ಮಾಜಾನ್ ಮಸ್ಕಿಯವರ ಗಜಲ್
ಕಾವ್ಯಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಕಡಲಾಚೆಯ ಜೀವಕ್ಕೆ ಭೇಟಿಯಾಗಬೇಕೆಂದು ಬಯಸುತ್ತಿದೆ ಜೀವಹಿಮಾಲಯ ಪರ್ವತ ಹತ್ತಿ ನೋಡಬೇಕೆಂದು ತವಕಿಸುತ್ತಿದೆ ಜೀವ ನೋಟಕ್ಕೆ ನಿಲುಕದ ನಿನ್ನ ರೂಪ ಕಣ್ಣೆದೆಯಲ್ಲಿ ಅಚ್ಚಾಗಿ ಉಳಿದಿದೆನೆನಪಾದಾಗಲೆಲ್ಲ ನಿನ್ನೊಳು ಸೇರಬೇಕೆಂದು ಹವಣಿಸುತ್ತಿದೆ ಜೀವ ಕಣ್ಣೆದೆಯ ಭಾಷೆಯೊಂದೇ ಮಾತಿನ ವಾಹಿನಿ ಅಲ್ಲವೇ ಅಲ್ಲ ಇನಿಯಾತರಂಗಗಳಲ್ಲಿ ತೇಲಿ ನಿನ್ನಲ್ಲಿ ಕರಗಬೇಕೆಂದು ಹಂಬಲಿಸುತ್ತಿದೆ ಜೀವ ಅಮಾವಾಸ್ಯೆಯ ಕತ್ತಲೆಯನ್ನು ಬೆಳದಿಂಗಳಾಗಿಸುವ ಹುಚ್ಚಾಸೆ ನನಗೆಮನದೋಟದ ತಂಬೆಳಕಲ್ಲಿ ಸುತ್ತಾಡಬೇಕೆಂದು ಪ್ರೇರೆಪಿಸುತ್ತಿದೆ ಜೀವ ನನಸಾಗದ ಮನಸಿನ ಕನಸುಗಳೆಂದು ಏಕೆ ಹಳಹಳಿಸುತ್ತಿರುವೆ “ಮಾಜಾ”ನಂಬಿಕೆಯು ಕಾಲ ಕಳೆದಂತೆ ಪ್ರೀತಿ […]
ಶಾಲಿನಿ ರುದ್ರಮುನಿ ಕವಿತೆ
ಕಾವ್ಯ ಸಂಗಾತಿ
ಗುರುವೆಂಬ ದಾಹ
ಶಾಲಿನಿ ರುದ್ರಮುನಿ
ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!
ಕಾವ್ಯಸಂಗಾತಿ
ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!
ದೇವರಾಜ್ ಹುಣಸಿಕಟ್ಟಿ
ರಾಧಾ-ಕು ಶಿ ಯವರ ಕವಿತೆ
ಕಾವ್ಯಸಂಗಾತಿ
ರಾಧಾ
ಕು ಶಿ
ಡಾ. ನಿರ್ಮಲ ಬಟ್ಟಲ ಕವಿತೆಗಳು
ಕಾವ್ಯ ಸಂಗಾತಿ
ಡಾ. ನಿರ್ಮಲ ಬಟ್ಟಲ ಕವಿತೆಗಳು
ನೆನಪುಗಳು ಹೀಗೆ ಅಲ್ಲಿವೆ…. ಡಾ. ನಿರ್ಮಲ ಬಟ್ಟಲರವರ ಕವಿತೆ
ಕಾವ್ಯಸಂಗಾತಿ
ನೆನಪುಗಳು ಹೀಗೆ ಅಲ್ಲಿವೆ
ಡಾ. ನಿರ್ಮಲ ಬಟ್ಟಲ
ಬೇಸಿಗೆ -ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ
ಕಾವ್ಯ ಸಂಗಾತಿ
ಬೇಸಿಗೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಹಮೀದಾ ಬೇಗಂ ದೇಸಾಯಿ ಕವಿತೆ-ಗುರು- ಕಾರುಣ್ಯ
ಕಾವ್ಯಸಂಗಾತಿ
ಗುರು- ಕಾರುಣ್ಯ
ಹಮೀದಾ ಬೇಗಂ ದೇಸಾಯಿ
ಡಾ.ತನುಶ್ರೀ ಹೆಗಡೆ-ಗಜಲ್
ಕಾವ್ಯಸಂಗಾತಿ
ಗಜಲ್
ಡಾ.ತನುಶ್ರೀ ಹೆಗಡೆ
ಗಜಲ್-ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ