ಸಾಮಾಜಿಕ ಚಿಂತನೆಯ ಕಾವ್ಯಕುಸುರಿ
ಪುಸ್ತಕ ಸಂಗಾತಿ ಸಾಮಾಜಿಕ ಚಿಂತನೆಯ ಕಾವ್ಯಕುಸುರಿ ಅಂಜುಬುರುಕಿಯ ರಂಗವಲ್ಲಿ ವೃತ್ತಿಯಲ್ಲಿ ಆರಕ್ಷಕರಾಗಿರುವ ಮಂಜುನಾಥ ಯಲ್ವಡಿಕವೂರ ಪ್ರವೃತ್ತಿಯಲ್ಲಿ ಕವಿ.ಉಡುಪಿ ಅದಿತಿ ಪ್ರಕಾಶನ ಇವರ ಚೊಚ್ಚಲ ಕವನ ಸಂಕಲನವನ್ನು ಹೊರತಂದಿದೆ. ಕನ್ನಡದ ಪ್ರೀತಿಯ ಕವಿ ಜಯಂತಕಾಯ್ಕಿಣಿಯವರು ಮುನ್ನುಡಿಯಲ್ಲಿ ಇವರ ಕವನಗಳ ಬಗ್ಗೆ ಬರೆಯುತ್ತ “ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುವ ಧ್ವನಿ ಸೊಲ್ಲುಗಳು ಇಲ್ಲಿವೆ. ಸಮಾಜದ ಜೀವಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ ಕವಿತೆಗಳ ತುಡಿತ ಮಹತ್ವದ್ದಾಗಿದೆ ಎನ್ನುತ್ತಾರೆ.” ಕವಿ […]
ಬುವಿ ರವಿ ಮತ್ತು ಮುಂಗಾರಮ್ಮ
ನೆನೆಸಿ ಹಸಿರಾಗಿಸುವಾಸೆ.
ತುಸು ಆರೈಕೆಯ ಹುನ್ನಾರಕೆ ಆಷಾಢದಗಲಿಕೆಯ ನೆಪ.
ಮಳೆ ಬರುವ ಹಾಗಿದೆ
ಬೆಂದು ರಕ್ತ ಮಾಂಸಗಳು
ಭಗಭಗನೆ ಉರಿದಿರಲು
ಮಳೆ ಬರುವ ಹಾಗಿದೆ
ಏನೆಂದು ಬಣ್ಣಿಸಲಿ ನಿನ್ನ
ಏಳುಕೋಟಿ ಮಹಾಮಂತ್ರ
ನಾದದಲಿ ತೇಲಿಸುವಿ
ಒಳಗಣ್ಣ ಬಿಡಿಸಿ
ಪುರಾವೆ
ನಿಟ್ಟುಸಿರನಿಡುವ ಆತ್ಮಗಳೇ
ಹೊರಟುಬಿಡಿ ಇಲ್ಲಿಂದ
ನೋಡಬೇಡಿ ಬದುಕುಳಿದವರ ಗೋಳು….
ವರ್ಷ- ಉತ್ಕರ್ಷ
ಎಲ್ಲೆಲ್ಲೂ ಹರ್ಷ ಇಳೆಗಾಯ್ತು ಉತ್ಕರ್ಷ
ನೀನೊಲಿಯೇ ಉಕ್ಕುವುದು ಜೀವಕಳೆ
ಒಲವಿನ ಮಧು ಬಟ್ಟಲು ಗಜಲ್ ಗಳು
ಪುಸ್ತಕ ಪರಿಚಯ
ಕೃತಿ ಹೆಸರು…… ಒಲವಿನ ಮಧು ಬಟ್ಟಲು ಗಜಲ್ ಗಳು
ಲೇಖಕರು… ಶ್ರೀಮತಿ ಭಾಗ್ಯವತಿ ಕೆಂಭಾವಿ ಯಾದಗಿರಿ ಮೊ.೯೯೦೦೭೧೬೩೬೩
ಪ್ರಕಾಶನ…. ಬಿಸಿಲನಾಡು ಪ್ರಕಾಶನ ಕಲಬುರಗಿ ಮೊ.೯೪೮೧೦೦೦೯೪
ಪ್ರಥಮ ಮುದ್ರಣ …೨೦೨೦
ಹಾಯ್ಕುಗಳು
ಮುತ್ತೆಂದುಕೊಂಡೆ
ನಿನ್ನ ಸವಿ ಮಾತನು
ಮೃತ್ಯುವಾಯಿತು
ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು
ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು ಶಮಾ. ಜಮಾದಾರ. ಮಾನವೀಯ ಸಂಬಂಧಗಳನ್ನು ಸಾಹಿತ್ಯದಲ್ಲಿ ಹುಡುಕುವ ಸಮನ್ವಯ ಕವಿ, ಎ. ಎಸ್. ಮಕಾನದಾರ ಅವರು. ನ್ಯಾಯಾಲಯದ ಕಡತಗಳಲ್ಲಿ ತಡಕಾಡುತ್ತಲೇ ಸಾಹಿತ್ಯದ ಲೋಕದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ.. ಅಕ್ಕಡಿಸಾಲುಗಳಲ್ಲಿ ಅಕ್ಷರ ಬೀಜ ಬಿತ್ತುತ್ತಾ..ಮತ್ತು ಪ್ಯಾರಿಯ ಎದೆಯಲ್ಲಿ ಪ್ರೀತಿಯ ದೀಪ ಬೆಳಗುತ್ತಾ. ಸುಮಾರು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಎ. ಎಸ್. ಮಕಾನದಾರ ಅವರು ಈವರೆಗೂ ಆರು ಸ್ವರಚಿತ ಕವನ ಸಂಕಲನಗಳನ್ನು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಉಳಿದ ಪ್ರಕಾರದ ಸಾಹಿತ್ಯದಲ್ಲೂ […]
‘ಒಳಗೊಂದು ವಿಲಕ್ಷಣ ಮಿಶ್ರಣ’
ಪುಸ್ತಕ ಸಂಗಾತಿ ‘ಒಳಗೊಂದು ವಿಲಕ್ಷಣ ಮಿಶ್ರಣ’ ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ವಿಶ್ಣೇಷಣೆಗೋ ವಿಮರ್ಶೆಗೋ ಒಳಗಾಗುತ್ತಾ ವಿಧವಿಧವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಮಕಾಲೀನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನ ಕವಿ/ಕಲಾವಿದ ತನ್ನದೇ ರೀತಿಯಲ್ಲಿ ಗ್ರಹಿಸುತ್ತಾ ಅಭಿವ್ಯಕ್ತಿಸುತ್ತಿರುತ್ತಾನೆ. ಆತನ ಪ್ರಶಾಂತ ಸಾಗರದಂಥಹ ಮನಸ್ಸನ್ನು ಕಲಕುವ ಸಂಗತಿಗಳು ಎಬ್ಬಿಸುವ ಅಲೆಗಳು ಅಗಾಧವೂ ಪರಿಣಾಮಕಾರಿಯೂ ಆಗಿರುತ್ತವೆ. ಕವಿ/ಕಲಾವಿದ ತನ್ನದೇ ಒಂದು ಕ್ಲೋಸ್ಡ್ ಜಗತ್ತೋಂದನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ವಿಹರಿಸುತ್ತಿರುತ್ತಾನಾದರೂ ಆತನೂ ಮೂಲತಃ ಸಮಾಜದ ಒಂದು ಭಾಗವಾಗಿರುವುದರಿಂದ […]