Category: ಕಾವ್ಯಯಾನ

ಕಾವ್ಯಯಾನ

ಡಾ. ಪುಷ್ಪಾ ಶಲವಡಿಮಠರವರಹೊಸ ಕವಿತೆ-ಎಲ್ಲ ತೊರೆದವಳು

ಕಾವ್ಯ ಸಂಗಾತಿ

ಎಲ್ಲ ತೊರೆದವಳು

ಡಾ. ಪುಷ್ಪಾ ಶಲವಡಿಮಠ

ಈಗೀಗ ಕವಿತೆ ಬರುತ್ತಿಲ್ಲ- ಡಾ.ಯ.ಮಾ.ಯಾಕೊಳ್ಳಿ

ಕಾವ್ಯ ಸಂಗಾತಿ

ಈಗೀಗ ಕವಿತೆ ಬರುತ್ತಿಲ್ಲ

ಡಾ.ಯ.ಮಾ.ಯಾಕೊಳ್ಳಿ

ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್

ಕಾವ್ಯ ಸಂಗಾತಿ

ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್

ಮಹಾದೇವ ಹಳ್ಳಿ ಚಿಕ್ಕಸೂಗೂರು-ಪ್ರೀತಿಯ ಹುಚ್ಚು

ಕಾವ್ಯ ಸಂಗಾತಿ

ಮಹಾದೇವ ಹಳ್ಳಿ ಚಿಕ್ಕಸೂಗೂರು

ಪ್ರೀತಿಯ ಹುಚ್ಚು

ಮಾಜಾನ್ ಮಸ್ಕಿಯವರ ಗಜಲ್

ತಲ್ಲಣಗಳ ಬದುಕಲ್ಲಿ ಬದುಕಿಸಿದೆ
ಮಾತಿನ ಕೊಂಕುಗಳಲ್ಲಿ ನರಳಿಸಿದೆ

ಉಸಿರಾಗುವೆ ಎಂದದ್ದು ನೆಪವಷ್ಟೆ
ಸನಿಹವಾಗದ ಮನಸ್ಸಲ್ಲಿ ಜೀವಿಸಿದೆ

ಎಲ್ಲೆಡೆ ನೋವಿನೂಟವೆ ಉಂಡಿರುವೆ
ಗುಪ್ತಗಾಮಿನಿ ಸುಪ್ತ ಭಾವದಿ ನಡೆಸಿದೆ

ಸಾವಿನತ್ತ ಹೆಜ್ಜೆಗಳೆನೋ ಹಾಕುತ್ತಿರುವೆ
ಕುರಿ ಮಂದೆಯಲಿ ಒಂದಾಗಿ ತಲೆತಗ್ಗಿಸಿದೆ

ಕಣ್ಣೀರಲ್ಲೇ ಈಜು ಕಲಿತಾಯಿತು “ಮಾಜಾ”
ಸೋಲನ್ನು ಸೋಪಾನವಾಗಿಸಿ ಜೀವಿಸಿದೆ

ಪ್ರೊ ವಿಜಯಲಕ್ಷ್ಮಿ ಪುಟ್ಟಿಯವರ ಕವಿತೆ-ನೀನು ಬೆಳದಿಂಗಳ ಬಿತ್ತಿ

ಕಾವ್ಯ ಸಂಗಾತಿ

ನೀನು ಬೆಳದಿಂಗಳ ಬಿತ್ತಿ

ಪ್ರೊ ವಿಜಯಲಕ್ಷ್ಮಿ ಪುಟ್ಟಿ

Back To Top