ಲೆಕ್ಕಕ್ಕೆ ಸಿಕ್ಕದ ಕವಿತೆ

ಹಾಗೆಯೆ ಆಕೆ ಬದುಕಿನಲಿ ಎಳೆದ ಗೆರೆಗಳ ಹದವೂ..!

ತೆಗೆಯಲಾರದ ಬದುಕಿನ ಬಾಗಿಲು

ಮಹಾತ್ಮರ ಹೆಸರೊಂದು ಹೊರೆ ಸುಮ್ಮನೆ ಬದುಕುವ ಆತ್ಮಗಳಿಗು ಛಾವಿ ಹೊತ್ತೊಯ್ದ ಹುತಾತ್ಮರ ಧೇನಿಸುತ ಬಾಗಿಲ ಬಡಿವ ಬದುಕಿಗು

ಗಜಲ್

ನಿನ್ನ ಅಪರೂಪದ ಮುಗುಳ್ನಗೆ ನನ್ನನು ಮರುಳುಮಾಡಿದೆ ನಿನ್ನ ನಗುವ ನಶೆಯಲಿ ನಾ ತೇಲಬೇಕಿದೆ ತಡಮಾಡಬೇಡ ಸಖಿ

ಆ…..’ಅದ’ಕ್ಕಾಗಿ.

ಬೆಂಕಿಯಲ್ಲಿ ಹೂ ಅರಳಿಸುವ ಸಾಹಸ ಮಾತ್ರ ನಿರಂತರ.

ಗಜಲ್

ನಿನ್ನ ಕಣ್ಣೊಲವನೇ ಬೆಚ್ಚಗೆ ಹೊದ್ದು ಮೈ ಮರೆಯಬೇಕಿದೆ

ನಂಜು ನಾಟುವ ಮನಗಳಿಗೆ

ಕಲ್ಲಾಗಿ ಕರಗದಿರು ಕಳೆಯುವೆ ಮೆಲ್ಲನೆದ್ದರೆ ಬೆಳೆಯುವೆ

ನೆಲೆ ಕಾಣದ ಗುಬ್ಬಚ್ಚಿ

ಯಾರೊಂದಿಗೆ ಹಂಚಿಕೊಳ್ಳಲಿ ಸಂಕಟವನು ವಾಸಿಸುವದೆಲ್ಲಿ ಗುಬ್ಬಚ್ಚಿ…! ನೆಲೆ ಕಾಣುವದೆಂತು?

ಅವಳು ಸತ್ಯವನ್ನು ಹೇಳಲಿಲ್ಲ

ಅವಳಿಗಿನ್ನಾರು ವೈರಿಯುಂಟೇ ಜಗದೊಳಗೆ ಹೌದಲ್ಲವೇನೇ ಅವನೆಂದೂ ಅವಳಿಗೆ ಆದರ್ಶವಾಗಲಿಲ್ಲ

ಹದಿಹರಯ

ತುಮುಲುಗಳ ತಡೆ ಹಿಡಿಯಲಾರದೆ ಆಸೆಗಳಿಗೆ ಮಣೆ ಹಾಕುತಿದೆ ಸಾಧನೆಗೆ ಭಂಗ ಗೊಳಿಸಿ ಆಂಗಿಕತೆಯ ಮೋಹಿಸಿ

ಆಯ್ಕೆ ಅವಳ ಸ್ವಾತಂತ್ರ್ಯವಲ್ಲ

ಹೆಣ್ಣು ಗಂಡು ಮಗು ಹೆರಲು ಬೇಕಿದೆ ; ಸೋಜಿಗವೆಂದರೆ ಹೆಣ್ಣು ಮಗು ಹೆರುವಹಾಗಿಲ್ಲ