Category: ಕಾವ್ಯಯಾನ
ಕಾವ್ಯಯಾನ
ಭರ್ತಿಯಾಗದೆ ‘ಗೈರು’ಗಳು.
ಕವಿತೆ –ಅಬ್ಳಿ,ಹೆಗಡೆಯವರ ಕವಿತೆ ಭರ್ತಿಯಾಗದೆ ‘ಗೈರು’ಗಳು. ಎಂದೋ,,ಎಲ್ಲೋ,,ಯಾರೋಕೊರೆಯುವ ಚಳಿಗೆಮೈ ಕಾಯಿಸಲು,ಹಚ್ಚಿದ ಸಣ್ಣ ಬೆಂಕಿ-ಇಂದು ಈ,,ರಣ-ಬೇಸಿಗೆಯಲ್ಲಿ,ಬಿಸಿಲ ಬೆಂಕಿ-ಯೊಡಗೂಡಿ ದುಪ್ಪಟ್ಟು.ಕಡಲತಡಿಯಿಂದಹಿಮದ ಮುಡಿಯವರೆಗೂ…ಬಿಡದ ಪಟ್ಟು.ಉರಿವಗ್ನಿಕುಂಡಕ್ಕೆತುಪ್ಪ…
ಎತ್ತ ಈ ಪಯಣ…?
ಕವಿತೆ ಎತ್ತ ಈ ಪಯಣ…? ಕೆ.ಲಕ್ಷ್ಮೀ ಮಾನಸ ದಿಕ್ಕಿಗೊಂದು ಹಾದಿಯಿರಲು,ಎತ್ತಲೂ ಹಾಯದಾಗಿ,ಕಂಡದ್ದು ಕಾಣದಾಗಿ,ಅರಿತದ್ದು ಆರಿಯದಾಗಿ,ಗೊಂದಲದ ಗೂಡಾಗಿ,ದುಗುಡವು ಮಾಯದಾಗಿ,ಸಾಗುತಿದೆ ಪಯಣವೊಂದು,ತೋಚಿದ ಗತಿಯಲ್ಲಿ………
ವಿಪ್ರಲಂಭೆಯ ಸ್ವಗತ
ಬಿ.ಶ್ರೀನಿವಾಸ್ ಕವಿತೆಯಲ್ಲಿ ಚರಿತ್ರೆಯಲೂ ಇರದ ವರ್ತಮಾನಕೂ ಸೇರದ ಇಂದು… ಮತ್ತು ನಾಳೆಗಳ… ನಡುವೆ ಸಿಕ್ಕ ಜೀವಗಳು ನಾವು.
ಹಾಯ್ಕುಗಳು
ಹಾಯ್ಕುಗಳು ವಿ.ಹರಿನಾಥ ಬಾಬು 1)ತುಟಿಗೆ ತುಟಿಅದೆಂಥಾ ಕಾತುರವೋಮಿಲನ ಸುಖ 2)ನಿನ್ನ ಹುಡುಕಿನಾನು ಕಳೆದುಹೋದೆಜೀವನ ಧನ್ಯ 3)ಇಲ್ಲೇ ಇದ್ದೇವೆನಾನು ನೀನು ಇಬ್ಬರೂಮತ್ಯಾಕೆ…
ಒಬ್ಬಂಟಿ…!
ಕವಿತೆ ಒಬ್ಬಂಟಿ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಅನಾಥಎಲ್ಲ ಒಬ್ಬೊಬ್ಬರೂ ಅಪ್ರತಿಮಅನಾಥತೆಯ ಒಬ್ಬಂಟಿ! ಇರುವವರೆಲ್ಲ ಒಂದಿನಿತು ಇದ್ದುಎದ್ದು ಎತ್ತೆತ್ತಲೋ ಸಾಗುವವರುಬರುವವರೆಲ್ಲ…
ಹೇ ದೇವಾ
ಹೇ ದೇವಾ ಗಂಗಾಧರ ಬಿ ಎಲ್ ನಿಟ್ಟೂರ್ ನಾನಾ ವಿಧದ ಶೃಂಗಾರವೈಭವದ ಅಲಂಕಾರಮನಬಂದಂತೆ ಜೈಕಾರಅಡ್ಡಬಂದವರಿಗೆ ಹೂಂಕಾರಅವ್ಯಾಹತ ಶವದ ಮೆರವಣಿಗೆಯುಗಯುಗಾಂತರ ದೈವ…
ಗಜಲ್
ಗಜಲ್ ಯಾಕೊಳ್ಳಿ.ಯ.ಮಾ ನನ್ನೊಳಗಿನ ನಿನ್ನನ್ನು ನಾನು ಹುಡುಕುತ್ತಿದ್ದೇನೆ ಗೆಳತಿನಿನ್ನ ಅಖಂಡ ಪ್ರೀತಿಗೆ ಶರಣಾದವನು ನಾನು ಗೆಳತಿ ಇದು ಪ್ರಾಮಾಣಿಕರಿಗೆ ಬೆಲೆ…