ನಶೆಯೆಂದರೆ….
ಪ್ರೀತಿಯ ಮಿಂಚ ಸಿಡಿಸಿರುವೆ
ಬರಡಾದ ಪ್ರೇಮವ ಕೊನರಿಸಲು
ನಶೆಯ ನತ್ತ ಮುಡಿಸುಬಾರಾ
ಯಾರ ಉಸಿರಿಗೆ
ಯಾರು ಕಾರಣರು?
ಎಲ್ಲವೂ ನಿಮಿತ್ತ
ಪ್ರಕೃತಿಯ ಸುತ್ತ
ಬಣ್ಣ ಮಾಸಿದೆ
ಪಕಳೆಗಳು ಉದುರಿಲ್ಲ
ಎತ್ತಿಕೊಂಡರೆ ಉದುರುವುದೇನೋ
ಕಹಿ ಹಾಡು
ನಗ್ನ ಸತ್ಯ ನಗ್ನ ಸತ್ಯ
ನಗ್ನ ಸತ್ಯ ನಗ್ನ ಸತ್ಯ
ಬದುಕು ಛಾಯೆ, ವಿದ್ಯೆ ಮಾಯೆ
ಕವಿತೆ ಒಂದು ಔಷಧ ನಗ್ನ ಸತ್ಯ!
ಬಿರುಸು ಮಾತಿನಿಂದ ಸ್ನೇಹ ಬೆಸೆಯುವುದೇ ಗಾಲಿಬ್
ಮದ ಏರಿದ ಅಧಿಕಾರದಿ ಮಣಿಸುತ್ತಿದೆ ನೋಡಿ ಸುಮ್ಮನಿರಲಿ ಹೇಗೆ
೨೦೨೦ ರಲ್ಲಿ ಪ್ರಕಟವಾದ ಸಿದ್ದರಾಮಹೊನ್ಕಲ್ ವಿರಚಿತ ಹೊನ್ನಮಹಲ್ ಗಜಲ್ ಸಂಕಲನಕ್ಕೆ ಕಲ್ಯಾಣ ಕರ್ನಾಟಕದ ಕನ್ನಡನಾಡು ಲೇಖಕ ಓದುಗರ ಸಹಕಾರ ಸಂಘ ಕೊಡಮಾಡುವ ಸಹಸ್ರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿ ಕಲಬುರ್ಗಿ ಭಾಗದಲ್ಲಿ ಜನಜನಿತರಾಗಿದ್ದ ಪ್ರೊ.ಎಸ್.ವಿ. ಮೇಳಕುಂದಿ ಸ್ಮಾರಕ ಕಾವ್ಯ ಪ್ರಶಸ್ತಿ
ಭೂಮಿ ಗೀತ ಕವಿತೆ ಕುರಿತು ಒಂದು ಒಳನೋಟ;
ಪುರುಷಾಹಂಕಾರಕ್ಕೆ ಪ್ರತ್ಯುತ್ತರ
ಬರವಣಿಗೆಯೆಂಬ ಮಾಯಾ ಜಾಲ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—53
ಕನ್ನಡಿ ಮುಂದಿನ ನಗ್ನ ಚಿತ್ರಗಳು
ಪುಸ್ತಕ ಸಂಗಾತಿ ಕನ್ನಡಿ ಮುಂದಿನ ನಗ್ನ ಚಿತ್ರಗಳು ನಗ್ನ ಚಿತ್ರಗಳ ಬಿಂಬ ಸೆರೆಹಿಡಿದ ಕವಿ ನೋಟದ ಕನ್ನಡಿ……. ಸಮಾಜ ವಿಷಮ ಘಟ್ಟದಲ್ಲಿದ್ದಾಗ ಅನೈತಿಕತೆ,ದುರಾಡಳಿತ, ಸ್ವೇಚ್ಛಾಚಾರ,ದಬ್ಬಾಳಿಕೆಯನ್ನು ಖಂಡಿಸಿ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಯುವಜನರಲ್ಲಿ ಮತ್ತೆ ಅವುಗಳನ್ನು ಮೂಡಿಸುವಲ್ಲಿ ಚಿಂತಕರ, ತತ್ವಜ್ಞಾನಿಗಳ, ಸಾಹಿತಿಗಳ ಪ್ರಯತ್ನ ನಿರಂತರ, ಇಂತಹದೇ ಪ್ರಯತ್ನವಾಗಿ ಇಲ್ಲಿನ ಗಜಲ್ ಗಳನ್ನು ವಿಶ್ಲೇಷಿಸಬಹುದು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಳ್ಳಿಯ ಯುವಕ ಶ್ರೀ ಪ್ರಶಾಂತ ಅಂಗಡಿ, ಶ್ವೇತಪ್ರಿಯ ಎಂಬ ಕಾವ್ಯನಾಮದಿಂದ ತಮ್ಮ ಗಜಲ್ ಬರೆಹ ಯಾನದಲ್ಲಿರುವರು. ಇವರ […]