Category: ಕಾವ್ಯಯಾನ

ಕಾವ್ಯಯಾನ

ಗಝಲ್

ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ 
ಹೆಜ್ಜೆಗಳ ಗುರುತು 
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ 
ಸುರಿದೆಯಾ ನೀನು

ಪ್ರಕೃತಿ ವಿಕೋಪ

ಸ್ವೇಚ್ಛಾಚಾರಿಯಂತೆ ವರ್ತಿಸುವ,
ಪದೇಪದೇ ಬಣ್ಣ ಬದಲಿಸುವ
ಸಮಯ ಸಾಧಿಸುವ ಜನತೆಗೆ ತಿರುಗೇಟೇ ?

ಒಂದೊಂದೇ ಹೆಜ್ಜೆ

…ಕನ್ನಡಿಯಂಗೆ  ದಿಟವು ಈ ತೆಳು-ತಿಳಿ-ತಾರುಣ್ಯದ-ನೀರು
…ಅದರಲ್ಲಿ ಈಗ ಕಂಡೆ ಇದೀಗ ಬಿದ್ ಒಂದ್ಹನಿ ನಿನ್ಕಣ್ಣೀರು
…ಓಹ್, ನೆನಪಾಗಿರಬೇಕು ಅಮ್ಮಾವ್ರಿಗೆ, ಅಮ್ಮ ತಂಗೀರು

ತರಹಿ ಗಜಲ್

ತರಹಿ ಗಜಲ್ ಸಾನಿ ಮಿಸ್ರಾ: ಸಿದ್ಧರಾಮ ಹಿರೇಮಠ ಕೂಡ್ಲಿಗಿ ಅರುಣಾ ನರೇಂದ್ರ ಎದೆ ಪದರಿಗೆ ಗಾಯವಾಗಿದೆಯೇನೋ ಕಣ್ಣೀರು ತೊಡೆಯುವೆಯಾ ಸಾಕಿಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಗಡಿಬಿಡಿ ದುನಿಯಾದಲಿ ಎಷ್ಟೊಂದು ಪರಿಚಿತ ಮುಖಗಳಿವೆ ಸಜನಿನೋಡಿಯೂ ನೋಡದಂತೆ ಹಾಕಿಕೊಂಡ ಮುಖವಾಡ ತೆಗೆಸುವೆಯಾ ಸಾಕಿ ಮದ್ಯದಂಗಡಿಯ ಮೇಜು ಕುರ್ಚಿಗಳಿಗೂ ವ್ಯಥೆಯ ಕಥೆಗಳು ಗೊತ್ತಿವೆ ಬಿಡುಕಿಟಕಿಯ ಪರದೆಯ ಆಚೆಗಿನ ಲೋಕದ ನಂಟು ಮರೆಸುವೆಯಾ ಸಾಕಿ ನಂಜು ತುಂಬಿದ ಮನಗಳಿಗಿಂತ ನಶೆ ಏರಿ ಬಡಬಡಿಸುವವರೇ ಲೇಸು ಎನಿಸುತ್ತದೆಪ್ರಿಯತಮನ ತೋಳ ಆಸರೆ ಸಿಗದೆ […]

Back To Top