Category: ಕಾವ್ಯಯಾನ

ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಗಜಲ್

ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ
ಒಲವ ಹಾದಿಯಲಿ ಜೊತೆಯ ಬೇಡುವಾಸೆ

ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ

ಅಕ್ಕನಂತೆ ಅರಸುವ..
ರಾಧೆಯಂತೆ ಹರಸುವ
ಮೀರೆಯಂತೆ ಭಜಿಸುವ
ಮಲ್ಲಿಗೆ ಶಿವನ ಉಡಿಗೆ ಅರ್ಪಣೆ…

ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ?

ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ
ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ
ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ ಮುನ್ನಲೆಗೆ

ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’

ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?

ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)

ಸಾವಿರ ಸಾವಿರ ಕನಸುಗಳನ್ನು
ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ
ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.

ಭಾಗ್ಯ.ಎಂ.ವಿ. ಗಜಲ್

ನಿನ್ನ ಗೈರು ಹಾಜರಿಯಲ್ಲಿ ನಿತ್ಯ ನೋವಿನೂಟ ಬಡಿಸಿದ್ದೆ ಈ ಹೃದಯಕ್ಕೆ!
ಕಂಬನಿ ಗೀಚಿದ ಕಥೆಯನೊಮ್ಮೆ ಪಠಿಸಬೇಕಿತ್ತು ನೀ ಮುನಿಯುವ ಮುನ್ನ

ಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆ
ನೀ ಒತ್ತಿದ ಮುತ್ತಿನ ಮೊಹರು

ವ್ಯಾಲಂಟೈನ್ ವಿಶೇಷ

ಸುವಿಧಾ ಹಡಿನಬಾಳ

Back To Top