Category: ಕಾವ್ಯಯಾನ

ಕಾವ್ಯಯಾನ

ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ ಕಿರುಬೆರಳು ಹಿಡಿದುಹಿಂದೆ ಹೆಜ್ಜೆ ಹಾಕವವಳಕಣ್ಣುಗಳಲ್ಲಿ ನನ್ನ ಹುಡುಕಾಟ….!ನನ್ನ ಕಿರುಬೆರಳು ಬಿಡಿಸಿಕೊಂಡಳೆಜೋಪಾನ ಮಗಳೆ ಎನ್ನುವಮೂಕ ಭಾವ ಅರಿತವಳುತುಸು ಬೆರೆಯೇ ಎನಿಸುತ್ತಿದ್ದಾಳೆ….!! ರೇಷಿಮೆ ಸೀರೆ ಒಡವೆ ಒಡ್ಯಾಣದಿಹೊಳೆವ ಕಂಗಳ ಚೆಲುವಿಗೆದೃಷ್ಟಿ ತಾಗದಿರಲೆಂದು ದೃಷ್ಟಿಬೊಟ್ಟಿಡಬೇಕೆಂದರೆ ಬೆರಳೆಕೊಅವಳ ಕೆನ್ನೆಗೆ ತಾಗುತ್ತಿಲ್ಲ….!ಮಗಳು ತುಸು ಬೇರೆಯೇ ಎನಿಸುತ್ತಿದ್ದಾಳೆ….!! ಅಕ್ಷತೆ ಆರಕ್ಷತೆ ಹರಕೆ ಹಾರೈಕೆಸಾವಿರ ಸಾವಿರಹೊಸ ಕನಸುಗಳ ಹೊತ್ತುಹೊರಟಿದ್ದಾಳೆ ಹೊಸಬಾಳಗೆ‘ಮನಸಿಲ್ಲ ಮಗಳೆ ಕಳಿಸಲುನಿನ್ನ ‘ಎನ್ನುವ ಮಾತುಗಂಟಲೋಳಗೆ […]

ಗಝಲ್

ಕ್ಷಮೆ,ದಯೆ,ವಾತ್ಸಲ್ಯಗಳ ಮಹಾಮೂರ್ತಿ
ಸದ್ಗುಣಿಯಾಗು ದೊರೆಯೆ
ಪ್ರಮಾದಗೈದವರಿಗೆ ಪಶ್ಚಾತಾಪದ ಚಣವನ್ನು
ಕೊಡಲಾಗದ ನಿನ್ನ ಜನ್ಮ ಸಾರ್ಥಕವೆ

ಗಜಲ್

ಕಾಯಕದ ಹೆಸರಲ್ಲಿ ಹವ್ಯಾಸಗಳು ಬದಲಾಗುತಿವೆ ಇಂದು
ಉಡುಗೆ-ತೊಡುಗೆಗಳು ದರ್ಪದಿಂದ ನರ್ತಿಸುತಿವೆ ಹೇಗೆ ಸಹಿಸಲಿ

ಬಾಪು ಮತ್ತು ವೈರುಧ್ಯ

ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು

ಗಝಲ್

ವಿಶ್ವಾಸಕ್ಕೆ ಮಾನದಂಡ ಏನೆಂದು ಯಾರಿಗಾದರೂ ಗೊತ್ತೆ
ನಿಶ್ವಾಸದೆ ಕಹಿಯೆಲ್ಲ ಹೊರಸೂಸಿ ಕರಗುತಿದೆ ಹೃದಯ

ಆ ರಕ್ಕಸ ರಾತ್ರಿಗಳು.

ಇತ್ತೀಚೆಗೆ ಛತ್ತೀಸಘಡದ ಬುಡಕಟ್ಟಿನ ಜಶ್ಪುರ್ ಎಂಬಲ್ಲಿ ಸರಕಾರ ನಡೆಸುವ ಕಿವುಡು-ಮೂಕ ವಸತಿಯಲ್ಲಿ ಜರುಗಿದ ಘೋರ ಘಟನೆಯ ನೋವಿಂದ ಈ ಪದ್ಯ.

ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-18

Back To Top