂದು ನಡೆದ ಹೆಜ್ಜೆ ತಲುಪಿದ್ದು ಅನ್ನಪೂರ್ಣೆಯ ಸನಿಹ ಸುಮಶ್ರೀನಿವಾಸ್

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ನಾನೂ ಮರೆತೆ , ನೀನೂ ಮರೆತೆ

ಅನುಕ್ಷಣ ಕವಿತೆಗಳು ಜೀವ ಪಡೆಯುತ್ತಿವೆ ನಿನ್ನೊಂದಿಗಿನ ತನು ಮನದ ಇಂಗಿತಗಳು ಇನ್ನೂ ಎದೆಯ ಹೆಬ್ಬಾಗಿಲಲ್ಲೇ ಬಿಕ್ಕುತ್ತಿವೆ. ಕಾವ್ಯ ಸಂಗಾತಿ ನಾಗೊಂಡಹಳ್ಳಿ…

ಶೃತಿ ಮಧುಸೂದನ್ ಕವಿತೆ-ಅವನೆಂದರೆ ಒಲವು

ಜೇನ ಸಿಹಿ ಮಧುರ ಅದರದಿ ಮಿಂಚಿದ ಕಾಮನಬಿಲ್ಲೇ ಬಾನ ಚಂದಿರನ ಬಿಂಬದಿ ಹಚ್ಚಿದ ತಾರೆಗಳ ಹೂಮಲ್ಲೇ ಶೃತಿ ಮಧುಸೂದನ್