ಕಾವ್ಯಯಾನ-ಗಜಲ್
ಜೀರುಂಡೆಗಳ ಗುನುಗುವಿಕೆಯ ಮೆಲು ದನಿಯ ಸಂಭಾಷಣೆಯ ಹಿತದೂಟ ಭಾವಗಳು ಮೇಳೈಸಿ ನವ್ಯತನವು ಮೂಡುತಿರಲು ವಧುವಾದಳು ವಸುಧೆ !
ಕಾವ್ಯಯಾನ
ಲಜ್ಜೆಗೆಟ್ಟು ಬೆಳೆಯುತ್ತಲೇ ಕಾಡುಗಳ ಜೊತೆ ಮುಖಾಮುಖಿ -ಯಾಗಿವೆ ಅನಾದಿಯಿಂದ
ಕಾವ್ಯಯಾನ
ಹೂವೆದೆಗೆ ಹನಿ ಮುತ್ತನಿಟ್ಟು, ಭೂ ಬೇಗೆಗೆ ತಂಪನೆರೆದು, ಮಂದ್ರದಲಿ ಮಿಡಿವ ವೀಣೆಯಂದದಿ ಸುರಿವ ನೀನು ಸುತ್ತಲೂ ಆವರಿಸಿದ ಬುದ್ಧ ಧ್ಯಾನ…!